Property Registration: ಕೇವಲ ರಿಜಿಸ್ಟರ್ ಮಾಡಿಸಿಕೊಂಡರೆ ಆಸ್ತಿ ನಿಮ್ಮದಾಗಲ್ಲ, ಈ ದಾಖಲೆ ಇರಲೇಬೇಕು, ಹೊಸ ರೂಲ್ಸ್

Property Documents: ಆಸ್ತಿ ನೋಂದಣಿ (Land Registration) ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಈಗ ಕೆಲವು ಹೊಸ ನಿಯಮಗಳನ್ನು ದೇಶದಲ್ಲಿ ಜಾರಿಗೆ ತರಲಾಗಿದೆ. ಇನ್ನು ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ಕೆಲವ ಆಸ್ತಿ ನೋಂದಣಿ ಆದಮಾತ್ರಕ್ಕೆ ನೀವು ಆಸ್ತಿಯ ಮಾಲೀಕರು ಆಗುವುದಿಲ್ಲ. ಆಸ್ತಿ ಮಾಲೀಕತ್ವದ ನಿಯಮದಲ್ಲಿ ಈಗ ಕೆಲವು ಹೊಸ ಬದಲಾವಣೆಗಳನ್ನು ದೇಶದಲ್ಲಿ ಜಾರಿಗೆ ತರಲಾಗಿದ್ದು ಆಸ್ತಿ ನೋಂದಣಿ ಮಾಡುವ ಮುನ್ನ ಬದಲಾದ ನಿಯಮಗಳನ್ನು ತಿಳಿದುಕೊಳ್ಳುವುದು ಅತೀ ಮುಖ್ಯ ಎಂದು ಹೇಳಬಹುದು.

WhatsApp Group Join Now
Telegram Group Join Now

ಆಸ್ತಿ ನೋಂದಣಿ ಆದಮಾತ್ರಕ್ಕೆ ನೀವು ಮಾಲೀಕರಲ್ಲ
ಹೌದು ಸರ್ಕಾರ ಜಾರಿಗೆ ತಂದಿರುವ ಕೆಲವು ನಿಯಮಗಳ ಪ್ರಕಾರ ನೀವು ಆಸ್ತಿಯನ್ನು ನೋಂದಣಿ ಮಾಡಿಕೊಂಡಿದ್ದು ಕೆಲವು ಅಗತ್ಯ ದಾಖಲೆಗಳು ನಿಮ್ಮ ಬಳಿ ಇಲ್ಲದೆ ಇದ್ದರೆ ನೀವು ಆ ಆಸ್ತಿಯ ಮಾಲೀಕತ್ವವನ್ನು ಪಡೆದುಕೊಳಲು ಸಾಧ್ಯವಿಲ್ಲ. ಇನ್ನು ಸರ್ಕಾರೀ ನಿಮಗಳ ಪ್ರಕಾರ ನೀವು ಒಂದು ಆಸ್ತಿಯ ಮಾಲೀಕತ್ವವನ್ನು (Land Owner) ಪಡೆದುಕೊಳ್ಳಲು ನೀವು ಈ ಕೆಲವು ಅಗತ್ಯ ದಾಖಲೆಯನ್ನು ಕಡ್ಡಾಯವಾಗಿ ಇಟ್ಟುಕೊಳ್ಳಲೇಬೇಕು.

rules for property registration in india
documents verification for property registration

ಆಸ್ತಿ ಖರೀದಿ ಮಾಡುವಾಗ ಅದರ ಸ್ಥಿತಿ ತಿಳಿದುಕೊಳ್ಳಿ
ಹೌದು ಯಾವುದೇ ಒಂದು ಆಸ್ತಿಯನ್ನು ಖರೀದಿ ಮಾಡುವ ಸಮಯದಲ್ಲಿ ಆ ಆಸ್ತಿಯ ಸ್ಥಿತಿ ತಿಳಿದುಕೊಳ್ಳುವುದು ಅತೀ ಅಗತ್ಯ. ಕೆಲವು ಆಸ್ತಿಗಳಿಗೆ ಸರಿಯಾದ ದಾಖಲೆ ಇರುವುದಿಲ್ಲ ಮತ್ತು ನೀವು ದಾಖಲೆ ಪರಿಶೀಲನೆ ಮಾಡಲು ಆಸ್ತಿ ಖರೀದಿ ಮಾಡಿದರೆ ನೀವು ಆ ಆಸ್ತಿಯ ಮಾಲೀಕತ್ವವನ್ನು ಪಡೆದುಕೊಳ್ಳಲು ಮುಂದಿನ ದಿನಗಳಲ್ಲಿ ನೋಂದಣಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ.

ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಿ
ಆಸ್ತಿ ಖರೀದಿ ಮಾಡುವ ಸಮಯದಲ್ಲಿ ನಿಮ್ಮ ಹೆಸರು ಆಸ್ತಿ ನೋಂದಣಿ ಆಗಿದೆಯಾ ಅಥವಾ ಇಲ್ಲವ ಅನ್ನುವುದರ ಬಗ್ಗೆ ಅಧಿಕಾರಿಗಳ ಬಳಿ ಖಚಿತಪಡಿಸಿಕೊಳ್ಳಿ. ಭವಿಷ್ಯದಲ್ಲಿ ನೀವು ಖರೀದಿ ಮಾಡಿದ ಆಸ್ತಿಯಿಂದ ಯಾವುದೇ ಸಮಸ್ಯೆ ಆಗಬಾರದು ಅನ್ನುವ ಉದ್ದೇಶದಿಂದ ನೀವು ಕಾನೂನು ಕ್ರಮದಲ್ಲಿ ನೋಂದಣಿ ಮಾಡಿಕೊಳ್ಳಿ. ಅದೇ ರೀತಿಯಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಎಲ್ಲಾ ಕರಾರುಪತ್ರ ಮತ್ತು ಭೂಮಿ ಪತ್ರವನ್ನ ಅಧಿಕಾರಿಗಳ ಬಳಿ ತೋರಿಸಿ ಸರಿ ಉಂಟಾ ಎಂದು ಪರಿಶೀಲನೆ ಮಾಡಿಸಿಕೊಳ್ಳಿ.

ಆಸ್ತಿಯಲ್ಲಿ ಕೃಷಿ ಆಸ್ತಿ, ವಸತಿ ಆಸ್ತಿ ಮತ್ತು ಕೈಗಾರಿಕಾ ಆಸ್ತಿ ಅನ್ನುವ ಮೂರೂ ವಿಧಗಳು ಇದ್ದು ನೀವು ಖರೀದಿ ಮಾಡಿರುವ ಆಸ್ತಿ ಯಾವ ವಿಭಾಗಕ್ಕೆ ಬರುತ್ತದೆ ಅನ್ನುವುದನ್ನು ನೀವು ಮೊದಲು ಖಚಿತಪಡಿಸಿಕೊಳ್ಳಿ, ಇಲ್ಲವಾದರೆ ಭವಿಷ್ಯದಲ್ಲಿ ನೀವು ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಆಸ್ತಿ ಖರೀದಿಮಾಡಿದ ಕೆಲವು ದಿನಗಳ ನಂತರ ಆಸ್ತಿಯ ಸಂಪೂರ್ಣ ಮಾಲೀಕತ್ವ ನಿಮ್ಮ ಹೆಸರಿಗೆ ವರ್ಗಾವಣೆ ಆಗುತ್ತದೆ ಮತ್ತು ಅದನ್ನು ನೀವು ಸರಿಯಾದ ಅಧಿಕಾರಿಗಳ ಬಳಿ ತೋರಿಸಿ ಖಚಿತಪಡಿಸಿಕೊಳ್ಳಿ, ಇಲ್ಲವಾದರೆ ಭವಿಷ್ಯದಲ್ಲಿ ನೀವು ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ.

Leave a Comment