ಜನರಿಂದ ಪರ ವಿರೋಧ ಪ್ರತಿಕ್ರಿಯೆ
ಹೌದು, Dhootha : Sameer MD ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೆ ತಡ ಸಾಮಾಜಿಕ ಜಾಲತಾಣದಲ್ಲಿ Dhootha : Sameer MD ಅವರ ಬಗ್ಗೆ ಪರ ವಿರೋಧ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ Dhootha : Sameer MD ಅವರಿಗೆ ಪೊಲೀಸರಿಂದ ನೋಟೀಸ್ ಕೂಡ ಬಂದಿದೆ ಮತ್ತು ಆ ನೋಟೀಸ್ ಗೆ ಸ್ವತಃ Dhootha : Sameer MD ಅವರು ಮತ್ತು ಗಿರೀಶ್ ಮಟ್ಟಣ್ಣವರ್ ಅವರು ಉತ್ತರ ನೀಡಿದ್ದಾರೆ.
ಸೌಜನ್ಯ ವಿಡಿಯೋ ಬೆನ್ನಲ್ಲೇ ಹೊಸ ನಿರ್ಧಾರ ಮಾಡಿದ Dhootha : Sameer MD
ಹೌದು, ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ವಿಡಿಯೋ ಮಾಡಿದ Dhootha : Sameer MD ಅವರು ಆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈಗ ಹೊಸ ನಿರ್ಧಾರವನ್ನು ಮಾಡಿದ್ದಾರೆ. ಇನ್ನು ಈ ಕುರಿತಂತೆ ಮಾಹಿತಿ ನೀಡಿರುವ Dhootha : Sameer MD ಅವರು “ನನಗೆ ಎಲ್ಲರೂ ಕೂಡ ಸಪೋರ್ಟ್ ಮಾಡಿ, ಸತ್ಯ ಹೊರಹಾಕು ಇನ್ನಷ್ಟು ಸಹಾಯ ಮಾಡಿ,ಮತ್ತಷ್ಟು ವಿಡಿಯೋ ಮಾಡುವುದುದಾಗಿ ಭರವಸೆ ನೀಡಿದ್ದಾರೆ.
Youtube ನಲ್ಲಿ ದಾಖಲೆ ಬರೆದ Dhootha : Sameer MD
ಸದ್ಯ Dhootha : Sameer MD ಅವರ ಸೌಜನ್ಯ ಪ್ರಕರಣದ ವಿಡಿಯೋ Youtube ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸುಮಾರು ಒಂದೂವರೆ ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. ಒಂದು ಕನ್ನಡದ ವಿಡಿಯೋ ಇಷ್ಟು ಬೇಗ ಇಷ್ಟು ವೀಕ್ಷಣೆ ಆಗಿದ್ದು ಇದೆ ಮೊದಲು ಎಂದು ಹೇಳಬಹುದು. Dhootha : Sameer MD ಅವರಿಗೆ ಈ ಒಂದು ವಿಡಿಯೋದಿಂದ ಸುಮಾರು 6 ಲಕ್ಷ Youtube Subscriber ಕೂಡ ಬಂದಿದ್ದಾರೆ. ಸದ್ಯ ಈ ವಿಡಿಯೋ Dhootha : Sameer MD ಅವರ ಜೀವನವನ್ನೇ ಬದಲಿಸುತ್ತಿದೆ ಎಂದು ಹೇಳಬಹುದು.
ನಿಮ್ಮ ಜೊತೆ ನಾವಿದ್ದೇವೆ ಅಂದ ಹೋರಾಟಗಾರರು
ಸದ್ಯ Dhootha : Sameer MD ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ Dhootha : Sameer MD ಅವರಿಗೆ ಹಲವು ಬೆದರಿಕೆಯ ಕರೆಗಳು ಬರುತ್ತಿದೆ. ಈ ಕಾರಣಗಳಿಂದ Dhootha : Sameer MD ಅವರು ಗಿರೀಶ್ ಮಟ್ಟಣ್ಣವರ್ (Girish Mattannavar) ಮತ್ತು ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimrodi) ಅವರ ಸಹಾಯ ಕೇಳಿದ್ದಾರೆ. ಇನ್ನು Dhootha : Sameer MD ಅವರ ವಿಡಿಯೋ ಬಗ್ಗೆ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ ಅವರು ನಿಮ್ಮಜೊತೆ ನಾವಿದ್ದೇವೆ ಎಂದು ಹೇಳುವುದರ ಮೂಲಕ Dhootha : Sameer MD ಅವರ ಸಹಾಯಕ್ಕೆ ನಿಂತಿದ್ದಾರೆ.