RBI Rules: ATM ಕಾರ್ಡ್ ಬಗ್ಗೆ ಧಿಡೀರ್ ಹೊಸ ರೂಲ್ಸ್ ಜಾರಿಗೊಳಿಸಿದ ಸರ್ಕಾರ ಇಂದಿನಿಂದ ಜಾರಿಗೆ.

RBI Rules On ATM Card Usage: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಂಚನೆ ಆಗುತ್ತಿರುವುದನ್ನು ನಾವು ನೀವೆಲ್ಲರೂ ಕೂಡ ಗಮನಿಸಿರಬಹುದು. ಹೌದು, ತಂತ್ರಜ್ಞಾನ ಎಷ್ಟು ಮುಂದುವರೆದಿದೆಯೋ ಅಷ್ಟೇ ಮೋಸ ಮಾಡುವವರ ಸಂಖ್ಯೆ ಕೂಡ ಜಾಸ್ತಿ ಆಗಿದೆ ಎಂದು ಹೇಳಬಹುದು. ಹೌದು ಪ್ರತಿನಿತ್ಯ ಆನ್ಲೈನ್ ವಂಚನೆಯ ಪ್ರಕರಣಗಳು ಹೆಚ್ಚಾಗಿದೆ.

WhatsApp Group Join Now
Telegram Group Join Now

ಇದರ ನಡುವೆ ಈಗ ATM ಬಳಕೆಗೆ ಸಂಬಂಧಿಸಿದಂತೆ RBI ಇನ್ನೊಂದು ಹೊಸ ನಿಯಮ ಜಾರಿಗೆ ತಂದಿದೆ. ಇದು ಹಳೆಯ ನಿಯಮ ಆಗಿದ್ದರೂ ಕೂಡ ಸಾಕಷ್ಟು ಜನರಿಗೆ ಈ ನಿಯಮಗಳ ಬಗ್ಗೆ ಅರಿವಿಲ್ಲ ಎಂದು ಹೇಳಬಹುದು. ಹೌದು, ಸತ್ತವರ ಹೆಸರಿನಲ್ಲಿ ಇರುವ ATM ಗೆ ಸಂಬಂಧಿಸಿದಂತೆ RBI ಈಗ ಕಠಿಣ ನಿಯಮ ಜಾರಿಗೆ ತಂದಿದೆ. ಹಾಗಾದರೆ ATM ಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ವ್ಯಕ್ತಿ ಸತ್ತ ನಂತರ ಈ ಕೆಲಸವನ್ನು ತಕ್ಷಣ ಮುಗಿಸಿಕೊಳ್ಳಿ
ಸಾಮಾನ್ಯವಾಗಿ ಮನೆಯಲ್ಲಿ ಯಾರಾದರೂ ಸತ್ತರೆ ಅವರ ಹೆಸರಿನಲ್ಲಿ ಇರುವ ಕೆಲವು ಅಗತ್ಯ ವ್ಯಾವಹಾರಿಕ ಮಾಹಿತಿಯನ್ನು ವರ್ಗಾವಣೆ ಮಾಡಿಕೊಳ್ಳಬೇಕಾಗುತ್ತದೆ. ಹೌದು ವ್ಯಕ್ತಿ ಸತ್ತ ನಂತರ ಆ ವ್ಯಕ್ತಿಯ ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಅಗತ್ಯ ಕೆಲಸಗಳನ್ನು ಮಾಡಬೇಕಾಗುತ್ತದೆ. ಹೌದು, ಒಬ್ಬ ವ್ಯಕ್ತಿ ಸತ್ತ ನಂತರ ಆ ವ್ಯಕ್ತಿಯ ಬ್ಯಾಂಕ್ ಖಾತೆ ತಕ್ಷಣ ಮುಚ್ಚುವುದು ಬಹಳ ಉತ್ತಮ. ಹೌದು ಮುಂದಿನ ದಿನಗಳಲ್ಲಿ ಸತ್ತ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಯಾವುದೇ ವಂಚನೆ ಆಗಬಾರದು ಅಂದರೆ ಈ ಕೆಲಸ ತಕ್ಷಣ ಮಾಡಬೇಕಾಗುತ್ತದೆ.

atm card,credit card,debit card,atm card charges,bank atm card,atm card new rules,what is atm card,sbi atm card,atm card fraud,atm card new rule guideline 2025
RBI rules on ATM cards

ಸತ್ತ ವ್ಯಕ್ತಿಯ ATM ಬಳಸುವಂತಿಲ್ಲ
ಒಬ್ಬ ವ್ಯಯಕ್ತಿ ಸತ್ತ ನಂತರ ಆತನ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೆ ಅವರ ಕುಟುಂಬದವರು ಆತನ ATM ಬಳಸಿಕೊಂಡು ಆ ಹಣ ಹಿಂಪಡೆಯಲು ಬಯಸುತ್ತಾರೆ, ಆದರೆ ಈ ತಪ್ಪು ಯಾವುದೇ ಕಾರಣಕ್ಕೂ ಮಾಡಬೇಡಿ. ಹೌದು ಸತ್ತ ವ್ಯಕ್ತಿಯ ATM ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧ ಆಗಿದೆ. ಇನ್ನು ಒಬ್ಬ ವ್ಯಕ್ತಿ ಸತ್ತ ನಂತರ ಆತನ ಖಾತೆ ಬಳಕೆ ಮಾಡಲು ಕೆಲವು ಕಾನೂನು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಇನ್ನು ವ್ಯಕ್ತಿ ಸತ್ತ ನಂತರ ಆತನ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ವ್ಯವಹಾರ ಮಾಡುವ ಮುನ್ನ ಈ ಕೆಳಕಂಡ ನಿಯಮ ಪಾಲನೆ ಕಡ್ಡಾಯ.

  •  ಕುಟುಂಬದ ಯಾವುದಾದರೂ ವ್ಯಕ್ತಿ ಸತ್ತ ಮೊದಲು ಬ್ಯಾಂಕಿಗೆ ನೀಡಿ ಈ ಮಾಹಿತಿ ನೀಡಬೇಕು ಮತ್ತು ಬ್ಯಾಂಕಿನಲ್ಲಿ ಅವರ ಖಾತೆ ಬ್ಲಾಕ್ ಮಾಡಬೇಕು.
  • ಸತ್ತ ವ್ಯಕ್ತಿಯ ಖಾತೆಗೆ ನಾಮಿನಿ ಇದ್ದರೆ , ಆ ನಾಮಿನಿ ಬಳಸಿಕೊಂಡು ಖಾತೆಯಲ್ಲಿ ಇರುವ ಹಣ ಹಿಂಪಡೆಯಬಹುದು.
  • ಬ್ಯಾಂಕಿಗೆ ಗ್ರಾಹಕರ ಮರಣದ ಪ್ರಮಾಣಪತ್ರ ನೀಡಬೇಕು ಮಾತು ಆತನ ಏಟಿಎಂ, ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್ ಸೇರಿದಂತೆ ಕೆಲವು ದಾಖಲೆ ನೀಡಬೇಕು.
  • ಇನ್ನು ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ನಾಮಿನಿ ಖಾತೆಗೆ ವರ್ಗಾವಣೆ ಮಾಡುವ ಮುನ್ನ ನಾಮಿನಿ ಅದಕ್ಕೆ ಅದಕ್ಕೆ ಸರಿಯಾದ ದಾಖಲೆ ಕೂಡ ನೀಡಬೇಕಾಗುತ್ತದೆ.

ಮೃತಪಟ್ಟ ವ್ಯಕ್ತಿಯ ATM ನಿಂದ ಹಣ ಪಡೆದರೆ ಜೈಲು ಶಿಕ್ಷೆ ಖಂಡಿತ
RBI ನಿಯಮದ ಪ್ರಕಾರ ಮೃತ ವ್ಯಕ್ತಿಯ ಖಾತೆಯಿಂದ ಯಾವುದೇ ಕಾರಣಕ್ಕೂ ಹಣ ಹಿಂಪಡೆಯಬಾರದು. ಒಂದುವೇಳೆ ಬ್ಯಾಂಕಿಗೆ ತಿಳಿಸದೇ ಮೃತ ವ್ಯಕ್ತಿಯ ಖಾತೆಯಿಂದ ಹಣವನ್ನು ಹಿಂಪಡೆದರೆ ಜೈಲು ಶಿಕ್ಷೆಗೆ ನೀವು ಒಳಪಡಬೇಕಾಗುತ್ತದೆ. ಹೌದು, ಮೃತ ವ್ಯಕ್ತಿಯ ಖಾತೆಯಿಂದ ಹಣ ಹಿಂಪಡೆಯುವುದು ಕಾನೂನು ಬಾಹಿರವಾಗಿದೆ ಮತ್ತು ಅದು ಶಿಕ್ಷಾರ್ಹ ಅಪರಾಧ ಕೂಡ ಆಗಿದೆ.

Leave a Comment