OnePlus 12: OnePlus ನ ಈ ಮೊಬೈಲ್ ಮೇಲೆ 12000 ರೂ ಡಿಸ್ಕೌಂಟ್, ಈ ಆಫರ್ ಕೇವಲ ಎರಡು ದಿನ ಮಾತ್ರ

OnePlus Red Rush: ಇತ್ತೀಚಿನ ದಿನಗಳಲ್ಲಿ ನಾವು ಮೊಬೈಲ್ ಮಾರಾಟ ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತಿರುವುದನ್ನು ಗಮನಿಸಬಹುದಾಗಿದೆ. ಹೌದು, ಹಲವು ಮೊಬೈಲ್ ತಯಾರಕ ಕಂಪನಿಗಳು ಹಲವು ಬಗೆಯ ಮೊಬೈಲ್ ಫೋನ್ ಗಳನ್ನೂ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಇದರ ನಡುವೆ ಜನಪ್ರಿಯ ಮೊಬೈಲ್ ತಯಾರಕ ಕಂಪನಿಯಾಗಿರುವ OnePlus ಗ್ರಾಹಕರಿಗೆ ಆಕರ್ಷಕ ಆಫರ್ ಘೋಷಣೆ ಮಾಡಿದ. ಇನ್ನು ಈ ಆಫರ್ ಘೋಷಣೆಯಾದ ನಂತರ ಮೊಬೈಲ್ ಖರೀದಿ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿರುವುದನ್ನು ನಾವು ಗಮನಿಸಬಹುದು. ಸದ್ಯ OnePlus ನ ಈ ಜನಪ್ರಿಯ ಬ್ರಾಂಡ್ ಮೇಲೆ 12000 ರೂ ರಿಯಾಯಿತಿ ಘೋಷಣೆ ಮಾಡಲಾಗಿದೆ.

WhatsApp Group Join Now
Telegram Group Join Now

OnePlus 12 ಮೇಲೆ ಭರ್ಜರಿ 12000 ರೂ ಡಿಸ್ಕೌಂಟ್
OnePlus 12 ಮೊಬೈಲ್ ಮೇಲೆ ಈಗ ನಾವು ಭರ್ಜರಿ 12000 ರೂ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಹೌದು OnePlus Red Rush ಈಗ ಆರಂಭ ಆಗಿದ್ದು ಈ ಶೋ ನಲ್ಲಿ ನಾವು ಮೊಬೈಲ್ ಮೇಲೆ ಆಕರ್ಷಕ ಡಿಸ್ಕೌಂಟ್ ನೋಡಬಹುದು. ಇನ್ನು ಆಫರ್ ಸೇಲ್ ನಲ್ಲಿ OnePlus 12  ಮೇಲೆ ಆಕರ್ಷಕ ಡಿಸ್ಕೌಂಟ್ ಬಿಡುಗಡೆ ಮಾಡಲಾಗಿದೆ. ಹೌದು, OnePlus 12  ಮೇಲೆ ಈ ಆಫರ್ ನಲ್ಲಿ 12000 ರೂ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ ಮತ್ತು ಆಫರ್ ಅಡಿಯಲ್ಲಿ ಬ್ಯಾಂಕ್ ಆಫರ್ ಕೂಡ ಪಡೆದುಕೊಳ್ಳಬಹುದು.

OnePlus 12 price and specification details
oneplus 12 mobile discount offer

OnePlus 12  ಬೆಲೆ ಮತ್ತು ವಿಶೇಷತೆ
ಆನ್ಲೈನ್ OnePlus 12  ಮೊಬೈಲ್ ಮೇಲೆ 69,999 ರೂಪಾಯಿ ಆಗಿದೆ. ಇನ್ನುಈ OnePlus Red Rush ಆಫರ್ ಅಡಿಯಲ್ಲಿ ನಾವು 8000 ರೂ ರಿಯಾಯಿತಿ ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ನಿಮ್ಮ ಬಳಿ HDFC ಕ್ರೆಡಿಟ್ ಕಾರ್ಡ್ ಅಥವಾ SBI ಕ್ರೆಡಿಟ್ ಕಾರ್ಡ್ ಇದ್ದರೆ ನೀವು ಮತ್ತೆ 4000 ರೂ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಈ ಎರಡು ಬ್ಯಾಂಕ್ ಮಾತ್ರವಲ್ಲದೆ ಇನ್ನು ಹಲವು ಬ್ಯಾಂಕಿನ ಕ್ರೆಡಿಟ್ ಕಾರ್ಡುಗಳಿಗೆ ಈ ಆಫರ್ ಲಭ್ಯವಿದೆ. ಬ್ಯಾಂಕ್ ಆಫರ್ ಮತ್ತು ಕಂಪನಿ ಆಫರ್ ಒಟ್ಟಾಗಿ ನೀವು OnePlus 12 ಮೊಬೈಲ್ ಮೇಲೆ ಭಾರ್ಜಾರಿ 12000 ರೂ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಇದು 16GB ಮೊಬೈಲ್ ಮೇಲಿನ ಆಫರ್ ಆಗಿದೆ ಮತ್ತು ನೀವು 12 GB ಮೊಬೈಲ್ ಖರೀದಿ ಮಾಡಿದರೆ ನೇರವಾಗಿ OnePlus Red Rush ಆಫರ್ ಅಡಿಯಲ್ಲಿ 8000 ರೂ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಇನ್ನು OnePlus 12 ಮೊಬೈಲ್ ನ ವಿಶೇಷತೆ ಈ ರೀತಿ ಇದೆ.

* 48 MP ultrawide sensor ಕ್ಯಾಮೆರಾ

*64 MP Teliphoto Sensor Camera
* 32MP Selfy Camera
* 5400 mAh battery
* 50W wireless chager capacity
* 16GB Ram and 516 storage

Leave a Comment