MXmoto mX9 : 120Km ಮೈಲೇಜ್ ಕೊಡೋ ವಿಶೇಷವಾದ ಬೈಕ್, ಅತ್ಯಂತ ಕಡಿಮೆ ದರಕ್ಕೆ ಲಭ್ಯ

MXmoto mX9 ಎಲೆಕ್ಟ್ರಿಕ್ ಬೈಕಿನ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ.

MXmoto mX9 EV: ಏರುತ್ತಿರುವ ಅಂತಹ ಪೆಟ್ರೋಲ್(Petrol) ಹಾಗೂ ಡೀಸೆಲ್(Diesel) ಬೆಲೆ ಏರಿಕೆ ಕಾರಣದಿಂದಾಗಿ ವಾಹನಗಳು ಈಗ ಎಲೆಕ್ಟ್ರಿಕ್(Electric) ರೂಪದಲ್ಲಿ ಭಾರತ ದೇಶದಲ್ಲಿ ಹೆಚ್ಚಾಗಿ ಬಿಡುಗಡೆಯಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಬೈಕುಗಳು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು MXmoto mX9 ಎಲೆಕ್ಟ್ರಿಕ್ ಬೈಕಿನ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ.

MXmoto mX9 ಖಂಡಿತವಾಗಿ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ಬೈಕುಗಳ ಸೆಗ್ಮೆಂಟ್ ನಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳನ್ನು ತರುವಂತಹ ನಿಟ್ಟಿನಲ್ಲಿ ಲಾಂಚ್ ಆಗಿವೆ. ಪರಿಸರ ಸ್ನೇಹಿ ದ್ವಿಚಕ್ರ ವಾಹನಗಳು ಈ ಕಾರಣದಿಂದಾಗಿ ಪ್ರೇಕ್ಷಕರ ಬೇಡಿಕೆಯಿಂದ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಾಗಬಹುದಾಗಿದೆ. ಇನ್ನು ಸಮಯದಿಂದ ಸಮಯಕ್ಕೆ ತರುವಂತಹ ಕೆಲವೊಂದು ಬದಲಾವಣೆಗಳು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕುಗಳ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚು ಮಾಡಲಿವೆ.

MXmoto mX9 EV
Image Source: Bikewale

MXmoto mX9 ಎಲೆಕ್ಟ್ರಿಕ್ ಬೈಕ್ ನಲ್ಲಿ 17 ಇಂಚುಗಳ ವೀಲ್ ಅನ್ನು ನೀವು ಕಾಣಬಹುದಾಗಿದೆ. ಎಲ್ಇಡಿ ಹೆಡ್ ಲೈಟ್ ಗಳನ್ನು ಕೂಡ ಕಾಣಬಹುದಾಗಿದೆ. TFT ಸ್ಕ್ರೀನ್ ಅನ್ನು ಕೂಡ ನ್ಯಾವಿಗೇಶನ್ ಗಾಗಿ ನೀವು ಕಾಣಬಹುದಾಗಿದೆ. ರಿವರ್ಸ್ ಅಸಿಸ್ಟ್ ಹಾಗೂ ಕ್ರೂಸ್ ಕಂಟ್ರೋಲ್ ನಂತಹ ಅಡ್ವಾನ್ಸ್ ಟೆಕ್ನಾಲಜಿಯನ್ನು ಕೂಡ ನೀವು MXmoto mX9 ಎಲೆಕ್ಟ್ರಿಕ್ ಬೈಕ್ ನಲ್ಲಿ ಪಡೆಯಬಹುದಾಗಿದೆ. ಪಾರ್ಕಿಂಗ್ ಅಸಿಸ್ಟ್ ಫೀಚರ್ ಜೊತೆಗೆ ಹಿಲ್ ಅಸಿಸ್ಟ್ ಹಾಗೂ ಆಂಟಿ ಸ್ಕಿಡ್(Anti Sqid) ನಂತಹ ಸುರಕ್ಷತಾ ಕ್ರಮಗಳನ್ನು ಕೂಡ ನೀವು ಈ ಬೈಕ್ನಲ್ಲಿ ಕಾಣಬಹುದಾಗಿದೆ. ಇದು ಕೂಡ ಮತ್ತೊಂದು ವಿಶೇಷವಾಗಿದೆ. ಇನ್ನು ಈ ಎಲೆಕ್ಟ್ರಿಕ್ ಬೈಕಿನ ಬ್ಯಾಟರಿ ಬಗ್ಗೆ ಮಾತನಾಡುವುದಾದರೆ PO4 ಟೆಕ್ನಾಲಜಿಯನ್ನು ಹೊಂದಿರುವಂತಹ ಬ್ಯಾಟರಿ ಜೊತೆಗೆ ನೀವು ಈ ಬೈಕ್ ಅನ್ನು ಕಾಣಬಹುದಾಗಿದ್ದು ಬನ್ನಿ ಇದರ ರೇಂಜ್ ಹಾಗೂ ಬೆಲೆ ಎಷ್ಟು ಎನ್ನುವಂತಹ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.

MXmoto mX9 EV
Image Source: Bikewale

MXmoto mX9 ಎಲೆಕ್ಟ್ರಿಕ್ ಬೈಕ್ ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು ಈ ಮೇಲೆ ಹೇಳಲಾಗಿರುವಂತಹ ಹಾಗೂ ಅದಕ್ಕಿಂತಲೂ ಹೆಚ್ಚಿನ ವಿಶೇಷತೆಗಳಿಗಾಗಿ ಭಾರತೀಯ ಎಲೆಕ್ಟ್ರಿಕ್ ಬೈಕ್ ಗ್ರಾಹಕರ ನೆಚ್ಚಿನ ಬೈಕುಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಇನ್ನು ಸಿಂಗಲ್ ಚಾರ್ಜ್ ನಲ್ಲಿ ನೀವು 120 ರಿಂದ 148 ಕಿಲೋಮೀಟರ್ಗಳ ರೇಂಜ್ ಅನ್ನು ಕ್ರಮಿಸಬಹುದಾಗಿದೆ. ಇನ್ನು ಈ ಎಲೆಕ್ಟ್ರಿಕ್ ಬೈಕ್ ಅನ್ನು ಕೇವಲ ನೀವು 1.45 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಖರೀದಿಸಬಹುದಾಗಿದೆ. ನಿಜಕ್ಕೂ ಕೂಡ ಉತ್ತಮ ರೇಂಜ್ ಹಾಗೂ ಎಲೆಕ್ಟ್ರಿಕ್ ಬೈಕ್ ರೈಡಿಂಗ್ ಎಕ್ಸ್ಪಿರಿಯನ್ಸ್ ಅನ್ನು ನೀಡುವಂತಹ ಎಲೆಕ್ಟ್ರಿಕ್ ಬೈಕ್ ಆಗಿ MXmoto mX9 ಕಾಣಿಸಿಕೊಳ್ಳುತ್ತದೆ.

Join Nadunudi News WhatsApp Group

Join Nadunudi News WhatsApp Group