ಅಪ್ಪು ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ, ಇಡೀ ದೇಶವೇ ಶಾಕ್ ನೋಡಿ ಒಮ್ಮೆ

ಕಳೆದ ತಿಂಗಳು 29 ನೇ ತಾರೀಕು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ಕರ್ನಾಟಕಕ್ಕೆ ಬರಸಿಡಿಲು ಬಡಿದಂತ ದಿನವಾಗಿದ್ದು ಸೂತಕದ ಛಾಯೆ ಎಲ್ಲೆಡೆ ಮೂಡಿತ್ತು. ಹೌದು ಕನ್ನಡ ಚಿತ್ರರಂಗದ ಖ್ಯಾತ ನಟ ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ರವರು ಹಠಾತ್ ಅಗಲಿಕೆ ಯಿಂದ ಪ್ರತಿಯೊಬ್ಬರಿಗೂ ಕೂಡ ಆಘಾತವಾಗಿತ್ತು ನಿಜಕ್ಕೂ ಈ ಘಟನೆಯನ್ನು ನಂಬಲು ಯಾರಿಂದಲೂ ಕೂಡ ಸಾಧ್ಯವಾಗಿರಲಿಲ್ಲ. ಆದರೂ ಅನಿವಾರ್ಯವಾಗಿ ಈ ಸತ್ಯವನ್ನು ನಂಬಲೇ ಬೇಕಾದ ಪರಿಸ್ಥಿತಿ ಪ್ರತಿಯೊಬ್ಬರಿಗೂ ಕೂಡ ಬಂದಿದ್ದು ಎಲ್ಲರೂ ಕೂಡ ಅಪ್ಪು ಅವರ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂ ಬಳಿ ಓಡೋಡಿ ಬಂದರು. ಎಷ್ಟು ಜನ ಬಂದರೂ ಎಂದರೆ ಮಹಾತ್ಮ ಗಾಂಧೀಜಿಯವರ ಅಂತಿಮ ದರ್ಶನಕ್ಕೂ ಕೂಡ ಇಷ್ಟು ಮಂದಿ ಬಂದಿರಲಿಲ್ಲ.

ಬರೋಬ್ಬರಿ ಮೂವತ್ತು ಲಕ್ಷ ಮಂದಿ ಅಪ್ಪು ಅವರ ಕೊನೆಯ ದರ್ಶನವನ್ನು ಪಡೆದು ಕೊಂಡಿದ್ದು ಕಣ್ಣೀರಿನ ಕೋಡಿಯೇ ಕಂಠೀರವ ಸ್ಟೇಡಿಯಂನಲ್ಲಿ ಹರಿದಿತ್ತು. ಇತ್ತ ದೊಡ್ಮನಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಅದರಲ್ಲೂ ತಮ್ಮನನ್ನು ಮಗನಂತೆ ಪ್ರೀತಿಸುತ್ತಿದ್ದ ಶಿವರಾಜ್ ಕುಮಾರ್ ರವರು ತನ್ನ ಮಗನನ್ನು ಕಳೆದು ಕೊಂಡಂತೆ ಭಾಸವಾಗಿ ಕುಸಿದು ಬಿದ್ದಿದ್ದರು. ಹೌದು ಶಿವಣ್ಣನ ಕಣ್ಣೀರು ನೋಡಿ ಪ್ರತಿಯೊಬ್ಬರ ಹೊಟ್ಟೆ ಕೂಡ ಉರಿಯುತ್ತಿತ್ತು.Paakashaale - Watch Episode 17 - Brahmanda Guruji on the Show on Disney+  Hotstar

ಕನ್ನಡ ಚಿತ್ರರಂಗದ ಹೆಮ್ಮೆ ಹಾಗು ಕರುನಾಡ ಆರಾಧ್ಯದೈವ ಡಾ ರಾಜ್ ಕುಮಾರ್ ರವರ ಪ್ರೀತಿಯ ಪುತ್ರ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಎಷ್ಟು ಮಾತನಾಡಿದರು ಕೂಡ ಸಾಲದು ಹಾಗೂ ಅವರ ಬಗ್ಗೆ ಎಷ್ಟೇ ಬರೆದರು ಕೂಡ ಮುಗಿಯುವಿದೇಯಿಲ್ಲ ಮತಚತು ಅವರ ವಿಚಾರಗಳನ್ನು ಕೇಳಿಸಿಕೊಂಡರು ಕೂಡ ಸಾಲದು ಎನ್ನುವ ಹಾಗೆ ಆಗಿದೆ ಎಲ್ಲರ ಮನಸ್ಥಿತಿ. ಹೌದು ಪುನೀತ್ ರಾಜ್ ರವರು ಇನ್ನಿಲ್ಲವಾಗಿ ಸುಮಾರು ದಿನಗಳೇ ಕಳೆದು ಹೋಗಿದ್ದು ಈಗಲೂ ಕೂಡ ಆ ನೋವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಈ ಸಮಯದಲ್ಲಿ ಅನೇಕ ವಿಚಾರಗಳು ಸಾ ಚರ್ಚೆಗೆ ಒಳಗಾಗುತ್ತಿದ್ದು ಅಪ್ಪು ಅವರ ಹುಟ್ಟಿದ ದಿನಾಂಕ ಬಗ್ಗೆ ಹಲವು ರೀತಿಯಲ್ಲಿ ವಿಚಾರಗಳು ಚರ್ಚೆ ನಡೆಯುತ್ತಿದೆ.

ಸದ್ಯ ಇದೀಗ ಕರ್ನಾಟಕ ಖ್ಯಾತ ಜ್ಯೋತಿಷಿಗಳಾದ ಬ್ರಹ್ಮಾಂಡ ಗುರೂಜಿ ಅವರು ಹೇಳುವ ಪ್ರಕಾರ ಇದು ಒಂದು ಗಂಭೀರವಾದ ಆತಂಕಕಾರಿಯಾದ ವಿಚಾರವಾಗಿದ್ದು ಆದರೆ ಯಾರೂ ಭಯ ಪಡುವಂಥದ್ದು ಎನಿಲ್ಲ. 17ನೇ ನಂಬರ್ ಅನ್ನು ಏಳು ಬೀಳಿನ ನಂಬರ್ ಎನ್ನುತ್ತಾರೆ. ಹಲವು ಜನ ಕಾರು ಖರೀದಿ ಮಾಡುವಾಗ ಮೊಬೈಲ್ ನಂಬರ್ ಸೆಲೆಕ್ಟ್ ಮಾಡುವಾಗ 9ನೇ ನಂಬರ್ ಬೇಕು ಎನ್ನುತ್ತಾರೆ. ಹೌದು ನವಗ್ರಹಗಳಲ್ಲಿ 7 ಗ್ರಹಗಳು ಮಾತ್ರ ಬಹಳ ಮುಖ್ಯವಾದದ್ದು. ರಾಹು ಕೇತು ಬಿಂದುಗಳು ಮಾತ್ರ ಎಂದಿದ್ದಾರೆ ಬ್ರಂಹಾಂಡ ಗುರೂಜಿ.

ಹೌದು ಎಲ್ಲವನ್ನು ವಿಷ್ಲೇಷಣೆ ಮಾಡಿರುವ ಅವರು ಒಂದು ಸೂರ್ಯ ಎರಡು ಚಂದ್ರ ಮೂರನೆಯದು ಗುರು ಹಾಗೂ ನಾಲ್ಕನೆಯದು ಯಾವಾಗಲೂ ಕೂಡ ರಾಹು. ಐದನೆಯದು ಬುಧ ಆರನೆಯದು ಶುಕ್ರ ಏಳನೆಯದು ಕೇತು ಹಾಗೂಅಷ್ಟಮಾಧಿಪತಿ ಶನಿ ಒಂಭತ್ತನೆಯದು ಕುಜ ಎಂದು ಹೇಳಿರುವ ಗುರೂಜಿ ಇಷ್ಟರಲ್ಲಿ 7 ಗ್ರಹಗಳು ಮಾತ್ರ ಬಹಳ ಮುಖ್ಯವಾಗಿದೆ ಎಂದಿದ್ದಾರೆ. ಮೊದಲನೆಯದು ರವಿ ಏಳನೆಯದು ಕೇತು. ಕೇತು ಅಂರೆ ಕತ್ತರಿ ಎಂದರ್ಥ.

Join Nadunudi News WhatsApp Group

ನವೆಂಬರ್ 17ನೇ ತಾರೀಕು ಗುರು ಬದಲಾಗುತ್ತೆ ಮತ್ತೆ ಕುಂಭಕ್ಕೆ ಬರುತ್ತದೆ. 17 ರಿಂದ 20ನೇ ತಾರಿಕಿನ ವರೆಗೂ ಕೂಡ 3 ದಿನಗಳ ಕಾಲ ಈ ಪ್ರಯಾಣ ತೆಗೆದುಕೊಳ್ಳುತ್ತದೆ. ಹೀಗೆ ಪ್ರಯಾಣ ಮಾಡುವ ಸಮಯದಲ್ಲಿ ಗುರು ಹಾಗೂ ಶನಿ ಜೊತೆ ಕುಳಿತುಕೊಂಡೆ ರಾಜಕೀಯ ಕುತಂತ್ರಗಳನ್ನ ಮಾಡುತ್ತಾನೆ ಎಂದರ್ಥ. ಸಿಎಂ ಪಿಎಮ್ ಮಂತ್ರಿಗಳು ಎಲ್ಲರೂ ಸ್ಥಾನ ಪಲ್ಲಟ ಮಾಡುವುದಂತು ಗ್ಯಾರಂಟಿ. ಈ ಮೊದಲೇ ನಾನು ಹೇಳಿದ್ದೇ ಒಂದೇ ಅವಧಿಯಲ್ಲಿ 5 ಮುಖ್ಯಮಂತ್ರಿಗಳು ಬದಲಾಗುತ್ತಾರೆ. ಅದು ಎಷ್ಟು ದಿನಗಳೇ ಇರಬಹುದು. ಆ ಸ್ಥಾನಕ್ಕೆ 17ನೇ ತಾರಿಕಿನವರು ಬಂದಾಗ ಗುರು ಸ್ಥಾನ ಪಲ್ಲಟ ಮಾಡುತ್ತವೆ. ಎಂದು ಹೇಳಿದ್ದಾರೆ.

Join Nadunudi News WhatsApp Group