Electric Scooter: 25 ರೂ ನಲ್ಲಿ 125 Km ಓಡುವ ಈ ಸ್ಕೂಟರ್ ಮೇಲೆ 10 ಸಾವಿರ ರೂ ಡಿಸ್ಕೌಂಟ್ ಘೋಷಣೆ ಮಾಡಿದ ಕಂಪನಿ

Vespa electric scooter : ಈಗಿನ ಕಾಲದಲ್ಲಿ ಜನರು ಹೆಚ್ಚು ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಮಾಡುವುದನ್ನು ನಾವು ಗಮನಿಸಬಹುದು. ಹೌದು ಈಗಿನ ಕಾಲದಲ್ಲಿ ಪೆಟ್ರೋಲ್ Vespa Ev Scooter: ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಇದರ ನಡುವೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಗಳು ಹಲವು ಬಗೆಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ನಡುವೆ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯೊಂದು ತನ್ನ ಸ್ಕೂಟರ್ ಮೇಲೆ ಭರ್ಜರಿ 10000 ರೂ ರಿಯಾಯಿತಿ ಘೋಷಣೆ ಮಾಡಿದೆ. 125 Km ಮೈಲೇಜ್ ಕೊಡುವ ಈ ಸ್ಕೂಟರ್ ಮೇಲೆ ಆಫರ್ ಘೋಷಣೆ ಮಾಡಿದ್ದು ಜನರು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ವೆಸ್ಪಾ ಸ್ಕೂಟರ್
ಹೌದು, ಮಾರುಕಟ್ಟೆಯಲ್ಲಿ ಈಗ Vespa Scooter ಗೆ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಈ ಸ್ಕೂಟರ್ ನ ವಿಶೇಷತೆ ಮತ್ತು ಮೈಲೇಜ್ ಕಂಡು ಜನರು ಹೆಚ್ಚು ಹೆಚ್ಚು ಸ್ಕೂಟರ್ ಖರೀದಿ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಕಡಿಮೆ ಬೆಲೆಯ ಈ ಸ್ಕೂಟರ್ ಮೇಲೆ ಈಗ 10000 ರೂ ರಿಯಾಯಿತಿ ಘೋಷಣೆ ಮಾಡಲಾಗಿದೆ. ಎರಡು ಟೈಯರ್ ಗಳಿಗೆ ಡಿಸ್ಕ್ ಬ್ರೇಕ್ ಮತ್ತು ರಿಮೋಟ್ ಕಂಟ್ರೋಲ್ ಅನ್ನು ಈ ಸ್ಕೂಟರ್ ನಲ್ಲಿ ನಾವು ನೋಡಬಹುದಾಗಿದೆ. ಈ ವೆಸ್ಪಾ ಕಂಪನಿ ಈ ಅಬ್ಟ್ಟರೆ ಸ್ಕೂಟರ್ ಬಹಳ ಚನ್ನಾಗಿ ವಿನ್ಯಾಸ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ.

WhatsApp Group Join Now
Telegram Group Join Now

ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮತ್ತು ಮೈಲೇಜ್
ವೆಸ್ಪಾ ಕಂಪನಿ ಲಾಂಚ್ ಮಾಡಿದ ಈ ವೆಸ್ಪಾ ಸ್ಕೂಟರ್ ಬೆಲೆ ಕಡಿಮೆ ಆಗಿದ್ದು ಸಾಮಾನ್ಯರು ಮತ್ತು ಬಡಜನರು ಕೂಡ ಈ ಸ್ಕೂಟರ್ ಖರೀದಿ ಮಾಡಬಹುದು. ವೆಸ್ಪಾ ಸ್ಕೂಟರ್ ಬೆಲೆ ಕೇವಲ 80,000 ರೂ ಆಗಿತ್ತು ಈ ಸ್ಕೂಟರ್ ನ ಗರಿಷ್ಟ ವೇಗ 60 ಕಿಲೋಮೀಟರ್ ಆಗಿರುತ್ತೆ. ಇನ್ನು ಮೈಲೇಜ್ ವಿಷಯಕ್ಕೆ ಬರುವುದಾದರೆ, ವೆಸ್ಪಾ ಸ್ಕೂಟರ್ ಗೆ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 120 Km ಮೈಲೇಜ್ ಕೊಡಲಿದೆ ಮತ್ತು ಸ್ಕೂಟರ್ ಗೆ ಕೆಲವ 5 ಘಂಟೆಯಲ್ಲಿ ಸಂಪೂರ್ಣ ಚಾರ್ಜ್ ಕೂಡ ಮಾಡಬಹುದಾಗಿದೆ .

ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆ
ಇನ್ನು ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆ ಬಗ್ಗೆ ಮಾತನಾದುದಾದರೆ, ಈ ಸ್ಕೂಟರ್ ನ ಚಕ್ರಗಳಲ್ಲಿ ನಾವು ಡಿಸ್ಕ್ ವ್ರೆಕ್ ನೋಡಬಹುದು ಮತ್ತು ಮುಂಗಭಾಗದಲ್ಲಿ ದೊಡ್ಡ ಡಿಸ್ಪ್ಲೇ ಕೂಡ ನೋಡಬಹುದಾಗಿದೆ. ಈ ಸ್ಕೂಟರ್ ಆಂಡ್ರಾಯ್ಡ್ ಸಿಸ್ಟಮ್ ಅಳವಡಿಸಲಾಗಿದೆ ಮತ್ತು ಮೊಬೈಲ್ ಮೂಲಕ ಕೂಡ ಈ ಸ್ಕೂಟರ್ ಕಂಟ್ರೋಲ್ ಮಾಡಬಹುದು, ತುರ್ತು ಸಮಯದಲ್ಲಿ ಈ ವೆಸ್ಪಾ ಸ್ಕೂಟರ್ ಮೂಲಕ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಬಹುದು. ಸದ್ಯ 2025 ರ ವರ್ಷದಲ್ಲಿ ಈ ಸ್ಕೂಟರ್ ಮೇಲೆ ಆಫರ್ ಘೋಷಣೆ ಮಾಡಲಾಗಿದೆ ಮತ್ತು ಸ್ಕೂಟರ್ 10,000 ರೂ ರಿಯಾಯಿತಿಯಲ್ಲಿ ಖರೀದಿ ಕೂಡ ಮಾಡಬಹುದಾಗಿದೆ. ಈ ಸ್ಕೂಟರ್ ಗೆ ಒಮ್ಮೆ ಚಾರ್ಜ್ ಮಾಡಲು ಸುಮಾರು 25 ರಿಂದ 30 ರೂ ಖರ್ಚಾಗುತ್ತದೆ.

Leave a Comment