20 Rs Note: ಹಳೆಯ 20 ರೂಪಾಯಿ ನೋಟುಗಳು ಇದ್ದರೆ ಸಿಗಲಿದೆ 40 ಲಕ್ಷ, ಮಾರಾಟ ಮಾಡಿ ಹಣ ಗಳಿಸಿಕೊಳ್ಳಿ.

ಹಳೆಯ 20 ರೂ ಮುಖಬೆಲೆಯ ನೋಟಿನಿಂದ 40 ಲಕ್ಷ ಗಳಿಸಬಹುದು.

20 Rs Note: ಇತ್ತೀಚಿನ ದಿನಗಳಲ್ಲಿ ನೋಟುಗಳ ವಿಷಯವಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಇನ್ನು ಹಳೆಯ 500 ಹಾಗು 1,000 ರೂ. ನೋಟುಗಳ ಚಲಾವಣೆಯ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು.ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಇದೀಗ ನೋಟಿನ ವಿಚಾರವಾಗಿ ಹೊಸ ಸುದ್ದಿಯೊಂದು ಹರಡಿದೆ. 20 ರೂ. ಮುಖಬೆಲೆಯ ನೋಟಿನಿಂದ ನೀವು 40 ಲಕ್ಷ ಹಣವನ್ನು ಗಳಿಸಬಹುದು. ಅದು ಹೇಗೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಹಳೆಯ ನೋಟುಗಳನ್ನ ಆನ್ಲೈನ್ ಮಾರಾಟ ಮಾಡುವುದರ ಮೂಲಕ ಈಗ ಸಾಕಷ್ಟು ಜನರು ಲಕ್ಷ ಲಕ್ಷ ಹಣವನ್ನ ಸಂಪಾಧನೆ ಮಾಡುತ್ತಿದ್ದಾರೆ. ಸದ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕಿದರೂ ಕೂಡ ಹಳೆಯ ನೋಟುಗಳ ಮಾರಾಟ ಲೀಲಾಜಾಲವಾಗಿ ನಡೆಯುತ್ತಿದೆ. 

If you have old 20 rupee notes, you will get 40 lakhs
Image Credit: rewariyasat

ಹಳೆಯ 20 ರೂಪಾಯಿ ನೋಟುಗಳು ಇದ್ದರೆ ಸಿಗಲಿದೆ 40 ಲಕ್ಷ
ಇದೀಗ ನಿಮ್ಮ ಬಳಿ 20 ರೂ. ನೋಟುಗಳಿದ್ದರೆ ಅದನ್ನು ಮಾರಾಟಮಾಡಿ ನೀವು ಕುಳಿತಲ್ಲಿಯೇ 40 ಲಕ್ಷ ಹಣವನ್ನು ಗಳಿಸಬಹುದು. 20 ರೂ. ನೋಟನ್ನು ನೀವು ಮನೆಯಲ್ಲಿಯೇ ಕುಳಿತು ಮಾರಾಟ ಮಾಡಬಹುದು.

ebay ವೆಬ್ ಸೈಟ್ ನ ಮೂಲಕ ನಿಮ್ಮ ನೋಟಿನ ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ಮಾರಾಟಮಾಡಬಹುದು. ನೋಟನ್ನು ಖರೀದಿಸಲು ಬಯಸುವ ಗ್ರಾಹಕರು ನಿಮ್ಮನ್ನು ಸಂಪರ್ಕಿಸುತ್ತರೆ. ಒಂದು ನೋಟಿನ ಬೆಲೆಯೂ 4 ಲಕ್ಷದ ವರೆಗೆ ಮಾರಾಟವಾಗುತ್ತದೆ. ನಿಮ್ಮ ಬಳಿ 20 ನೋಟುಗಳಿದ್ದರೆ ಬರೋಬ್ಬರಿ 40 ಲಕ್ಷ ನಿಮ್ಮದಾಗುತ್ತದೆ.

Join Nadunudi News WhatsApp Group

Number 786 should be written in the note
Image Credit: mppeb

20 ರೂ. ನೋಟಿನಲ್ಲಿರಬೇಕಾದ ವಿಶೇಷತೆಗಳು
ನೀವು ಮಾರಾಟ ಮಾಡಲು ಬಯಸುವ 20 ರೂ. ನೋಟಿನಲ್ಲಿ ಕೆಲವು ವಿಶೇಷಗಳಿರಬೇಕು. ನೀವು ಮಾರಾಟ ಮಾಡಲು ಬಯಸುವ ನೋಟುಗಳಲ್ಲಿ ಸರಣಿ ಸಂಖ್ಯೆ 786 ಅನ್ನು ಬರೆದಿರಬೇಕು. ಹಾಗೆಯೆ ನೋಟಿನ ಬಣ್ಣ ಗುಲಾಬಿ ಬಣ್ಣವನ್ನು ಹೊಂದಿರಬೇಕು.

ಮುಸ್ಲಿಂ ಧರ್ಮದಲ್ಲಿ 786 ಸಂಖ್ಯೆಯನ್ನು ಅತ್ಯಂತ ಅದ್ರಷ್ಟ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಧರ್ಮದವರು 20 ರೂ. ನೋಟುಗಳನ್ನು ಅಧಿಕ ಹಣ ಕೊಟ್ಟು ಖರೀದಿಸುತ್ತಾರೆ. ಸದ್ಯ ಆನ್ಲೈನ್ ನಲ್ಲಿ ಸಾಕಷ್ಟು ಜನರು ಈ ಹಳೆಯ ನೋಟುಗಳನ್ನ ಮಾರಾಟ ಮಾಡುತ್ತಿದ್ದು ಸರ್ಕಾರ ಇದರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಸಾಕಷ್ಟು ಜನರು ಅಭಿಪ್ರಾಯವನ್ನ ಕೂಡ ಹೊರಹಾಕುತ್ತಿದ್ದಾರೆ.

Join Nadunudi News WhatsApp Group