2022 ರಲ್ಲಿ ಈ 4 ರಾಶಿಯವರು ಸಂಪೂರ್ಣವಾಗಿ ಶನಿ ಕಾಟದಿಂದ ಮುಕ್ತಿ ಪಡೆಯಲಿದ್ದಾರೆ, ರಾಜಯೋಗ ಇವರದ್ದಾಗಲಿದೆ.

2021 ರ ವರ್ಷ ಕಳೆದು 2022 ರ ಹೊಸ ವರ್ಷ ಆರಂಭ ಆಗಲು ಇನ್ನೇನು 2 ತಿಂಗಳು ಮಾತ್ರ ಬಾಕಿ ಉಳಿದುಕೊಂಡಿದೆ ಎಂದು ಹೇಳಬಹುದು. ಹೌದು 2021 ಅನ್ನುವುದು ಅದೆಷ್ಟೋ ಜನರ ಪಾಲಿಗೆ ಬಹಳ ಕರಾಳವಾದ ವರ್ಷವಾಗಿ ಮಾರ್ಪಟ್ಟಿದೆ ಎಂದು ಹೇಳಬಹುದು. ಇನ್ನು 2021 ರಲ್ಲಿ ಅದೆಷ್ಟೋ ಗಣ್ಯ ವ್ಯಕ್ತಿಗಳು ಇಹಲೋಕವನ್ನ ತ್ಯಜಿಸಿದ್ದು ಪ್ರತಿಯೊಬ್ಬರೂ ಕೂಡ ಮುಂಬರುವ ವರ್ಷ ಒಳ್ಳೆಯದಾಗಿರಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ನಮ್ಮ ಜೀವನದಲ್ಲಿ ಆಗುವ ಪ್ರತಿಯೊಂದು ಘಟನೆಗಳಿಗೂ ನೇರವಾದ ಕಾರಣ ನಮ್ಮ ಜಾತಕದಲ್ಲಿ ಆಗುವ ಕೆಲವು ಬದಲಾವಣೆ ಎಂದು ಹೇಳಬಹುದು.

ಹೌದು ಜಾತಕದಲ್ಲಿ ಆಗುವ ಕೆಲವು ಬದಲಾವಣೆಗಳ ಕಾಲ ನಾವು ಜೀವನದಲ್ಲಿ ಕೆಲವು ಸಮಸ್ಯೆ ಮತ್ತು ನೋವುಗಳನ್ನ ಅನುಭವಿಸಬೇಕಾಗುತ್ತದೆ. ಇನ್ನು ಜ್ಯೋತಿಷ್ಯ ಶಾಸ್ತ್ರ ಹೇಳುವ 2022 ರಲ್ಲಿ ಈ 4 ರಾಶಿಯವರು ಶನಿಯ ಕಾಟದಿಂದ ಸಂಪೂರ್ಣವಾಗಿ ಮುಕ್ತಿಯನ್ನ ಪಡೆಯಲಿದ್ದು ಈ ರಾಶಿಯವರು 2022 ರಲ್ಲಿ ರಾಜರ ಹಾಗೆ ಜೀವನವನ್ನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ 2022 ರಲ್ಲಿ ಶನಿಯ ಕಾಟದಿಂದ ಮುಕ್ತಿಯನ್ನ ಪಡೆಯಲಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಜೈ ಶನಿ ಪರಮಾತ್ಮ ಎಂದು ಶನಿಯ ಆರಾಧನೆಯನ್ನ ಮಾಡಿ.

2022 jyothishya

ಶನಿ ಗ್ರಹ ತನ್ನ ರಾಶಿಯನ್ನು ಬದಲಾಯಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಪ್ರಸ್ತುತ ಶನಿ ಮಕರ ರಾಶಿಯಲ್ಲಿದ್ದಾನೆ. ಇದೀಗ 2022 ರಲ್ಲಿ ಶನಿಯು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ 2022 ರಲ್ಲಿ ಮಕರ ರಾಶಿಯವರು ಸಂಪೂರ್ಣವಾಗಿ ಶನಿಯ ಕಾಟದಿಂದ ಮುಕ್ತಿಯನ್ನ ಪಡೆಯಲಿದ್ದಾರೆ ಮತ್ತು ಈ ರಾಶಿಯವರು ವರ್ಷದ ಅಂತ್ಯದ ತಾಣ ಸುಖಕರವಾಗಿ ಜೀವನವನ್ನ ಮಾಡಲಿದ್ದಾರೆ ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ. ಮುಂದಿನ ವರ್ಷದಲ್ಲಿ ಮಕರ ರಾಶಿಯವರು ಯಾವುದೇ ಕೆಲಸವನ್ನ ಮಾಡಿದರು ಅದರಲ್ಲಿ ಜಯವನ್ನ ಸಾಧಿಸಲಿದ್ದಾರೆ ಮತ್ತು ಬಹುತೇಕ ಎಲ್ಲಾ ಸಮಸ್ಯೆಯಿಂದ ಮುಕ್ತಿಯನ್ನ ಕೂಡ ಪಡೆದುಕೊಳ್ಳಲಿದ್ದಾರೆ.

ಇನ್ನು ಅದೇ ರೀತಿಯಲ್ಲಿ ಕರ್ಕಾಟಕ ರಾಶಿ ಮತ್ತು ವೃಶ್ಚಿಕ ರಾಶಿಯವರು ಕೂಡ ಶನಿಯ ಕಾಟದಿಂದ ಮುಕ್ತಿಯನ್ನ ಪಡೆಯಲಿದ್ದು ಇವರ ಜೀವನವೇ ಬದಲಾಗುವ ಬಹುತೇಕ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕಂಡ ಕನಸುಗಳನ್ನ ಈ ರಾಶಿಯವರು ನನಸು ಮಾಡಿಕೊಳ್ಳಲಿದ್ದಾರೆ ಮತ್ತು ದೂರ ಪ್ರಯಾಣ ಅನ್ನುವುದು ಈ ಎರಡು ರಾಶಿಯವರು ಬಹಳ ಲಾಭದಾಯಕವಾಗಲಿದೆ ಎಂದು ಹೇಳಬಹುದು. ಕಂಕಣ ಭಾಗ್ಯ ಕೂಡಿ ಬರಲಿದ್ದು ಮದುವೆಯನ್ನ ಮಾಡಿಕೊಳ್ಳಲು ಇದು ಬಹಳ ಸೂಕ್ತವಾದ ಸಮಯವಾಗಿದೆ. ಇನ್ನು ಕನ್ಯಾ ರಾಶಿಯವರು ಕೂಡ ಶನಿಯ ಕಾಟದಿಂದ ಮುಕ್ತಿಯನ್ನ ಪಡೆಯಲಿದ್ದಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ. ಶನಿಯು ಈ ರಾಶಿಯಿಂದ ಬೇರೆ ರಾಶಿಗೆ ತನ್ನ ಸ್ಥಾನವನ್ನ ಬದಲಾವಣೆ ಮಾಡಲಿದ್ದು ಕೆಲವು ನಷ್ಟದಿಂದ ಇವರು ದೂರ ಸರಿಯಲಿದ್ದಾರೆ. ಮನೆಯಲ್ಲಿ ಶುಭಕಾರ್ಯ ನಡೆಯಲಿದೆ ಮತ್ತು ಹೊಸ ವ್ಯವಹಾರ ಅಥವಾ ವೃತ್ತಿಯನ್ನ ಇವರು ಆರಂಭ ಮಾಡಲಿದ್ದಾರೆ. ಸ್ನೇಹಿತರೆ ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಜೈ ಶನಿ ಪರಮಾತ್ಮ ಎಂದು ಶನಿಯ ಆರಾಧನೆಯನ್ನ ಮಾಡಿ.

Join Nadunudi News WhatsApp Group

2022 jyothishya

Join Nadunudi News WhatsApp Group