22 Carat Gold Rate: ಸತತ ಏರಿಕೆಯ ನಡುವೆ ಈಗ ಬಂಗಾರ ಖರೀದಿ ಮಾಡುವವರಿಗೆ ಮತ್ತೆ ಗುಡ್ ನ್ಯೂಸ್ ಬಂದಿದೆ. ಹೌದು, ದೇಶದಲ್ಲಿ ಬಂಗಾರದ ಬೆಲೆ ಇಳಿಕೆ ಆಗಿದೆ ಮತ್ತು ಇದು ಬಂಗಾರ ಖರೀದಿ ಮಾಡಲು ಉತ್ತಮವಾದ ಸಮಯ ಕೂಡ ಆಗಿದೆ. ದೇಶದಲ್ಲಿ ಚಿನ್ನದ ಬೆಲೆ ಇಂದು ಇಳಿಕೆಯ ಹಾದಿಯನ್ನು ಹಿಡಿದಿದೆ ಮತ್ತು ಒಂದೇ ದಿನದಲ್ಲಿ ಸುಮಾರು 450 ರೂಪಾಯಿ ಇಳಿಕೆ ಕಂಡಿದೆ. ಹಾಗಾದರೆ ದೇಶದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಮತ್ತು ಎಷ್ಟು ಇಳಿಕೆ ಕಂಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಳಿಕೆಯಾದ 22 ಕ್ಯಾರಟ್ ಚಿನ್ನದ ಬೆಲೆ
ಹೌದು, ದೇಶದಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಸುಮಾರು 45 ರೂಪಾಯಿ ಇಳಿಕೆ ಕಂಡುಬಂದಿದೆ. ನಿನ್ನೆ 55 ರೂಪಾಯಿ ಏರಿಕೆ ಕಂಡಿದ್ದ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು 45 ರೂಪಾಯಿ ಇಳಿಕೆ ಆಗಿದೆ ಮತ್ತು ದೇಶದಲ್ಲಿ 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 8,020 ರೂಪಾಯಿ ಆಗಿರುತ್ತದೆ. ಅದೇ ರೀತಿಯಲ್ಲಿ ಇಂದು 22 ಕ್ಯಾರಟ್ ನ 8 ಗ್ರಾಂ ಚಿನ್ನದ ಬೆಲೆ 64,160 ರೂಪಾಯಿ ಆಗಿದೆ ಹತ್ತು ಗ್ರಾಂ ಚಿನ್ನದ ಬೆಲೆ 8,02,000 ರೂಪಾಯಿ ಆಗಿರುತ್ತದೆ. ಇಂದು ದೇಶದಲ್ಲಿ 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 450 ರೂಪಾಯಿ ಇಳಿಕೆ ಕಂಡುಬಂದಿದೆ.

ಇಳಿಕೆಯಾದ 24 ಕ್ಯಾರಟ್ ಚಿನ್ನದ ಬೆಲೆ
ಹೌದು, ದೇಶದಲ್ಲಿ ಇಂದು 22 ಕ್ಯಾರಟ್ ಚಿನ್ನದ ರೀತಿಯಲ್ಲಿಯೇ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕೂಡ ಇಳಿಕೆ ಆಗಿರುವುದನ್ನು ನಾವು ಗಮನಿಸಬಹುದು. ದೇಶದಲ್ಲಿ ಇಂದು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂ ಗೆ 49 ರೂಪಾಯಿ ಇಳಿಕೆ ಕಂಡುಬಂದಿದೆ. ನಿನ್ನೆ 60 ರೂಪಾಯಿ ಏರಿಕೆ ಕಂಡಿದ್ದ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು 49 ರೂಪಾಯಿ ಇಳಿಕೆ ಕಂಡುಬಂದಿದೆ. ಇಂದು ದೇಶದಲ್ಲಿ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 8,749 ರೂಪಾಯಿ ಆಗಿದೆ ಮತ್ತು 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 69,992 ರೂಪಾಯಿ ಆಗಿರುತ್ತದೆ. ಅದೇ ರೀತಿಯಲ್ಲಿ 24 ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 490 ರೂಪಾಯಿ ಇಳಿಕೆ ಕಂಡುಬಂದ ಕಾರಣ 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 87,490 ರೂಪಾಯಿ ಆಗಿದೆ ಮತ್ತು ನೂರು ಗ್ರಾಂ ಚಿನ್ನದ ಬೆಲೆ 8,74,900 ರೂಪಾಯಿ ಆಗಿರುತ್ತದೆ.
ಇಳಿಕೆಯಾದ 18 ಕ್ಯಾರಟ್ ಚಿನ್ನದ ಬೆಲೆ
22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಳಿಕೆಯಾದಂತೆ 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕೂಡ ಇಳಿಕೆ ಆಗಿರುವುದನ್ನು ನಾವು ನೀವೆಲ್ಲ ಗಮನಿಸಬಹುದು. ಹೌದು, ಇಂದು 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಸುಮಾರು 37 ರೂಪಾಯಿ ಇಳಿಕೆ ಆಗಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 370 ರೂಪಾಯಿ ಇಳಿಕೆ ಕಂಡುಬಂದ ಕಾರಣ ದೇಶದಲ್ಲಿ 18 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 6,562 ರೂಪಾಯಿ ಆಗಿರುತ್ತದೆ.