Ads By Google

2 Rs Note: ಈ ಚಿತ್ರ ಇರುವ 2 ರೂ ನೋಟು ನಿಮ್ಮ ಬಳಿ ಇದ್ದರೆ ನಿಮಗೆ ಸಿಗಲಿದೆ ಲಕ್ಷಕ್ಕೂ ಅಧಿಕ ಹಣ, ಸಕತ್ ಡಿಮ್ಯಾಂಡ್.

2 Rs Note Online Sale

Image Source: Times Now

Ads By Google

2 Rs Note Online Sale: ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳು ಹಾಗೂ ನಾಣ್ಯಗಳನ್ನು ಬಳಸಿ Online ನಲ್ಲಿ ಮಾರಾಟ ಮಾಡುವ ಪ್ರಕ್ರಿಯೆ ಹೆಚ್ಚು ನಡೆಯುತ್ತಿದೆ. 1 ರೂ. ನಾಣ್ಯದಿಂದ ಹಿಡಿದು ದೊಡ್ಡ ಮೊತ್ತದ ನೋಟುಗಳು ಕೂಡ Online ನಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡ ಕಾರಣ Online ನಲ್ಲಿ ಮಾರಾಟ ಆರಂಭವಾಗಿದೆ.

ಈಗಾಗಲೇ ಸಾಕಷ್ಟು ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ ಮಾಡಿ ಜನರು ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದಾರೆ. Online ಮೂಲಕ ನೋಟು ನಾಣ್ಯಗಳ ಮಾರಾಟದಿಂದ ಜನರು ಲಕ್ಷಾಂತರ ಹಣವನ್ನು ಸಂಪಾಧಿಸುತ್ತಿದ್ದಾರೆ.  ಪ್ರಸ್ತುತ 2 ರೂ. ಮುಖಬೆಲೆಯ ನೋಟಿನಿಂದ ನೀವು ಲಕ್ಷ ಲಕ್ಷ ಹಣವನ್ನು ಗಳಿಸುವ ಅವಕಾಶ ನಿಮಗೀಗ ಬಂದೊದಗಿದೆ. ಈಗ ನಾವು ಈ 2 ರೂ. ನೋಟಿನ ಮಾರಾಟದ ಬಗ್ಗೆ ಮಾಹಿತಿ ತಿಳಿಯೋಣ.

Image Credit: Collectorbazar

ಈ ಚಿತ್ರ ಇರುವ 2 ರೂ ನೋಟು ನಿಮ್ಮ ಬಳಿ ಇದ್ದರೆ ನಿಮಗೆ ಸಿಗಲಿದೆ ಲಕ್ಷಕ್ಕೂ ಅಧಿಕ ಹಣ
ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಮಾರುಕಟ್ಟೆಯಿಂದ ಸ್ಥಗಿತಗೊಳಿಸಲಾಗಿದ್ದರೂ, Online plat farm ಗಳಲ್ಲಿ ಅವುಗಳಿಗೆ ಸಾಕಷ್ಟು ಬೇಡಿಕೆಯಿದೆ. ಅದನ್ನು ಖರೀದಿಸಲು ಜನರು ಯಾವುದೇ ಬೆಲೆಯನ್ನು ನೀಡಲು ಸಿದ್ದರಾಗಿದ್ದಾರೆ.  ನಿಮ್ಮ ಬಳಿಯೂ ಹಳೆಯ 2 ರೂಪಾಯಿ ನೋಟು ಇದ್ದರೆ ಅದನ್ನು ಮನೆಯಲ್ಲಿ ಇಡುವ ಬದಲು ತಕ್ಷಣ ಮಾರಾಟ ಮಾಡಿ ಲಕ್ಷ ಲಕ್ಷ ಹಣ ಸಂಪಾದಿಸಬಹುದು.

ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಹಳೆ 2 ರೂಪಾಯಿ ನೋಟುಗಳಿಗೆ ಬೇಡಿಕೆ ಹೆಚ್ಚಿದೆ. ಹಳೆಯ ನೋಟುಗಳನ್ನು Online ನಲ್ಲಿ ಮಾರಾಟ ಮಾಡುವ ಮೂಲಕ ಮನೆಯಲ್ಲಿ ಕುಳಿತು ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು. ಮಾಡಬಹುದು. ನೀವು ಹಳೆಯ 2 ರೂಪಾಯಿ ನೋಟುಗಳನ್ನು ಮಾರಾಟ ಮಾಡಲು ಬಯಸಿದರೆ, ಆ ನೋಟು ವಿಶೇಷ ಗುಣಗಳನ್ನು ಹೊಂದಿರುವುದು ಮುಖ್ಯ. ನಿಮ್ಮಲ್ಲಿರುವ ನಾಣ್ಯವು 1992 ರ ಸರಣಿಯದ್ದಾಗಿರಬೇಕು. ಇದರಲ್ಲಿ ವಿಶ್ವ ಆಹಾರ ದಿನ ಎಂದು ಬರೆಯಲಾಗಿದೆ. ನಿಮ್ಮ ಬಳಿ ಈ ನಾಣ್ಯ ಇದ್ದರೆ ನೀವು ಸುಲಭವಾಗಿ 10 ಲಕ್ಷದವರೆಗೆ ಮಾರಾಟ ಮಾಡಬಹುದು.

Image Credit: Indiamart

Online ನಲ್ಲಿ 2 ರೂ.ನೋಟುಗಳನ್ನು ಮಾರಾಟ ಮಾಡುವ ವಿಧಾನ
•ನಿಮ್ಮ ಬಳಿ ಇರುವ ರೂ 2 ನಾಣ್ಯವನ್ನು ಮಾರಾಟ ಮಾಡಲು, ಮೊದಲು Quikr ಅಥವಾ OLX Website ಗೆ ಹೋಗಿ.

•ಅಲ್ಲಿ ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಿ.

•ಇದಾದ ನಂತರ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಅಲ್ಲಿ ನೀಡಬೇಕಾಗುತ್ತದೆ.

•ಇದರ ನಂತರ ನೀವು ಅಲ್ಲಿ ನಿಮ್ಮ ನಾಣ್ಯದ ಎರಡೂ ಬದಿಗಳ ಚಿತ್ರಗಳನ್ನು Upload ಮಾಡಬೇಕಾಗುತ್ತದೆ.

•ಈಗ ನಿಮ್ಮ ಜಾಹೀರಾತನ್ನು ಪ್ರದರ್ಶಿಸಲಾಗುತ್ತದೆ ಮತ್ತು ನಿಮ್ಮ ನಾಣ್ಯವನ್ನು ಇಷ್ಟಪಡುವ ಯಾರಾದರೂ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಹಣವನ್ನು ನೀಡಿ ಖರೀದಿಸುತ್ತಾರೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in