Gold Rate Update: ಈಗಿನ ಕಾಲದಲ್ಲಿ ಜನರು ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಪ್ರತಿನಿತ್ಯ ಏರಿಕೆ ಆಗುತ್ತಲೇ ಇದೆ. ಇಂದು ಚಿನ್ನದ ಬೆಲೆ (Gold Rate) ಯಾವುದೇ ರೀತಿಯಲ್ಲಿ ಏರಿಕೆ ಆಗದೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಚಿನ್ನದ ಖರೀದಿ ಮಾಡುವವರು ಇಂದು ಚಿನ್ನ ಖರೀದಿ ಮಾಡುವುದು ಉತ್ತಮ ಎಂದು ಹೇಳಬಹುದು. ಹಾಗಾದರೆ ದೇಶದಲ್ಲಿ ಇಂದು 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನ ಬೆಲೆ (22 Carat Gold Rate) ಎಷ್ಟು ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.
ಸ್ಥಿರತೆ ಕಾಯ್ದುಕೊಂಡು 22 ಕ್ಯಾರಟ್ ಚಿನ್ನದ ಬೆಲೆ
ಇಂದು 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಕಂಡುಬಂದಿಲ್ಲ. ಇಂದು 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 7,940 ರೂಪಾಯಿ ಆದ ಮತ್ತು 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 79,400 ರೂ ಆಗಿತ್ತದೆ. ಅದೇ ರೀತಿಯಲ್ಲಿ 22 ಕ್ಯಾರಟ್ ನ 8 ಗ್ರಾಂ ಚಿನ್ನದ ಬೆಲೆ 63,520 ರೂಪಾಯಿ ಆಗಿದೆ ಮತ್ತು 100 ಗ್ರಾಂ ಚಿನ್ನದ ಬೆಲೆ 7,94,000 ರು ಆಗಿತ್ತದೆ.

ಯಾವುದೇ ಏರಿಕೆ ಕಾಣದ 24 ಕ್ಯಾರಟ್ ಚಿನ್ನದ ಬೆಲೆ
22 ಕ್ಯಾರಟ್ ಚಿನ್ನದ ಹಾಗೆ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 8,662 ರೂಪಾಯಿ ಆಗಿದೆ ಮತ್ತು 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 86,620 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ 24 ಕ್ಯಾರಟ್ ನ 8 ಗ್ರಾಂ ಚಿನ್ನದ ಬೆಲೆ 69,296 ರೂಪಾಯಿ ಆಗಿದೆ ಮತ್ತು 24 ಕ್ಯಾರಟ್ ನ 100 ಗ್ರಾಂ ಚಿನ್ನದ ಬೆಲೆ 8,66,200 ರೂಪಾಯಿ ಆಗಿದೆ.
ತಿಂಗಳ ಅಂತ್ಯದಲ್ಲಿ ಮತ್ತಷ್ಟು ಏರಿಕೆ ಆಗಲಿದೆ ಚಿನ್ನದ ಬೆಲೆ
ಮಾರುಕಟ್ಟೆ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಾಕಾರ ಮಾರ್ಚ್ ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ 8,500 ರೂ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಣನೀಯ ಪ್ರಾಮಾಣದಲ್ಲಿ ಏರಿಕೆ ಆಗಿದ್ದು ಇದು ಮಧ್ಯಮ ವರ್ಗದ ಜನರ ಮತ್ತು ಬಡಜನರ ಬೇಸರಕ್ಕೆ ಕಾರಣವಾಗಿದೆ.