Dhootha : Sameer MD Youtuber: ಸದ್ಯ Youtube ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ Dhootha : Sameer MD ಅವರ ವಿಡಿಯೋ ಬಹಳ ಟ್ರೆಂಡ್ ಆಗುತ್ತಿದೆ. ಹೌದು Dhootha : Sameer MD ಅವರು ತಮ್ಮ Youtube ಚಾನೆಲ್ ನಲ್ಲಿ ಧರ್ಮಸ್ಥಳ ಸೌಜನ್ಯ (Dharmasthala Soujanya) ಪ್ರಕರಣದ ವಿಷಯವಾಗಿ ಒಂದು ವಿಡಿಯೋ ಶೇರ್ ಮಾಡಿದ್ದರು. ಇನ್ನು ಧರ್ಮಸ್ಥಳ ಸೌಜನ್ಯ ಕೇಸ್ ಸಂಬಂಧಿಸಿದಂತೆ ಒಂದು ವಿಡಿಯೋ ಶೇರ್ ಮಾಡಿರುವ Youtuber Sameer MD ಅವರು ಈ ಕೇಸ್ ಗೆ ಸಂಬಂಧಿಸಿದಂತೆ ಹಲವು ಮಾಹಿತಿಯನ್ನು ಬಿಚ್ಚಿಟ್ಟಿದ್ದರು. ಸದ್ಯ Youtube ನಲ್ಲಿ ಈ ವಿಡಿಯೋ ಒಂದು ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ ಮತ್ತು ಈ ವಿಡಿಯೋಗೆ ಸುಮಾರು 50 ಸಾವಿರಕ್ಕೂ ಅಧಿಕ ಕಮೆಂಟ್ಸ್ ಬಂದಿದ್ದು 10 ಲಕ್ಷಕ್ಕೂ ಅಧಿಕ ಜನರು ಲೈಕ್ ಕೂಡ ಮಾಡಿದ್ದಾರೆ.
ಧರ್ಮಸ್ಥಳ ಸೌಜನ್ಯ ಪ್ರಕರಣ ಬಿಚ್ಚಿಟ್ಟ Dhootha : Sameer MD
Dhootha : Sameer MD ಅವರು ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಪ್ರಕಣದ (Dharmasthala Soujanya Case) ಬಗ್ಗೆ ಇಂಚಿಂಚು ಮಾಹಿತಿಯನ್ನು ಬಿಚ್ಚಿಡುವುದರ ಮೂಲಕ ಜನರಿಗೆ ಕೇಸ್ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಇನ್ನು ಈ ವಿಡಿಯೋ ನೋಡಿದ ಸಾಕಷ್ಟು ಜನರು ಮೆಚ್ಚುಗೆ ಹೊರಹಾಕಿದರೆ, ಇನ್ನೂ ಕೆಲವರು ಧರ್ಮದ ವಿಷಯವಾಗಿ Dhootha : Sameer MD ಅವರನ್ನ ತರಾಟೆಗೂ ಕೂಡ ತಗೆದುಕೊಂಡಿದ್ದಾರೆ. ಇದರ ನಡುವೆ Dhootha : Sameer MD ಅವರು ಈಗ ದೊಡ್ಡ ಸಂಕಷ್ಟ ಎದುರಾಗಿದೆ ಎಂದು ಹೇಳಬಹುದು. Dhootha : Sameer MD ಅವರು ವಿಡಿಯೋ ಶೇರ್ ಮಾಡಿದ ಈಗ ದೊಡ್ಡ ಸಂಕಷ್ಟ ಎದುರಾಗಿದ್ದು ಇದರ ಬಗ್ಗೆ ವಿಡಿಯೋ ಕೂಡ ಮಾಡಿ ಮನವಿ ಮಾಡಿಕೊಂಡಿದ್ದಾರೆ Dhootha : Sameer MD.

ವಿಡಿಯೋ ಶೇರ್ ಮಾಡಿದ ಮನವಿ ಮಾಡಿಕೊಂಡ Dhootha : Sameer MD
ಹೌದು, ಧರ್ಮಸ್ಥಳ ಸೌಜನ್ಯ ಪ್ರಕರಣ ಮತ್ತು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕೆಲವು ಅನಾಚಾರಗಳ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ Dhootha : Sameer MD ಅವರು ಈಗ ಬೆದರಿಕೆಯ ಕರೆಗಳು ಬರುತ್ತಿದೆಯಂತೆ. ಹೌದು, ಇದರ ಬಗ್ಗೆ ಸ್ವತಃ Dhootha : Sameer MD ಅವರೇ ಮಾತನಾಡಿದ್ದಾರೆ ಮತ್ತು ಯಾರೋ ನನ್ನ ಮನೆಯ ವಿಳಾಸ ಹಾಗು ಮೊಬೈಲ್ ಲೀಕ್ ಮಾಡಿದ್ದು ನನಗೆ ಬೆದರಿಕೆಯ ಕರೆಗಳು ಬರುತ್ತಿದೆ ಎಂದು Dhootha : Sameer MD ಅವರು ವಿಡಿಯೋ ಮೂಲಕ ಹೇಳಿದ್ದಾರೆ.
ಎಲ್ಲಾ Youtuber ಬಳಿ ಮನವಿ ಮಾಡಿಕೊಂಡ Dhootha : Sameer MD
ಸದ್ಯ Dhootha : Sameer MD ಅವರು ಎಲ್ಲಾ Youtuber ಬಳಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಮನವಿ ಮಾಡಿಕೊಂಡಿರುವ Dhootha : Sameer MD ಅವರು ಎಲ್ಲಾ Youtuber ಗಳು ಇದರ ಕುರಿತಂತೆ ಮಾತನಾಡಬೇಕು ಎಂದು ಹೇಳಿದ್ದಾರೆ. ನನಗೆ ಬೆದರಿಕೆಯ ಕರೆಗಳು ಬರುತ್ತಿದೆ ಮತ್ತು ನನ್ನ ವಿಳಾಸ ಹಾಗು ಮೊಬೈಲ್ ಸಂಖ್ಯೆ ಹುಡುಕಿದವರಿಗೆ ನನ್ನನ್ನು ಹುಡುಕಿಕೊಂಡು ಬಡಿಯೋದು ದೊಡ್ಡ ವಿಷಯವಲ್ಲ ಎಂದು Dhootha : Sameer MD ಅವರು ಹೇಳಿದ್ದಾರೆ. ಸದ್ಯ Dhootha : Sameer MD ಅವರು ಈಗ ಸಮಸ್ಯೆ ಎದುರಿಸುತ್ತಿದ್ದು ಅವರಿಗೆ ಕರೆಗಳ ಮೇಲೆ ಕರೆಗಳು ಬರುತ್ತಿದೆಯಂತೆ. ಇನ್ನು Dhootha : Sameer MD ಅವರ ಈ ವಿಡಿಯೋ ನೋಡಿದ ಜನರು ನಿಮ್ಮಜೊತೆ ನಾವಿದ್ದೇವೆ ಎಂದು ಕೂಡ ಹೇಳುತ್ತಿದ್ದಾರೆ.