Cibil Score: ಶೀಘ್ರದಲ್ಲಿಯೇ ಲೋನ್ ಬೇಕಿದ್ರೆ ಸಿಬಿಲ್ ಸ್ಕೋರ್ ಎಷ್ಟಿರಬೇಕು ಮತ್ತು ನಿಮಗೆ ಎಷ್ಟು ವರ್ಷವಾಗಿರಬೇಕು ಗೊತ್ತಾ?

Cibil Score for loans : ಪ್ರಸ್ತುತ ದಿನದಲ್ಲಿ ಹಣಕಾಸು ಕ್ಷೇತ್ರ ಎಷ್ಟು ಮುಂದುವರೆದಿದೆ ಅಂತ ನಿಮಗೆಲ್ಲ ತಿಳಿದಿದೆ. ಹೌದು ಬ್ಯಾಂಕುಗಳಲ್ಲಿ ಯಾವುದೇ ಸಾಲ (Loan) ಪಡೆದುಕೊಳ್ಳಬೇಕು ಅಂದರೆ Cibil Score ಚನ್ನಗಿರುವುದು ಬಹಳ ಮುಖ್ಯ ಆಗಿರುತ್ತದೆ. ಹೌದು Cibil Score ಚನ್ನಾಗಿದ್ದರೆ ಮಾತ್ರ ನಮಗೆ ಬ್ಯಾಂಕುಗಳು ಸಾಲವನ್ನು ಕೊಡುತ್ತದೆ. ಇನ್ನು ನಮ್ಮ Cibil Score ಚನ್ನಾಗಿರಬೇಕು ಅಂದರೆ ನಾವು ಯಾವುದೇ ಸಾಲವನ್ನು ಭಾಕಿ ಉಳಿಸಿಕೊಳ್ಳದೆ ಪಾವತಿ ಮಾಡಬೇಕಾಗುತ್ತದೆ. ಅದೆಷ್ಟೋ ಜನರು ಜನರು ತಮ್ಮ Cibil Score ಗಳನ್ನೂ ಸುಧಾರಿಸಿಕೊಳ್ಳಲು ಬಹಳ ಕಷ್ಟಪಟ್ಟರೂ ಕೂಡ ಅವರಿಂದ Cibil Score ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

WhatsApp Group Join Now
Telegram Group Join Now

ತಕ್ಷಣದ ಸಾಲ ಪಡೆದುಕೊಳ್ಳಲು Cibil Score ಚನ್ನಾಗಿರಬೇಕು
ನಮಗೆ ತುರ್ತು ಪರಿಸ್ಥಿತಿಯಲ್ಲಿ ಸಾಲ ಬೇಕು ಅಂದರೆ ನಮ್ಮ Cibil Score ಬಹಳ ಚನ್ನಾಗಿರಬೇಕಾಗುತ್ತದೆ. ಇನ್ನು ಕೆಲವರಿಗೆ ತಕ್ಷಣದ ಸಾಲ ಪಡೆದುಕೊಳ್ಳಲು ತಮ್ಮ Cibil Score ಎಷ್ಟಿರಬೇಕು ಅನ್ನುವ ಮಾಹಿತಿ ತಿಳಿದಿರುವುದಿಲ್ಲ. ಹಾಗಾದರೆ ತಕ್ಷಣದ ಸಾಲ ಪಡೆದುಕೊಳ್ಳಲು ನಮ್ಮ Cibil Score ಎಷ್ಟಿರಬೇಕು ಮತ್ತು Cibil Score ಬಗ್ಗೆ ಬ್ಯಾಂಕುಗಳು ಹೇಳುವುದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Cibil Score ನಿಯಮ ಮತ್ತು ಪರ್ಸನಲ್ ಲೋನ್ ನಿಯಮ ಬದಲಾವಣೆ
ಹೌದು, ಜನರ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) Cibil Score ನಿಯಮದಲ್ಲಿ ಕೆಲವು ಬದಲಾವಣೆ ಜಾರಿಗೆ ತಂದಿದೆ. RBI ನಿಯಮದ ಪ್ರಕಾರ ಎಲ್ಲಾ ಹಣಕಾಸು ಸಂಸ್ಥೆಗಳು ಗ್ರಾಹಕರ Cibil Score ಅನ್ನು ಪ್ರತಿ 15 ದಿನಗಳಿಗೆ ಒಮ್ಮೆ ನವೀಕರಣ ಕೂಡ ಮಾಡುತ್ತದೆ. ಇನ್ನು RBI ನಿಯಮದ 21 ವರ್ಷದಿಂದ 60 ವರ್ಷದ ಒಳಗಿನ ಜನರು ಮಾತ್ರ ಬ್ಯಾಂಕುಗಳಿಂದ ವಯಕ್ತಿಕ ಸಾಲ ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ಪ್ರತಿ ತಿಂಗಳು ಸಂಬಳ ಪಡೆಯುವ ಅಥವಾ ಸ್ವಂತ ವ್ಯವಹಾರ ಮಾಡುತ್ತಿರುವವರು ಮಾತ್ರ ಈ ವಯಕ್ತಿಕ ಸಾಲ ಪಡೆದುಕೊಳ್ಳಲು ಅರ್ಹತೆ ಪಡೆದುಕೊಂಡಿರುತ್ತಾರೆ.

ವಯಕ್ತಿಕ ಸಾಲ ಪಡೆದುಕೊಳ್ಳಲು Cibil Score ಎಷ್ಟಿರಬೇಕು…?
RBI ನಿಯಮದ ಪ್ರಕಾರ ವಯಕ್ತಿಕ ಸಾಲ ಪಡೆದುಕೊಳ್ಳುವ ವ್ಯಕ್ತಿಯ Cibil Score ಬಹಳ ಚನ್ನಾಗಿ ಇರಬೇಕು, ಇಲ್ಲವಾದರೆ ಆತ ವಯಕ್ತಿಕ ಸಾಲ ಪಡೆದುಕೊಳ್ಳಲು ಸಾಧ್ಯವಿಲ್ಲ. RBI ನಿಯಮದ ಪ್ರಕಾರ ಒಬ್ಬ ವ್ಯಕ್ತಿ ವಯಕ್ತಿಕ ಸಾಲ ಪಡೆದುಕೊಳ್ಳಬೇಕು ಅಂದರೆ ಆತನ Cibil Score 700 ಅಥವಾ ಅದಕ್ಕಿಂತ ಜಾಸ್ತಿ ಇರಬೇಕು. ಇನ್ನು Cibil Score ಚೆನ್ನಾಗಿದ್ದರೆ ಮಾತ್ರ ಅವರಿಗೆ ಕಡಿಮೆ ಬಡ್ಡಿ ದರದಲ್ಲಿ ವಯಕ್ತಿಕ ಸಾಲಗಳು ಸಿಗುತ್ತದೆ. ಅದೇ ರೀತಿಯಲ್ಲಿ ಎಷ್ಟು Cibil Score ಕಡಿಮೆ ಇರುತ್ತದೆಯೋ ಅಷ್ಟು ಬಡ್ಡಿದರ ಹೆಚ್ಚಾಗುತ್ತಾದೆ ಅನ್ನುವುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

cibil score,low cibil score loan,bad cibil score loan,low cibil score personal loan,low cibil loan apps,what is cibil score,no cibil loan,loan low cibil,loan,loan app,bad cibil score loan apps,personal loan,cibil score check free,bina cibil loan,best loan app,loan app fast approval,credit score,bad cibil score,good cibil score,cibil score hindi,cibil score check,how to check cibil score,0 cibil score loan app,cibil score for personal loan


ಇನ್ನು ಬ್ಯಾಂಕುಗಳು ಜನರು ಪಡೆದುಕೊಳ್ಳುವ ಸಾಲಕ್ಕೆ ಅನುಗುಣವಾಗಿ ಅವರ ಬಡ್ಡಿದರ ನಿಗದಿ ಮಾಡಲಾಗುತ್ತದೆ. ಇನ್ನು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ವಯಕ್ತಿಕ ಸಾಲ ಪಡೆದುಕೊಂಡರೆ ಆತ 10 % ಯಿಂದ 24 % ತನಕ ಬಡ್ಡಿ ಪಾವತಿ ಮಾಡಬೇಕು. ಇನ್ನು ಒಬ್ಬ ವ್ಯಕ್ತಿ ಗೃಹಸಾಲ ಮಾಡಿದರೆ ಆತ ಶೇಕಡಾ 7 ರಿಂದ 10 ಬಡ್ಡಿ ಪಾವತಿ ಮಾಡಬೇಕು. ಬಿಸಿನೆಸ್ ಲೋನ್ ಮಾಡುವ ವ್ಯಕ್ತಿ ಶೇಕಡಾ 12 ರಿಂದ 18 ರ ತನಕ ಬಡ್ಡಿ ಪಾವತಿ ಮಾಡಬೇಕು. ಅದೇ ರೀತಿಯಲ್ಲಿ ವಾಹನಗಳ ಮೇಲೆ ಸಾಲ ಮಾಡುವವರು ಶೇಕಡಾ 8 ರಿಂದ 14 ರ ತನಕ ಬಡ್ಡಿ ಪಾವತಿ ಮಾಡಬೇಕು.

Leave a Comment