Sameer MD: ಸಮೀರ್ MD ಮನೆಗೆ ಬಂದ ಪೊಲೀಸರು, ಗಿರೀಶ್ ಮಟ್ಟಣ್ಣವರ್ ಜೊತೆ ಲೈವ್ ಬಂದ ಸಮೀರ್

Dhootha Sameer MD With Girish Mattannavar: ಸದ್ಯ Youtube ನಲ್ಲಿ Dhootha : Sameer MD ಅವರ ವಿಡಿಯೋ ಬಹಳ ವೈರಲ್ ಆಗಿದ್ದು ನಿಮಗೆಲ್ಲ ತಿಳಿದೇ ಇದೆ. ಹೌದು Dhootha : Sameer MD ಅವು ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಮಾಡಿ ಅದನ್ನು ತಮ್ಮ Dhootha : Sameer MD ಅನ್ನುವ Youtube ಚಾನೆಲ್ ಶೇರ್ ಮಾಡಿದ್ದರು. ಇನ್ನು ಈ ವಿಡಿಯೋ Dhootha : Sameer MD ಅವರು ಸೌಜನ್ಯ ಸಾವು, ಅದರ ತನಿಖೆ ಮತ್ತು ಧರ್ಮಸ್ಥಳದಲ್ಲಿ ಆದ ಕೆಲವು ಘಟನೆಗಳ ನೈಜತೆಯನ್ನು ಬಿಚ್ಚಿಡುವ ಕೆಲಸವನ್ನು ಮಾಡಿದ್ದರು.

WhatsApp Group Join Now
Telegram Group Join Now

ಇನ್ನು Dhootha : Sameer MD ಅವರು ಶೇರ್ ಮಾಡಿರುವ ವಿಡಿಯೋ ಒಂದು ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. ಸದ್ಯ Dhootha : Sameer MD ಅವರು ಶೇರ್ ಮಾಡಿರುವ ವಿಡಿಯೋಗೆ ಪರ ವಿರೋಧ ಮಾತುಗಳು ಕೇಳಿಬರುತ್ತಿದೆ. ಈ Dhootha : Sameer MD ಅವರಿಗೆ ಪೊಲೀಸರಿಂದ ಕೂಡ ನೋಟೀಸ್ ಬಂದಿದೆ ಮತ್ತು ಪೊಲೀಸರು ಮನೆಗೆ ಬರುವ ಸಮಯದಲ್ಲಿ Dhootha : Sameer MD ಅವರ ಜೊತೆ ಗಿರೀಶ್ ಮಟ್ಟಣ್ಣವರ್ (Girish Mattannavar)ಕೂಡ ಇದ್ದು ಸದ್ಯ ಪೊಲೀಸರು Dhootha : Sameer MD ಅವರನ್ನ ಅರೆಸ್ಟ್ ಮಾಡದೆ ನೋಟೀಸ್ ಕೊಟ್ಟು ಹೋಗಿದ್ದಾರೆ.

dhootha sameer MD and Girish Mattannavar youtube video
Dhootha sameer md and girish mattannavar video on youtube

ಹಿಂದೂ ವಿರೋದಿನ Dhootha : Sameer MD
ಹೌದು, Dhootha : Sameer MD ಅವರು ಸೌಜನ್ಯ ಮತ್ತು ಧರ್ಮಸ್ಥಳದ ಬಗ್ಗೆ ವಿಡಿಯೋ ಮಾಡಿದ್ದೆ ತಡ ಕೆಲವರು Dhootha : Sameer MD ಅವರು ಹಿಂದೂ ವಿರೋಧಿ ಮತ್ತು ಮಾತನಾಡಲು ಆರಂಭ ಮಾಡಿದ್ದಾರೆ. ಈ ನಡುವೆ Dhootha : Sameer MD ಅವರು ಗಿರೀಶ್ ಮಟ್ಟಣ್ಣವರ್ ಜೊತೆ ಲೈವ್ ಬಂದು ಮಾತನಾಡಿದ್ದು ಆ ವಿಡಿಯೋ ಆರ್ಟಿಕಲ್ ಅಂತ್ಯದಲ್ಲಿ ಇದೆ ನೀವು ನೋಡಬಹುದು.

Dhootha : Sameer MD ಮೇಲೆ ದಾಖಲಾಯಿತು ಕೇಸ್
ಸದ್ಯ Dhootha : Sameer MD ಅವರ ಪೊಲೀಸ್ ಕೇಸ್ ದಾಖಲಾಗಿದೆ ಮತ್ತು ಪೊಲೀಸರು ಗಿರೀಶ್ ಮಟ್ಟಣ್ಣವರ್ ಅವರು Dhootha : Sameer MD ಅವರ ಮನೆಯಲ್ಲಿ ಇರುವ ಸಮಯದಲ್ಲೇ ಬಂದಿದ್ದು ನೋಟೀಸ್ ಕೊಟ್ಟು ಹೋಗಿದ್ದಾರೆ. ಸದ್ಯ ಗಿರೀಶ್ ಮಟ್ಟಣ್ಣವರ್ ಮತ್ತು ಮಹೇಶ್ ಶೆಟ್ಟಿ ತಿಮ್ಮರೊಡಿ (Mahesh Shetty Thimrodi) ಅವರು Dhootha : Sameer MD ಅವರ ಸಹಾಯಕ್ಕೆ ನಿಂತಿದ್ದಾರೆ ಮತ್ತು Dhootha : Sameer MD ಅವರು ಒಬ್ಬ ವಕೀಲರನ್ನು ಕೂಡ ನೇಮಕ ಮಾಡಿಕೊಟ್ಟಿದ್ದಾರೆ.

ಇನ್ನು Dhootha : Sameer MD ಅವರ ಜೊತೆ ಗಿರೀಶ್ ಮಟ್ಟಣ್ಣವರ್ ಅವರು ಸೌಜನ್ಯ ನಮ್ಮ ಮನೆಮಗಳು ಮತ್ತು ಆಕೆಗೆ ನ್ಯಾಯ ಸಿಗುವ ತನಕ ಹೋರಾಟ ಮಾಡುವುದು ನಿಮ್ಮ ನಿಮ್ಮ ಕರ್ತವ್ಯ ಎಂದು ಹೇಳಿದ್ದಾರೆ. ಇದರ ನಡುವೆ ಸುಪ್ರೀಂ ಕೋರ್ಟ್ ನೀಡಿದ ಕೆಲವು ವರದಿಯ ಬಗ್ಗೆ ಕೂಡ ಮಾತನಾಡಿದ್ದಾರೆ ಗಿರೀಶ್ ಮಟ್ಟಣ್ಣವರ್ ಅವರು. ಸದ್ಯ Dhootha : Sameer MD ಮತ್ತು ಗಿರೀಶ್ ಮಟ್ಟಣ್ಣವರ್ ಅವರ ವಿಡಿಯೋ ಈಗ Youtube ನಲ್ಲಿ ವೈರಲ್ ಆಗುತ್ತಿದೆ ಮತ್ತು ಆ ವಿಡಿಯೋ ಇಲ್ಲಿದೆ ನೋಡಿ.

Leave a Comment