Pan Card Rules: ಪಾನ್ ಕಾರ್ಡ್ ಇದ್ದವರಿಗೆ ಬೀಳಲಿದೆ 10 ಸಾವಿರ ರೂ ದಂಡ, ಕೇಂದ್ರದ ಹೊಸ ಘೋಷಣೆ

Rules Of Pan Cards: ಇತ್ತೀಚಿನ ಕಾಲದಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಮಾಡಬೇಕು ಅಂದರೆ ಅಂದಕ್ಕೆ ಪಾನ್ ಕಾರ್ಡ್ (Pan Card) ಅತೀ ಅಗತ್ಯ ಎಂದು ಹೇಳಬಹುದು. ಹವದು ಬ್ಯಾಂಕ್ ಖಾತೆ ತೆರೆಯುವುದು ಆಗಿರಬಹುದು ಅಥವಾ ಇತರೆ ಯಾವುದೇ ಹಣಕಾಸಿನ ವ್ಯವಹಾರ ಮಾಡಲು ಆಗಿರಬಹುದು ಪಾನ್ ಅತೀ ಅಗತ್ಯವಾದ ದಾಖಲೆಯಾಗಿದೆ. ಇದರ ನಡುವೆ ಆದಾಯ ತೆರಿಗೆ ಇಲಾಖೆ ಪಾನ್ ಕಾರ್ಡಿಗೆ ಸಂಬಂಧಿಸಿದಂತೆ ಹಲವು ಹೊಸ ನಿಯಮಗಳನ್ನ ಕೂಡ ದೇಶದಲ್ಲಿ ಜಾರಿಗೆ ತರುತ್ತಲೇ ಇದೆ. ಹೌದು ಈಗ ಭಾರತೀಯ ತೆರಿಗೆ ಇಲಾಖೆ (Income Tax Department India) ಪಾನ್ ಕಾರ್ಡಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತಂದಿದೆ ಮತ್ತು ಈ ನಿಯಮದ ಅಡಿಯಲ್ಲಿ ಪಾನ್ ಕಾರ್ಡ್ ಇದ್ದವರು 10 ರೂ ದಂಡ ಕಟ್ಟಬೇಕು.

WhatsApp Group Join Now
Telegram Group Join Now

ಪಾನ್ ಕಾರ್ಡ್ ಇಲ್ಲದೆ ನಡೆಯಲ್ಲ ಹಣಕಾಸಿನ ವ್ಯವಹಾರ
ಹೌದು ಪಾನ್ ಕಾರ್ಡ್ ಇಲ್ಲದೆ ಯಾವುದೇ ಹಣಕಾಸಿನ ವ್ಯವಹಾರ ನಡೆಯಲು ಸಾಧ್ಯವಿಲ್ಲ. ಬ್ಯಾಂಕ್ ಖಾತೆಗೆ 50 ಸಾವಿರಕ್ಕಿಂತ ಅಧಿಕ ಹಣವನ್ನು ಡೆಪಾಸಿಟ್ ಮಾಡಲು ಕೂಡ ಪಾನ್ ಕಾರ್ಡ್ ಅತೀ ಅಗತ್ಯ. ಅದೇ ರೀತಿಯಲ್ಲಿ ಪಾನ್ ಕಾರ್ಡ್ ಇದ್ದರೆ ಮಾತ್ರ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳು ನಿಮಗೆ ಸಾಲ ಸಿಗುತ್ತದೆ. ಇದರ ನಡುವೆ ಈಗ ಪಾನ್ ಕಾರ್ಡ್ ಇದ್ದವರಿಗೆ ಹೊಸ ನಿಯಮ ಜಾರಿಗೆ ಬಂದಿದೆ ಮತ್ತು ಈ ನಿಯಮದ ಅಡಿಯಲ್ಲಿ ಪಾನ್ ಕಾರ್ಡ್ ಇದ್ದವರು 10 ಸಾವಿರ ರೂ ದಂಡ ಪಾವತಿ ಮಾಡಬೇಕು.

Pan card rules and regulations
Income tax india new rules for pan card holders

ಪಾನ್ ಕಾರ್ಡ್ ಇದ್ದವರಿಗೆ ಬೀಳಲಿದೆ 10 ಸಾವಿರ ರೂ ದಂಡ
ಹೌದು, ಸರ್ಕಾರ ಹೊರಡಿಸಿರುವ ನಿಯಮದ ಪ್ರಕಾರ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ (Pan Card And Aadhaar Card Link) ಮಾಡುವುದು ಅತೀ ಕಡ್ಡಾಯವಾಗಿದೆ. ಒಂದುವೇಳೆ ಇನ್ನೂ ಕೂಡ ನೀವು ನಿಮ್ಮ ಪಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ನೀವು ಭಾರಿ ಪ್ರಮಾಣದ ದಂಡ ಕಟ್ಟಬೇಕು. ಈ ತಪ್ಪುಗಳನ್ನ ಮಾಡಿದರೆ ನೀವು ಕಟ್ಟಬೇಕು 10 ಸಾವಿರ ರೂ ದಂಡ.

* ತೆರಿಗೆ ಪಾವತಿಯನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವರು ಎರಡು ಪಾನ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಯಾರು ಯಾರು ಎರಡು ಪಾನ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ ಅವರಿಗೆ 10 ಸಾವಿರ ರೂ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಈಗ ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

* ಆಸ್ತಿ ಮತ್ತು ಆದಾಯದ ಮೂಲವನ್ನು ಮರೆಮಾಚುವ ಉದ್ದೇಶದಿಂದ ಸಾಕಷ್ಟು ಜನರು ತಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಲ್ಲ, ಇನ್ನುಮುಂದೆ ಅವರು ಕಡ್ಡಾಯವಾಗಿ ದಂಡ ಪಾವತಿ ಮಾಡಬೇಕು.

* ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸಾಕಷ್ಟು ಜನರು ಪಾನ್ ಕಾರ್ಡ್ ಮಾಡಿಸಿಕೊಳ್ಳುವಾಗ ಮತ್ತು ಆದಾಯ ತೆರಿಗೆ ಪಾವತಿ ಮಾಡುವ ತಪ್ಪು ಮಾಹಿತಿ ನೀಡಿದ್ದಾರೆ, ಅಂತವರು ಕೂಡ ಮುಂದಿನ ದಿನಗಳಲ್ಲಿ ದಂಡ ಪಾವತಿ ಮಾಡಬೇಕು.

ಇಂತವರಿಗೆ ಮಾತ್ರ ಬೀಳಲಿದೆ 10 ಸಾವಿರ ರೂ ದಂಡ

* ಮಾರ್ಚ್ 31 ರೊಳಗಾಗಿ ಯಾರು ತಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದಿಲ್ಲವೋ ಮತ್ತು ಲಿಂಕ್ ಮಾಡದೆ ಅದನ್ನು ಹಣಕಾಸಿನ ವ್ಯವಹಾರಕ್ಕೆ ಬಳಸುತ್ತಾರೋ ಅವರೆಲ್ಲರೂ ಕೂಡ 10 ಸಾವಿರ ರೂ ದಂಡ ಪಾವತಿ ಮಾಡಬೇಕು.

* ಪಾನ್ ಕಾರ್ಡುಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ಆದಾಯ ತೆರಿಗೆ ಪಾವತಿ ಮಾಡಿದರೆ ಅವರು 10 ಸಾವಿರ ರೂ ದಂಡ ಕಟ್ಟಬೇಕು.

* ಒಬ್ಬ ವ್ಯಕ್ತಿ ಒಂದು ಪಾನ್ ಕಾರ್ಡ್ ಮಾತ್ರ ಮಾಡಿಸಿಕೊಳ್ಳಬೇಕು, ಯಾರು ಎರಡು ಅಥವಾ ಅದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಮಾಡಿಸಿಕೊಂಡಿದ್ದಾರೋ ಅವರೆಲ್ಲರೂ ಕೂಡ ದಂಡ ಕಡ್ಡಾಯವಾಗಿ ಕಟ್ಟಬೇಕು.

ಅದೇ ರೀತಿಯಲ್ಲಿ ಇನ್ನೂ ಕೂಡ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದವರು ಇನ್ಕಮ್ ಟ್ಯಾಕ್ಸ್ ಇಲಾಖೆಯ ವೆಬ್ಸೈಟ್ ಗೆ ಭೇಟಿನೀಡಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಬಹುದು.

Leave a Comment