NPCI Rules Changes: ಏಪ್ರಿಲ್ 1 ರಿಂದ ಈ ಮೊಬೈಲ್ ಸಂಖ್ಯೆಯಲ್ಲಿ ಕೆಲಸ ಮಾಡಲ್ಲ ಫೋನ್ ಪೆ ಮತ್ತು ಗೂಗಲ್ ಪೆ

NPCI New Rules: ಭಾರತ ಎಷ್ಟು ಮುಂದುವರೆದಿದೆ ಅನ್ನುವುದಕ್ಕೆ ಉತ್ತಮ ಉದಾಹರಣೆ ಅಂದರೆ ಅದೂ ಪ್ರತಿಯೊಬ್ಬರೂ ಕೂಡ UPI ಬಳಕೆ ಮಾಡುತ್ತಿರುವುದು ಆಗಿದೆ. ಹೌದು, ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ UPI, ಗೂಗಲ್ ಪೆ ಮತ್ತು ಫೋನ್ ಪೆ ನಂತಹ ಅಪ್ಲಿಕೇಶನ್ ಗಳನ್ನೂ ಬಳಸುತ್ತಿದ್ದಾರೆ. ಇದರ ನಡುವೆ ದೇಶದಲ್ಲಿ ವಂಚನೆ ಮಾಡುವವರ ಸಂಖ್ಯೆ ಕೂಡ ಬಹಳ ಹೆಚ್ಚಾಗಿದೆ. ಹೌದು UPI, ಗೂಗಲ್ ಪೆ ಮತ್ತು ಫೋನ್ ಪೆ (Google Pay And PhonePe) ಬಳಸಿಕೊಂಡು ಅದೆಷ್ಟೋ ವಂಚನೆಯ ಕೆಲಸವನ್ನು ಮಾಡುತ್ತಿದ್ದಾರೆ. ಈ ಕಾರಣಗಳಿಂದ ಈಗ NPCI ದೇಶದಲ್ಲಿ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.

WhatsApp Group Join Now
Telegram Group Join Now

ಏಪ್ರಿಲ್ 1 ರಿಂದ ಗೂಗಲ್ ಪೆ ಮತ್ತು ಫೋನ್ ಬಳಸುವವರಿಗೆ ಹೊಸ ರೂಲ್ಸ್
ದೇಶದಲ್ಲಿ ಸೈಬರ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ NPCI ಈಗ ದೇಶದಲ್ಲಿ ಗೂಗಲ್ ಪೆ ಮತ್ತು ಫೋನ್ ಪೆ ನಿಯಮದಲ್ಲಿ ಬಹುದೊಡ್ಡ ಬದಲಾವಣೆಯನ್ನು ಜಾರಿಗೆ ತಂದಿದೆ. ಏಪ್ರಿಲ್ ಒಂದನೇ ತಾರೀಕಿನಿಂದ ಈ ನಿಯಮ ಜಾರಿಗೆ ಬರಲಿದೆ. ಹೊಸ ನಿಯಮದ ಪ್ರಕಾರ ಮುಂದಿನ ದಿನಗಳಲ್ಲಿ ಈ ಫೋನ್ ಸಂಖ್ಯೆಯಲ್ಲಿ ಫೋನ್ ಪೆ ಮತ್ತು ಗೂಗಲ್ ಪೆ ಬಳಸಲು ಸಾಧ್ಯವಿಲ್ಲ.

NPCI chaanges thes rules of phonepe and google pay
UPI registration rules in india

ಈ ಮೊಬೈಲ್ ಸಂಖ್ಯೆಯಲ್ಲಿ ಕೆಲಸ ಮಾಡಲ್ಲ ಫೋನ್ ಪೆ ಮತ್ತು ಗೂಗಲ್ ಪೆ
NPCI ಹೊರಡಿಸುವ ಆದೇಶದ ಪ್ರಕಾರ ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆ ನಾವು ಕಾಣಬಹುದು. NPCI ನೀಡಿರುವ ಹೊಸ ಆದೇಶದ ಪ್ರಕಾರ ಇನ್ನುಮುಂದೆ ಪ್ರತಿಯೊಂದು ಬ್ಯಾಂಕಿನವರು ತಮ್ಮ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಅವರ ಅಭಿಪ್ರಾಯವನ್ನು ಪಡೆದುಕೊಂಡು ನವೀಕರಣ ಮಾಡಬೇಕು. ಯಾರು UPI ಸೇರಿದಂತೆ ಹಲವು ಡಿಜಿಟಲ್ ಪಾವತಿ ಅಪ್ಲಿಕೇಶನ್ ಬಳಸುತ್ತಾರೋ ಅವರೆಲ್ಲರ ಮೊಬೈಲ್ ಸಂಖ್ಯೆಯನ್ನು ಅವರ ಒಪ್ಪಿಗೆ ಪಡೆದುಕೊಂಡು ನವೀಕರಣ ಮಾಡಬೇಕು ಎಂದು NPCI ಆದೇಶ ಹೊರಡಿಸಿದೆ.

ಗ್ರಾಹಕರ ಒಪ್ಪಿಗೆ ಪಡೆದುಕೊಂಡು ಮೊಬೈಲ್ ಸಂಖ್ಯೆ ನವೀಕರಣ
NPCI ನೀಡಿರುವ ಆದೇಶದ ಪ್ರಕಾರ, ಗ್ರಾಹಕರ ಒಪ್ಪಿಗೆಯ ನಂತರ ಅವರ ಮೊಬೈಲ್ ಸಂಖ್ಯೆ ನವೀಕರಣ ಮಾಡಿದರೆ ಅವರು ಮುಂದಿನ ದಿನಗಳಲ್ಲಿ UPI, ಫೋನ್ ಪೆ, ಗೂಗಲ್ ಪೆ ಸೇರಿದಂತೆ ಯಾಯಾವುದೇ ಡಿಜಿಟಲ್ ಪಾವತಿ ಅಪ್ಲಿಕೇಶನ್ ಅನ್ನು ಒಂದೇ ಮೊಬೈಲ್ ಸಂಖ್ಯೆಯಲ್ಲಿ ಬಳಸಲು ಸಾಧ್ಯವಿಲ್ಲ. ಒಮ್ಮೆ ಮೊಬೈಲ್ ನವೀಕರಣ ಮಾಡಿಕೊಂಡರೆ ಅವರ ಮೊಬೈಲ್ UPI ಪೇಮೆಂಟ್ ಸಿಸ್ಟಮ್ ನಿಂದ ಡಿಲೀಟ್ ಆಗುತ್ತೆ, ಒಮ್ಮೆ ಮೊಬೈಲ್ ಸಂಖ್ಯೆ ಡಿಲೀಟ್ ಆದರೆ ಮುಂದಿನ ದಿನಗಳಲ್ಲಿ ಆ ಮೊಬೈಲ್ ಸಂಖ್ಯೆಯಿಂದ ಫೋನ್ ಪೆ, ಗೂಗಲ್ ಪೆ ಸೇರಿದಂತೆ ಯಾವುದೇ ಡಿಜಿಟಲ್ ಪಾವತಿ ಅಪ್ಲಿಕೇಶನ್ ಬಳಸಲು ಸಾಧ್ಯವಿಲ್ಲ.

 

Leave a Comment