Today Gold Rate: ಗ್ರಾಹಕರ ಬೇಸರಕ್ಕೆ ಕಾರಣವಾದ ಚಿನ್ನದ ಬೆಲೆ, ಐತಿಹಾಸಿಕ ಏರಿಕೆ ಕಂಡ ಬಂಗಾರದ ಬೆಲೆ

Gold Rate Hike In India: ದೇಶದಲ್ಲಿ ಚಿನ್ನ ಖರೀದಿ ಮಾಡುವವರಿಗೆ ಇದು ಗುಡ್ ನ್ಯೂಸ್ ಅಂತ ಹೇಳಬಹುದು. ಹೌದು ದೇಶದಲ್ಲಿ ಕಳೆದ ಎರಡು ದಿನಗಳಿಂದ ಚಿನ್ನ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದ್ದು ಇದು ಚಿನ್ನ ಖರೀದಿ ಮಾಡುವವರ ಸಂತಸಕ್ಕೆ ಕಾರಣವಾಗಿದೆ. ಕಳೆದ ಎರಡು ತಿಂಗಳಿಂದ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ದೇಶದಲ್ಲಿ ಚಿನ್ನದ ವಹಿವಾಟು ಕುಸಿತಕ್ಕೆ ಕೂಡ ಕಾರಣವಾಗಿತ್ತು. ಇದರ ನಡುವೆ ಈಗ ಚಿನ್ನದ ಬೆಲೆ ಸ್ಥಿರತೆಯನ್ನು ಕಾಯ್ದುಕೊಡಿದ್ದು ದೇಶದಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

WhatsApp Group Join Now
Telegram Group Join Now

ಸ್ಥಿರತೆ ಕಾಯ್ದುಕೊಂಡ 22 ಕ್ಯಾರಟ್ ಆಭರಣ ಚಿನ್ನದ ಬೆಲೆ
ದೇಶದಲ್ಲಿ ಇಂದು 22 ಕ್ಯಾರಟ್ ನ ಆಭರಣ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಕಂಡುಕೊಂಡಿಲ್ಲ. ದೇಶದಲ್ಲಿ ಇಂದು 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 7,940 ರೂಪಾಯಿ ಆಗಿದೆ ಮತ್ತು 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 79,400 ರೂಪಾಯಿ ಆಗಿದೆ. ಅದೇ ರಿತುಯಲ್ಲಿ 22 ಕ್ಯಾರಟ್ ನ 8 ಚಿನ್ನದ ಬೆಲೆ 63,520 ರೂಪಾಯಿ ಆಗಿದ್ದು 100 ಗ್ರಾಂ ಚಿನ್ನದ ಬೆಲೆ 7,49,000 ರೂಪಾಯಿ ಆಗಿತ್ತದೆ.

gold price latest update in india
22 carat and 24 carat gold price in india

ಸ್ಥಿರತೆ ಕಾಯ್ದುಕೊಂಡ 24 ಕ್ಯಾರಟ್ ಗಟ್ಟಿ ಚಿನ್ನದ ಬೆಲೆ
ದೇಶದಲ್ಲಿ 24 ಕ್ಯಾರಟ್ ನ ಗಟ್ಟಿ ಚಿನ್ನದ ಬೆಲೆಯಲ್ಲಿ ಕೂಡ ಯಾವುದೇ ರೀತಿಯ ಏರಿಕೆ ಕಂಡುಬಂದಿಲ್ಲ. 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ ಇಂದು 8,662 ರೂಪಾಯಿಯಾದರೆ, 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 86,620 ರೂಪಾಯಿ ಆಗಿದೆ. ಇನ್ನು 24 ಕ್ಯಾರಟ್ ನ 8 ಗ್ರಾಂ ಚಿನ್ನದ ಬೆಲೆ 69,296 ರೂಪಾಯಿ ಆಗಿದೆ ಮತ್ತು 100 ಗ್ರಾಂ ಚಿನ್ನದ ಬೆಲೆ 8,66,200 ರೂಪಾಯಿ ಆಗಿದೆ.

ದೇಶದಲ್ಲಿ ಇಂದು ಬೆಳ್ಳಿ ಬೆಲೆ
ದೇಶದಲ್ಲಿ ಒಂದು ಒಂದು ಗ್ರಾಂ ಬೆಳ್ಳಿಯ ಬೆಲೆ 97 ರೂಪಾಯಿ ಆಗಿದೆ ಹತ್ತು ಗ್ರಾಂ ಬೆಳ್ಳಿ ಬೆಲೆ 970 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 97,000 ರೂಪಾಯಿ ಆಗಿದೆ.

ಚಿನ್ನ ಖರೀದಿಸಲು ಇದು ಉತ್ತಮ ಸಮಯ
ದೇಶದಲ್ಲಿ ಕಳೆದ ಎರಡು ತಿಂಗಳಿಂದ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು ಬಡಜನರು ಮತ್ತು ಮಧ್ಯಮ ವರ್ಗದ ಜನರು ಕಣ್ಣೀರು ಹಾಕುವಂತೆ ಆಗಿದೆ. ಸದ್ಯ ಚಿನ್ನದ ಬೆಲೆ ಮಾರ್ಚ್ ತಿಂಗಳಲ್ಲಿ ಸ್ಥಿರತೆ ಕಾಯ್ದುಕೊಂಡ ಕಾರಣ ಇದು ಚಿನ್ನ ಖರೀದಿ ಮಾಡಲು ಉತ್ತಮ ಸಮಯ ಎಂದು ಹೇಳಬಹುದು.

Leave a Comment