Cibil Score: ಸಿಬಿಲ್ ಸ್ಕೋರ್ ಬಗ್ಗೆ ಇನ್ನೊಂದು ನಿಯಮ ಹೊರಡಿಸಿದ RBI, ಸಾಲ ಬೇಕಿದ್ದವರು ನೋಡಿಕೊಳ್ಳಿ

RBI On Cibil Score: ಬ್ಯಾಂಕ್ ಅಥವಾ ಇತರೆ ಯಾವುದೇ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆದುಕೊಳ್ಳಬೇಕು ಅಂದರೆ CIBIL Score ತುಂಬಾ ಮುಖ್ಯ ಮತ್ತು CIBIL Score ಕಡಿಮೆ ಇದ್ದರೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಯಾವುದೇ ಸಾಲ ಪಡೆದುಕೊಳಲು ಸಾಧ್ಯವಿಲ್ಲ. ಇನ್ನು ನಿಮ್ಮ CIBIL Score ಕೆಟ್ಟದಾಡಿದ್ದಾರೆ ನೀವು ಬಹಳ ಕೆಟ್ಟ ಪರಿಣಾಮ ಎದುರಿಸಬೇಕಾಗಿತ್ತದೆ. ನೀವು ಸಾಲ ಮರುಪಾವತಿ ಸೇರಿದಂತೆ, EMI ಗಳನ್ನೂ ಭಾಕಿ ಉಳಿಸಿಕೊಂಡಿದ್ದರೆ ನಿಮ್ಮ ಕೆಟ್ಟದಾಗಿರುತ್ತದೆ. ಸದ್ಯ CIBIL Score ನಿಯಮದಲ್ಲಿ ಈಗ ಬದಲಾವಣೆ ಮಾಡಲಾಗಿದ್ದು ಇದು ಬ್ಯಾಂಕ್ ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ. ಹಾಗಾದರೆ ನಿಯಮದಲ್ಲಿ ಆಗಿರುವ ಬದಲಾವಣೆ ಏನು ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

WhatsApp Group Join Now
Telegram Group Join Now

CIBIL Score ನಿಯಮದಲ್ಲಿ ಬದಲಾವಣೆ ಮಾಡಿದ RBI
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಈಗ CIBIL Score ನಿಯಮದಲ್ಲಿ ಬದಲಾವಣೆ ಮಾಡುವುದರ ಮೂಲಕ ಬ್ಯಾಂಕ್ ಸಲ ಮಾಡುವವರಿಗೆ ಗುಡ್ ನ್ಯೂಸ್ ನೀಡಿದೆ. ಇನ್ನು RBI ಜಾರಿಗೆ ತಂದಿರುವ ಹೊಸ ನಿಯಮ ಬ್ಯಾಂಕ್ ಗ್ರಾಹಕರಿಗೆ ತಮ್ಮ CIBIL Score ಕೆಟ್ಟದಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೌದು RBI ಬ್ಯಾಂಕುಗಳಿಗೆ ಹೊಸ ಅಧಿಸೂಚನೆ ಹೊರಡಿಸಿದ್ದು ಇದರಿಂದ ಗ್ರಾಹಕರಿಗೆ ತಮ್ಮ CIBIL Score ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

RBI new rules on CIBIL score
RBI Implement new rules cibil scores

CIBIL Score ಗೆ ಸಂಬಂಧಿಸಿದಂತೆ ಜಾರಿಗೆ ಬಂತು ಹೊಸ ನಿಯಮ
ಸಾಲ ಪಡೆದುಕೊಳ್ಳಲು ಗ್ರಾಹಕರಿಗೆ CIBIL Score ಅತೀ ಅಗತ್ಯವಾದ ಕಾರಣ ಎಲ್ಲಾ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಪ್ರತಿ ತಿಂಗಳು ಎರಡು ಬಾರಿ CIBIL Score ಬಗ್ಗೆ ಮಾಹಿತಿ ನೀಡಬೇಕು ಮತ್ತು ಪ್ರತಿ 15 ದಿನಕ್ಕೆ ಗ್ರಾಹಕರ CIBIL Score ನವೀಕರಣ ಕೂಡ ಮಾಡಬೇಕು. ಪ್ರತಿ 15 ದಿನಕ್ಕೆ ಒಮ್ಮೆ CIBIL Score ನವೀಕರಣ ಮಾಡಿದರೆ ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ನಿರ್ಧಾರ ತಗೆದುಕೊಳ್ಳಲು ಗ್ರಾಹಕರಿಗೆ ಸಹಾಯವಾಗುತ್ತದೆ. ಇನ್ನು CIBIL Score ಅಪ್ಡೇಟ್ ಎಲ್ಲಾ ಏಜೆನ್ಸಿಗಳು ಪ್ರತಿ 15 ದಿನಗಳಿಗೆ ಒಮ್ಮೆ ಗ್ರಾಹಕರ CIBIL Score ನವೀಕರಣ ಮಾಡಬೇಕು ಮತ್ತು ನಾವಿಕರ ಮಾಡುವಂತೆ ಎಲ್ಲಾ ಬ್ಯಾಂಕುಗಳು ಏಜೆನ್ಸಿ ಗಳಿಗೆ ತಿಳಿಸಬೇಕು ಎಂದು RBI ಎಲ್ಲಾ ಬ್ಯಾಂಕುಗಳಿಗೆ ಆದೇಶ ಕೂಡ ಹೊರಡಿಸಿದೆ.

SMS ಅಥವಾ ಇಮೇಲ್ ಮೂಲಕ ತಿಳಿಸಬೇಕು
ಇನ್ನು ಗ್ರಾಹಕರಿಗೆ ತಮ್ಮ CIBIL Score ಬಗ್ಗೆ ಮಾಹಿತಿಯನ್ನು ಎಲ್ಲಾ ಬ್ಯಾಂಕುಗಳು SMS ಅಥವಾ ಇಮೇಲ್ ಮೂಲಕ ಪ್ರತಿ 15 ದಿನಗಳಿಗೆ ಒಮ್ಮೆ ತಿಳಿಸಬೇಕು. ಇನ್ನು ಬ್ಯಾಂಕುಗಳು ಈ ಮಾಹಿತಿಯನ್ನು ಒದಗಿಸುವ ಸಮಯದಲ್ಲಿ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು RBI ಆದೇಶ ತಿಳಿಸಿದೆ. ಗ್ರಾಹಕರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಈ ನಿಯಮವನ್ನು ಜಾರಿಗೆ ತರಲಾಗಿದೆ.

Leave a Comment