Jio Recharge: 19 ಮತ್ತು 29 ರೂಪಾಯಿಯ ರಿಚಾರ್ಜ್ ಬಿಡುಗಡೆ, ಜಿಯೋ ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಯಾಕ್.
ನಂಬರ್ ಒನ್ ಟೆಲಿಕಾಂ ಕಂಪನಿಯಾದ ಜಿಯೋ 19 ಹಾಗು 29 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡಿದೆ.
Jio New Recharge Plan: ಜಿಯೋ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಜಿಯೋ ಕಂಪನಿ (Jio Company) ಇದೀಗ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಕೆಲವು ಸಮಯಗಳ ಹಿಂದೆ ರಿಚಾರ್ಜ್ ಬೆಲೆಯನ್ನ ಏರಿಕೆ ಮಾಡುವುದರ ಮೂಲಕ ಜನರ ಬೇಸರಕ್ಕೆ ಕಾರಣವಾಗಿದ್ದ ಜಿಯೋ ಈಗ ಅಗ್ಗದ ಎರಡು ರಿಚಾರ್ಜ್ ಘೋಷಣೆ ಮಾಡುವುದಾರ ಮೂಲಕ ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ.
ಜಿಯೋ ರಿಚಾರ್ಜ್ ಬೆಲೆ ಇಷ್ಟು ದಿನ 100 ಕಿಂತ ಹೆಚ್ಚಾಗಿರುವುದರಿಂದ ಗ್ರಾಹಕರಿಗೆ ರಿಚಾರ್ಜ್ ಮಾಡಿಕೊಳ್ಳುವುದು ಕಷ್ಟ ಎನಿಸುತಿತ್ತು. ಆದರೆ ಈಗ ಈ ರಿಚಾರ್ಜ್ ಪ್ಲ್ಯಾನ್ ಗ್ರಾಹಕರಿಗೆ ಖುಷಿ ತಂದಿದೆ ಎನ್ನಬಹುದು. ಹೌದು ಎರಡು ಅಗ್ಗದ ರಿಚಾರ್ಜ್ ಈಗ ಜಿಯೋ ಜಾರಿಗೆ ತಂದಿದೆ.
ಇದೀಗ ಜಿಯೋ ಕಂಪನಿ 19 ಹಾಗು 29 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡಿದೆ. ಅಗತ್ಯ ಸಮಯದಲ್ಲಿ ಡೇಟಾ ಬೇಕಾದರೆ ಈ ಯೋಜನೆಯನ್ನು ಬಳಸಿಕೊಳ್ಳಬಹುದು. ಈ ಯೋಜನಯಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಜಿಯೋ ಸ್ವತಃ ಕೈಗೆಟಕುವ ರಿಚಾರ್ಜ್ ಯೋಜನೆಗಳನ್ನು ತರುತ್ತಲೇ ಇದೆ. ಆದ್ದರಿಂದ ಜಿಯೋ ನಂಬರ್ ಒನ್ ಟೆಲಿಕಾಂ ಕಂಪನಿ ಆಗಿದೆ.
ಜಿಯೋ 19 ರೂಪಾಯಿ ರಿಚಾರ್ಜ್ ಪ್ಲ್ಯಾನ್
ಜಿಯೊದ 19 ರೂಪಾಯಿ ಯೋಜನೆಯಲ್ಲಿ ನೀವು ಡೇಟಾವನ್ನು ಬಳಸುವುದ್ಕಕಾಗಿ 1 .5 GB ಪಡೆಯಬಹುದು. ಇದರೊಂದಿಗೆ ಈ ಯೋಜನೆಯ ಮಾನ್ಯತೆಯೂ ಬಳಕೆದಾರರ ಅಸ್ತಿತ್ವದಲ್ಲಿರುವ ಪ್ರೀಪೈಡ್ ಪ್ಯಾಕ್ ನಂತೆಯೇ ಇರುತ್ತದೆ. ಜಿಯೊದ ಪೋರ್ಟ್ ಪೋಲಿಯೋದಲ್ಲಿನ ಅಗ್ಗದ ಯೋಜನೆಯು 15 ರೂಪಾಯಿಗಳಲ್ಲಿ ಲಭ್ಯವಿದೆ. ಇದರಲ್ಲಿ ಬಳಕೆದಾರರು ಪ್ರತ್ಯೇಕವಾಗಿ 4 ರೂಪಾಯಿ ಪಾವತಿಸುವ ಮೂಲಕ 5000 MB ಡೇಟಾ ಪ್ರಯೋಜನವನ್ನು ಪಡದೇಬಹುದು.
ಜಿಯೋ 29 ರೂಪಾಯಿ ರಿಚಾರ್ಜ್ ಪ್ಲ್ಯಾನ್
ಜಿಯೋದಲ್ಲಿ 25 ರೂಪಾಯಿ ರಿಚಾರ್ಜ್ ಮಾಡಿಕೊಳ್ಳುವ ಮೂಲಕ ನೀವು 2 gb ಡೇಟಾವನ್ನು ಪಡೆಯಬಹುದು. ಈ ಹೊಸ ಯೋಜನೆಯೊಂದಿಗೆ ಪ್ರತ್ಯೇಕವಾಗಿ 4 ರೂಪಾಯಿ ಪಾವತಿಸುವ ಮೂಲಕ ನೀವು 2.5 GB ಡೇಟಾವನ್ನು ಪಡೆಯಬಹುದು.