Ads By Google

Note Sale: 10 ರೂ ನೋಟಿನ ಬೆಲೆ ಈಗ 10 ಲಕ್ಷ, ಈ ನೋಟು ನಿಮ್ಮ ಬಳಿ ಇದ್ದರೆ ನೀವೇ ಲಕ್ಷಾಧಿಪತಿಗಳು.

Ads By Google

10 Rs Note Sale In Online: ಇತ್ತೀಚಿಗೆ ನೋಟನ್ನು ಮಾರಾಟ ಮಾಡಿ ಲಕ್ಷ ಲಕ್ಷ ಹಣ ಗಳಿಸುವ ಬಗ್ಗೆ ಚರ್ಚೆ ಆಗುತ್ತಿದೆ. ಕೆಲವು ಆನ್ ಲೈನ್ ವೆಬ್ ಸೈಟ್ ನಲ್ಲಿ ನೋಟನ್ನು ಮಾರಾಟ ಮಾಡಿ ಅಧಿಕ ಹಣ ಸಂಪಾದನೆ ಮಾಡಬಹುದು. ಹೌದು ಕೆಲವು ಆನ್ಲೈನ್ ವೆಬ್ಸೈಟ್ ಗಳಲ್ಲಿ ಹಳೆಯ ವಸ್ತುಗಳನ್ನ ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಮತ್ತು ಅದೇ ರೀತಿಯಲ್ಲಿ ನೋಟುಗಳನ್ನ ಕೂಡ ಮಾರಾಟ ಮಾಡಬಹುದು.

ಇದೀಗ ನೀವು 10 ರೂಪಾಯಿ ನೋಟನ್ನು ಮಾರಾಟ ಮಾಡಿ ಶ್ರೀಮಂತರಾಗುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಹೌದು 10 ರೂಪಾಯಿಯ ಈ ನೋಟುಗಳಿಗೆ ಆನ್ಲೈನ್ ನಲ್ಲಿ ಬೇಡಿಕೆ ಹೆಚ್ಚಾಗಿದ್ದು ಜನರು ಈ ಮಾದರಿಯ 10 ರೂ ನೋಟುಗಳನ್ನ ಆನ್ಲೈನ್ ಜಾಲತಾಣದಲ್ಲಿ ಮಾರಾಟ ಮಾಡುವುದರ ಮೂಲಕ ಲಾಭವನ್ನ ಗಳಿಸಿಕೊಳ್ಳಬಹುದು.

Image Credit: Timesbull

10 ರೂ ನೋಟಿನ ಬೆಲೆ ಈಗ 10 ಲಕ್ಷ
ಇದೀಗ ನೀವು 100 ರೂಪಾಯಿ ನೋಟು ಮಾರಾಟ ಮಾಡುವ ಮೂಲಕ 10  ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ. ನೀವು ಈ ನೋಟನ್ನು ಮಾರಾಟ ಮಾಡಲು ಎಲ್ಲಿಯೂ ಹೋಗಬೇಕಿಲ್ಲ, ಮನೆಯಲ್ಲೇ ಕುಳಿತು ಈ ನೋಟನ್ನು ಮಾರಾಟ ಮಾಡಬಹುದಾಗಿದೆ. ಆದರೆ ನೀವು ಆ 10 ರೂಪಾಯಿ ನೋಟನ್ನು ಮಾರಾಟ ಮಾಡುವಾಗ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ನಿಮ್ಮ ಬಳಿ ಇರುವ 10 ರೂ. ನೋಟು ಈ ರೀತಿಯಾಗಿ ಇರುವುದು ಅಗತ್ಯ.

10 ರೂ. ನೋಟಿನಲ್ಲಿ ಇರಬೇಕಾದ ಲಕ್ಷಣಗಳು
*10 ರೂಪಾಯಿ ನೋಟಿನ ಮುಂಭಾಗದಲ್ಲಿ ಕ್ರಮವಾಗಿ 786 ಎಂದು ಬರೆದಿರಬೇಕು.

*ನೋಟಿನ ಮೇಲೆ ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಇರಬೇಕು.

*ಮುಸ್ಲಿಂ ಸಮುದಾಯದಲ್ಲಿ 786 ಸಂಖ್ಯೆಯನ್ನು ಪವಿತ್ರ ಸಂಖ್ಯೆ ಎಂದು ಭಾವಿಸಲಾಗುತ್ತದೆ ಹಾಗಾಗಿ ಅವರು ಹೆಚ್ಚಿನ ಹಣವನ್ನು ನೀಡುವ ಮೂಲಕ ಆ ಸಂಖ್ಯೆಗಳಿರುವ ನೋಟುಗಳನ್ನು ಖರೀದಿಸುತ್ತಾರೆ. ಇಸ್ಲಾಂ ಧರ್ಮದ ಜನರು ಅವರ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಅನ್ನು ಕಾಪಾಡಿ ಕೊಳ್ಳುವ ಸಲುವಾಗಿ ಈ ಕರೆನ್ಸಿ ನೋಟುಗಳನ್ನು ಖರೀದಿಸುತ್ತಾರೆ.

Image Credit: Clickindia

ಈ ನೋಟು ನಿಮ್ಮ ಬಳಿ ಇದ್ದರೆ ನೀವೇ ಲಕ್ಷಾಧಿಪತಿಗಳು
ನೀವು ಈ ಲಕ್ಷಣಗಳಿರುವ 10 ರೂಪಾಯಿ ನೋಟನ್ನು ಮಾರಾಟ ಮಾಡಲು ಎಲ್ಲಿಯೂ ಹೋಗಬೇಕಿಲ್ಲ ಬದಲಾಗಿ ಮನೆಯಲ್ಲೇ ಕುಳಿತು ಯಾವುದೇ ಖರ್ಚಿಲ್ಲದೆ ಇದನ್ನು ಮಾರಾಟ ಮಾಡಬಹುದು. ಹೌದು ನೀವು OLX  ಸೈಟ್ ಗೆ ಭೇಟಿ ನೀಡುವ ಮೂಲಕ ಈ ನೋಟನ್ನು ಮಾರಾಟ ಮಾಡಬಹುದಾಗಿದೆ. Ebay ಸೈಟ್ ನಲ್ಲಿ ನೋಟನ್ನು ಅಪ್ಲೋಡ್ ಮಾಡಿ, ನೀವು ಕೇಳುವ ಬೆಲೆಗೆ ಈ ನೋಟನ್ನು ಮಾರಾಟ ಮಾಡಬಹುದು. ಇನ್ನು ಆನ್ಲೈನ್ ನಲ್ಲಿ ನೋಟಿನ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದರು ಕೂಡ ಜನರು ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ನೋಟು ಮಾರಾಟ ಮಾಡುವ ಮುನ್ನ ಸ್ವಲ್ಪ ಎಚ್ಚರ ವಹಿಸುವುದು ಉತ್ತಮ.

Image Credit: Numiscart
Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: 10 Rs Note Sale In Online Note Sale note sale app note sale in india ' note sale website

Recent Stories

  • Information
  • Main News
  • money
  • Money Investment
  • Post office schemes

Post Office Scheme: 2 ಮಕ್ಕಳಿರುವ ಪೋಷಕರಿಗೆ ಗುಡ್ ನ್ಯೂಸ್, ಪೋಸ್ಟ್ ಆಫೀಸ್ ನಲ್ಲಿ ಸಿಗಲಿದೆ 6 ಲಕ್ಷ ರೂಪಾಯಿ.

Post Office Bal Jeevan Bima Yojana: ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರಿಗಾಗಿ Indian Post Office ವಿವಿಧಹೂಡಿಕೆಯ ಯೋಜನೆಗಳನ್ನು…

2024-05-18
  • Business
  • Information
  • Main News
  • money

Cardamom Cultivation: ಮನೆಯಲ್ಲಿ ಚಿಕ್ಕದಾಗಿ ಆರಂಭಿಸಿ ಏಲಕ್ಕಿ ಕೃಷಿ, ಕೆಲವೇ ದಿನದಲ್ಲಿ ಕೋಟ್ಯಾಧಿಪತಿ ಆಗಬಹುದು.

Cardamom Cultivation Business Profit: ಸ್ವಂತ ವ್ಯವಹಾರ ಮಾಡಲು ಜನರಿಗೆ ಸಾಕಷ್ಟು ಆಯ್ಕೆಗಳಿವೆ. ದೇಶಿಯ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ವ್ಯವಹಾರವು…

2024-05-18
  • Headline
  • Information
  • Main News
  • money
  • Press
  • Regional
  • Society

Compensation Amount: ಬೆಳೆ ಪರಿಹಾರ ಮೊತ್ತ ಪಡೆಯಲು ತಕ್ಷಣ ಈ ಕೆಲಸಗಳನ್ನು ಮುಗಿಸಿ.

Crop Compensation Amount Status Check: ಪ್ರಸ್ತುತ ರಾಜ್ಯದಲ್ಲಿ ಬೆಳೆ ಪರಿಹಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಾಜ್ಯದ ರೈತರಿಗೆ…

2024-05-18
  • Blog
  • Business
  • Information
  • Main News
  • money
  • Regional

LPG Subsidy: ಮನೆಯಲ್ಲಿ ಗ್ಯಾಸ್ ಬಳಸುವವರ ಖಾತೆಗೆ ಬರಲಿದೆ 372 ರೂ, ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್.

LPG Gas Subsidy: ದೇಶದಲ್ಲಿ 2016 ರಲ್ಲಿ Pradhan Mantri Ujjwala ಯೋಜನೆ ಪರಿಚಯವಾಗಿದ್ದು, ಈ ಯೋಜನೆಯಡಿ ಕೋಟ್ಯಾಂತರ ಮಹಿಳೆಯರು…

2024-05-18
  • Headline
  • Information
  • Interview
  • Main News
  • Sport

Virat Kohli: ಯಾರಿಗೂ ಕಾಣಿಸದಂತೆ ಹೊರಟುಹೋಗಲು ನಿರ್ಧಾರ ಮಾಡಿದ ಕೊಹ್ಲಿ, ಬೇಸರದಲ್ಲಿ ಅಭಿಮಾನಿಗಳು.

Virat Kohli About His Retirement: ಸದ್ಯ IPL ಹಾಗೂ T20 ಬಗ್ಗೆ ಎಷ್ಟು ಚರ್ಚೆ ನಡೆಯುತ್ತಿದೆಯೋ ಅದೇ ರೀತಿ…

2024-05-18
  • Business
  • Information
  • Main News
  • money

Gold Price Hike: ಕೊನೆಗೂ 67000 ರೂ ಗಡಿ ದಾಟಿದ ಚಿನ್ನದ ಬೆಲೆ, ಇಂದಿನ ಚಿನ್ನದ ಬೆಲೆ ಕಂಡು ಗ್ರಾಹಕರು ಶಾಕ್

Gold Price Hike In May 18: ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿದೆ. ಚಿನ್ನದ ಬೆಲೆ…

2024-05-18