ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಈಗ ಕರ್ನಾಟಕ ರಾಜ್ಯ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಆಸ್ತಿ ಖರೀದಿ ಮತ್ತು ಮಾರಾಟ ಮಾಡುವವರು ಇನ್ನುಮುಂದೆ ನೋಂದಣಿ ಕಚೇರಿಗೆ ಅಲೆದಾಡುವ ಅಗತ್ಯ ಇರುವುದಿಲ್ಲ. ನಿಯಮದಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು ಇನ್ನುಮುಂದೆ ನಿಮ್ಮ ಕೆಲಸ ಸುಲಭ ಆಗಲಿದೆ. ಹಾಗಾದರೆ ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಸರ್ಕಾರ ಜಾರಿಗೆ ತಂದಿರುವ ಹೊಸ ಬದಲಾವಣೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನಾವೀಗ ತಿಳಿಯೋಣ.
ಆಸ್ತಿ ಮಾರಾಟ ಮತ್ತು ಖರೀದಿಯಲ್ಲಿ ಪಾರದರ್ಶಕತೆ
ಇನ್ನುಮುಂದೆ ಆಸ್ತಿ ಮಾರಾಟ ಮತ್ತು ಖರಿಸಿ ಸುಲಭ ಆಗಿರಲಿದೆ. ಇನ್ನುಮುಂದೆ ಆಸ್ತಿ ಮಾರಾಟ ಮತ್ತು ಖರೀದಿಯ ಸಮಯದಲ್ಲಿ ಹಣ ಪಾವತಿ ಮಾಡುವುದು ಆಗಿರಬಹುದು ಅಥವಾ ಇತರೆ ಯಾವುದೇ ಕೆಲಸ ಆಗಿರಬಹುದು ನೋಂದಣಿ ಕೇಂದ್ರಕ್ಕೆ ಅಲೆದಾಡುವ ಅಗತ್ಯ ಇರುವುದಿಲ್ಲ, ಹೌದು ಇನ್ನುಮುಂದೆ ಎಲ್ಲವನ್ನು ಕೂಡ ಆನ್ಲೈನ್ ಮೂಲಕವೇ ಮಾಡಬಹುದು.

ಸಂಪೂರ್ಣವಾಗಿ ಆನ್ಲೈನ್ ವಹಿವಾಟು ಮಾಡಬಹುದು
ಆಸ್ತಿ ಮಾರಾಟ ಮತ್ತು ರಿಜಿಸ್ಟರ್ ನಿಯಮದಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಇನ್ನುಮುಂದೆ ಎಲ್ಲವೂ ಕೂಡ ಆನ್ಲೈನ್ ನಲ್ಲಿ ನಡೆಯಲಿದ್ದು ಖರೀದಿದಾರರು ಮತ್ತು ಮಾರಾಟದಾರರು ಸಬ್ ರೆಜಿಸ್ಟರ್ ಕಚೇರಿಗೆ ಅಲೆದಾಡುವ ಅಗತ್ಯ ಇರುವುದಿಲ್ಲ. ಭೂಮಿ ಮತ್ತು ಖರೀದಿ ಅಥವಾ ಮಾರಾಟ ಪ್ರಕ್ರಿಯೆ ಇನ್ನುಮುಂದೆ ಆನ್ಲೈನ್ ಮೂಲಕವೇ ನಡೆಯಲಿದೆ.
ಆನ್ಲೈನ್ ಪೇಮೆಂಟ್ ಸೇವೆ ಲಭ್ಯ
ಈ ಹಿಂದೆ ಆಸ್ತಿ ಮಾರಾಟ ಮತ್ತು ಖರೀದಿ ಮಾಡುವ ಸಮಯದಲ್ಲಿ ಎಲ್ಲಾ ಪೇಮೆಂಟ್ಸ್ ಪ್ರಕ್ರಿಯೆಗಳು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಡೆಯುತ್ತಿತ್ತು, ಆದರೆ ಇನ್ನುಮುಂದೆ ಸಂಪೂರ್ಣ ಆನ್ಲೈನ್ ನಲ್ಲಿ ನಡೆಯಲಿದೆ. ಭೂಮಿ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಈ ಬದಲಾವಣೆಯನ್ನು ಜಾರಿಗೆ ತರಲಾಗಿದೆ. ಆಸ್ತಿ ಖರೀದಿ ಮಾಡುವವರಿಗೆ ಮೂಲಕವೇ ಇನ್ನುಮುಂದೆ ರಿಜಿಸ್ಟರ್ ಮಾಡಿಕೊಳ್ಳಬಹುದು. ಆನ್ಲೈನ್ ನಲ್ಲಿ ಪೇಮೆಂಟ್ ರಿಸಿಪ್ಟ್ ಕೂಡ ಪಡೆದುಕೊಳ್ಳಬಹುದು.