Ads By Google

20 Rs Note: ಗುಲಾಬಿ ಬಣ್ಣದ 20 ರೂ ನ ಈ ವಿಶೇಷ ನೋಟ್ ನಿಮ್ಮ ಬಳಿ ಇದ್ದರೆ ನಿಮಗೆ ಸಿಗಲಿದೆ 5 ಲಕ್ಷ ರೂ, ಸಕತ್ ಡಿಮ್ಯಾಂಡ್

Ads By Google

20 Rs Note Online Sale: ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳು ಹಾಗೂ ನಾಣ್ಯಗಳನ್ನು ಬಳಸಿ ಆನ್ಲೈನ್ ನಲ್ಲಿ ಮಾರಾಟ ಮಾಡುವ ಪ್ರಕ್ರಿಯೆ ಹೆಚ್ಚು ನಡೆಯುತ್ತಿದೆ. 1 ರೂ. ನಾಣ್ಯದಿಂದ ಹಿಡಿದು ದೊಡ್ಡ ಮೊತ್ತದ ನೋಟುಗಳು ಕೂಡ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡ ಕಾರಣ ಆನ್ಲೈನ್ ನಲ್ಲಿ ಮಾರಾಟ ಆರಂಭವಾಗಿದೆ.

ಈಗಾಗಲೇ ಸಾಕಷ್ಟು ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ ಮಾಡಿ ಜನರು ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದಾರೆ. ಆನ್ಲೈನ್ ಮೂಲಕ ನೋಟು ನಾಣ್ಯಗಳ ಮಾರಾಟ ಕೂಡ ಸದ್ಯ ಒಂದು ಒಂದು ರೀತಿಯಲ್ಲಿ ಹಣ ಮಾಡುವ ವ್ಯವಹಾರವಾಗಿದೆ.  ಇನ್ನು 20 ರೂ. ಮುಖಬೆಲೆಯ ನೋಟಿನಿಂದ ನೀವು ಲಕ್ಷ ಲಕ್ಷ ಹಣವನ್ನು ಗಳಿಸಬಹುದು ಎಂದರೆ ನೀವು ನಂಬುತ್ತೀರಾ..?  ನಂಬಲು ಕಷ್ಟವಾದರೂ ಇದು ಸತ್ಯ. ಆನ್ಲೈನ್ ನಲ್ಲಿ ಗುಲಾಬಿ ಬಣ್ಣದ 20 ರೂ. ನೋಟಿಗೆ ಲಕ್ಷ ಲಕ್ಷ ಬೆಲೆ ಇದೆ.

Image Credit: Bidcurios

ಗುಲಾಬಿ ಬಣ್ಣದ 20 ರೂ ನ ಈ ವಿಶೇಷ ನೋಟ್ ನಿಮ್ಮ ಬಳಿ ಇದ್ದರೆ ನಿಮಗೆ ಸಿಗಲಿದೆ 5 ಲಕ್ಷ ರೂ.
ಇದೀಗ ನಿಮ್ಮ ಬಳಿ 20 ರೂ. ನೋಟುಗಳಿದ್ದರೆ ಅದನ್ನು ಮಾರಾಟಮಾಡಿ ನೀವು ಕುಳಿತಲ್ಲಿಯೇ 5 ಲಕ್ಷದ ತನಕ ಹಣವನ್ನು ಗಳಿಸಬಹುದು. 20 ರೂ. ನೋಟನ್ನು ನೀವು ಮನೆಯಲ್ಲಿಯೇ ಕುಳಿತು ಮಾರಾಟ ಮಾಡಬಹುದು.ನೀವು ಮಾರಾಟ ಮಾಡಲು ಬಯಸುವ 20 ರೂ. ನೋಟಿನಲ್ಲಿ ಕೆಲವು ವಿಶೇಷಗಳಿರಬೇಕು.

ನೀವು ಮಾರಾಟ ಮಾಡಲು ಬಯಸುವ ನೋಟುಗಳಲ್ಲಿ ಸರಣಿ ಸಂಖ್ಯೆ 786 ಅನ್ನು ಬರೆದಿರಬೇಕು. ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧೀಜಿ ಅವರ ಫೋಟೋ ಇರಬೇಕು. ಮುಸ್ಲಿಂ ಧರ್ಮದಲ್ಲಿ 786 ಸಂಖ್ಯೆಯನ್ನು ಅತ್ಯಂತ ಅದೃಷ್ಟ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಧರ್ಮದವರು 20 ರೂ. ನೋಟುಗಳನ್ನು ಅಧಿಕ ಹಣ ಕೊಟ್ಟು ಖರೀದಿಸುತ್ತಾರೆ.

Image Credit: Clickindia

ಈ ರೀತಿಯಾಗಿ ನಿಮ್ಮ ನೋಟನ್ನು ಮಾರಾಟ ಮಾಡಿ
ನೀವು 20 ರೂಪಾಯಿ ನೋಟುಗಳನ್ನು ಮಾರಾಟ ಮಾಡಲು ಯೋಚಿಸುತ್ತಿದ್ದರೆ ಇದಕ್ಕಾಗಿ, ಮೊದಲನೆಯದಾಗಿ OLX ನಲ್ಲಿ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ಇದರ ನಂತರ ನೋಟುಗಳನ್ನು ಖರೀದಿಸಿದ ಜನರು ನಿಮ್ಮನ್ನು ಸಂಪರ್ಕಿಸುತ್ತಾರೆ.ನಂತರ ಖರೀದಿದಾರರಿಂದ ನೀವು ನಿಮ್ಮ ವ್ಯವಹಾರವನ್ನು ಮಾಡಿಕೊಳ್ಳಬಹುದಾಗಿದೆ.

Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: 20 Rs Note 20 Rs Note Online Sale Note Sale In Online OLX sale sale

Recent Stories

  • Blog
  • Business
  • Information
  • Main News
  • money
  • Technology

Tata Car Discount: ಇದೆ ನೋಡಿ ಬಡವರ ರೇಂಜ್ ರೋವರ್ ಕಾರ್, ಕಡಿಮೆ ಬೆಲೆಗೆ ಖರೀದಿ ಮಾಡಬಹುದು

Tata Safari And Tata Harrier Discount Details: ಭಾರತೀಯ ಮಾರುಕಟ್ಟೆಯಲ್ಲಿ ಹತ್ತು ಹಲವು ಟಾಪ್ ಬೆಸ್ಟ್ ಬ್ರಾಂಡ್ ನ…

2024-07-04
  • Headline
  • Information
  • Main News
  • money
  • Press
  • Regional

Yuva Nidhi 2024: ಯುವ ನಿಧಿ ಹಣ ಬೇಕಾದರೆ ಎಲ್ಲರೂ ಈ ಕೆಲಸ ಮಾಡಬೇಕು, ಬಂತು ಹೊಸ ನಿಯಮ

Yuva Nidhi Latest Update: ರಾಜ್ಯ ಸರ್ಕಾರ ವಿಧಾನಸಭಾ ಚುನಾವಣೆಯ ವೇಳೆ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿರುವ ಬಗ್ಗೆ…

2024-07-04
  • Business
  • Information
  • Main News
  • money

Loan Updates: ಬ್ಯಾಂಕ್ ಸಾಲ ಮಾಡುತ್ತೀರಾ…? ಎಚ್ಚರ… ಈ ರೀತಿ ಸಾಲ ಮಾಡಿದರೆ ಮನೆ ಮಾರಿಕೊಳ್ಳಬೇಕಾಗುತ್ತದೆ.

Good Loan v/s Bad Loan: ಸಾಮಾನ್ಯವಾಗಿ ಆರ್ಥಿಕ ಸಮಸ್ಯೆ ಎದುರಾದಾಗ ಪ್ರತಿಯೊಬ್ಬರೂ ಕೂಡ ಸಾಲದ ಮೊರೆ ಹೋಗುತ್ತಾರೆ. ದೇಶದ…

2024-07-04
  • Information
  • Main News
  • money
  • Money Investment
  • Regional

Atal Pension: ಕೇವಲ 7 ರೂ. ಹೂಡಿಕೆಯಲ್ಲಿ ಸಿಗಲಿದೆ 5000 ರೂ. ಪಿಂಚಣಿ, ಇಂದೇ ಹೂಡಿಕೆ ಆರಂಭಿಸಿ.

Atal Pension Yojana Investment Details: ನಿವೃತ್ತಿಯ ನಂತರ ಜೀವನ ಆರ್ಥಿಕ ವಿಷಯವಾಗಿ ಸ್ವಲ್ಪ ಕಷ್ಟವಾಗುವುದು ಸಹಜ. ನಿವೃತ್ತಿಯ ನಂತರ…

2024-07-04
  • Blog
  • Business
  • Information
  • Main News
  • money
  • Technology

Ather Rizta EV: ಹೊಸ ಅಥೇರ್ Rizta ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಮತ್ತು ಮೈಲೇಜ್ ಎಷ್ಟು, ಬೆಸ್ಟ್ ಫ್ಯಾಮಿಲಿ ಸ್ಕೂಟರ್.

Ather Rizta Electric Scooter Price And Feature: ಭಾರತೀಯ ಆಟೋ ವಲಯದಲ್ಲಿ Electric ವಾಹನಗಳು ಪಾರುಪತ್ಯ ಸಾಧಿಸಿವೆ. ಸದ್ಯ…

2024-07-04
  • Education
  • Information
  • Main News
  • Press

Board Exam Update: 5, 8, ಮತ್ತು 9ನೇ ತರಗತಿಯ ಮಕ್ಕಳಿಗೆ ಗುಡ್ ನ್ಯೂಸ್, ಪರೀಕ್ಷಾ ನಿಯಮದಲ್ಲಿ ದೊಡ್ಡ ಬದಲಾವಣೆ

Board Exam Cancelled For 5, 8, And 9th Students: 2024 -25 ಶೈಕ್ಷಣಿಕ ವರ್ಷದಲ್ಲಿ SSLC ಮತ್ತು…

2024-07-04