Sania Mirza Second Marriage: ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ (Sania Mirza) ವಿಚ್ಛೇಧನ ಪಡೆದುಕೊಂಡು ವರ್ಷ ಕಳೆದಿದೆ ಎಂದು ಹೇಳಬಹುದು. ಹೌದು ಪಾಕಿಸ್ತಾನದ ಖ್ಯಾತ ಕ್ರಿಕೆಟ್ ಆಟಗಾರನಾದ ಶೋಯಿಬ್ ಮಲಿಕ್ (Shoaib Malik) ಅವರನ್ನ 14 ವರ್ಷಗಳ ಹಿಂದೆ ಸಾನಿಯಾ ಮಿರ್ಜಾ ಅವರು ಮದುವೆ ಮಾಡಿಕೊಂಡಿದ್ದರು. ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ಮಾಡಿದ್ದ ಸಾನಿಯಾ ಮಿರ್ಜಾ ಮತ್ತು ಶೋಯಿಬ್ ಮಾಲೀಕ ಅವರು ಕಳೆದ ವರ್ಷ ಸಾಂಸಾರಿಕ ವೈಮಸ್ಸಿನ ಕಾರಣದ ವಿಚ್ಛೇಧನ ಪಡೆದುಕೊಂಡಿದ್ದಾರೆ. ಇನ್ನು ಈ ದಂಪತಿಗಳಿಗೆ ಒಬ್ಬ ಮಗ ಕೂಡ ಇದ್ದಾನೆ ಮತ್ತು ಈಗ ಮಗ ಸಾನಿಯಾ ಮಿರ್ಜಾ ಅವರ ಜೊತೆ ಇದ್ದಾನೆ. ಇದರ ನಡುವೆ ಸಾನಿಯಾ ಮಿರ್ಜಾ ಅವರು ಎರಡನೆಯ ಮದುವೆಗೆ ಸಜ್ಜಾಗಿದ್ದಾರೆ ಅನ್ನುವುದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖ್ಯಾತ ನಟನ ಜೊತೆ ಸಾನಿಯಾ ಮಿರ್ಜಾ ಎರಡನೇ ಮದುವೆ
ಹೌದು, ಭಾರತದ ಖ್ಯಾತ ನಟನ ಜೊತೆ ಸಾನಿಯಾ ಮಿರ್ಜಾ ಅವರು ಎರಡನೆಯ ಮದುವೆ ಮಾಡಿಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಈಗ ಬಹಳ ವೈರಲ್ ಆಗಿದೆ. ಖ್ಯಾತ ನಟನ ಸಾನಿಯಾ ಮಿರ್ಜಾ ಅವರು ಎರಡನೆಯ ಮದುವೆಗೆ ಸಿದ್ಧರಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಅವರು ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆಯ ಬಗ್ಗೆ ಸಾನಿಯಾ ಮಿರ್ಜಾ ಅವರು ಎಲ್ಲಿಯೂ ಕೂಡ ಹೇಳಿಕೆ ನೀಡದಿದ್ದರೂ ಕೂಡ ಈ ಸುದ್ದಿ ಬಹಳ ವೈರಲ್ ಆಗಿದೆ.
ಸಾನಿಯಾ ಮಿರ್ಜಾ ಮದುವೆಯಾಗುತ್ತಿರುವ ಆ ಖ್ಯಾತ ನಟ ಯಾರು
ಪಾಕಿಸ್ತಾನದ ಖ್ಯಾತ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ಅವರ ಜೊತೆ 14 ವರ್ಷ ಜೀವನ ಮಾಡಿದ್ದ ಸಾನಿಯಾ ಮಿರ್ಜಾ ಅವರು ಕಳೆದ ವರ್ಷ ವಿಚ್ಛೇಧನ ಪಡೆದುಕೊಂಡಿದ್ದರು. ಸದ್ಯ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಖ್ಯಾತ ನಟರಾದ ನಬೀಲ್ ಜಾಫರ್ (Nabil Zafar) ಅವರನ್ನು ಎರಡನೆಯ ಮದುವೆ ಮಾಡಿಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಈಗ ಬಹಳ ವೈರಲ್ ಆಗಿದೆ. ಹೌದು, ಮಾಧ್ಯಮದ ಮುಂದೆ ಎರಡನೆಯ ಮದುವೆ ಬಗ್ಗೆ ಮಾತನಾಡಿದ ನಟ ನಬೀಲ್ ಜಾಫರ್ ಅವರು ಸಾನಿಯಾ ಮಿರ್ಜಾ ಅವರಂತ ಹುಡುಗಿ ಸಿಕ್ಕರೆ ಎರಡನೆಯ ಮದುವೆ ಆಗಬಹುದು ಎಂದು ಹೇಳಿದ್ದಾರೆ, ಏಕೆಂದರೆ ಶೋಯಿಬ್ ಮಲಿಕ್ ಎರಡನೆಯ ಮದುವೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮೊಹಮ್ಮದ್ ಶಮಿ ಜೊತೆ ಮದುವೆಯಾಗುತ್ತಿದ್ದಾರೆ ಸಾನಿಯಾ ಮಿರ್ಜಾ
ಈ ಹಿಂದೆ ಸಾನಿಯಾ ಮಿರ್ಜಾ ಅವರು ಭಾರತದ ಖ್ಯಾತ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ (Mohammed Shami) ಅವರನ್ನು ಮದುವೆ ಮಾಡಿಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಕೂಡ ಹರಿದಾಡಿತ್ತು. ಮೊಹಮ್ಮದ್ ಶಮಿ ಕೂಡ ಹೆಂಡತಿಯಿಂದ ದೂರ ಆಗಿದ್ದು ಇವರಿಬ್ಬರು ಮದುವೆ ಮಾಡಿಕೊಳ್ಳುತ್ತಾರೆ ಎಂದು ಬಿಂಬಿಸಿ ಅವರಿಬ್ಬರ ಫೋಟೋ ಕೂಡ ಬಹಳ ವೈರಲ್ ಆಗಿದೆ. ಸದ್ಯ ಸಾನಿಯಾ ಮಿರ್ಜಾ ಅವರ ಎರಡನೆಯ ಮದುವೆಯ ವಿಚಾರ ಬಹಳ ವೈರಲ್ ಆಗುತ್ತಿದೆ.
ಹರಿದಾಡುತ್ತಿರುವ ಈ ಸುದ್ದಿಯ ಬಗ್ಗೆ ಸಾನಿಯಾ ಮಿರ್ಜಾ ಅವರೇ ಈಗ ಉತ್ತರ ನೀಡಬೇಕಾಗಿದೆ. ಕೆಲವು ಸಮಯದ ಹಿಂದೆ ಸಾನಿಯಾ ಮಿರ್ಜಾ ಅವರು ತೆಲುಗಿನ ಖ್ಯಾತ ನಟರೊಬ್ಬರ ಜೊತೆ ಕೂಡ ಡೇಟಿಂಗ್ ಮಾಡುತ್ತಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸಾನಿಯಾ ಮಿರ್ಜಾ ಅವರ ಎರಡನೆಯ ಮದುವೆ ಯಾರ ಜೊತೆ ಆಗುತ್ತೆ ಅನ್ನುವ ಕುತೂಹಲ ಈಗ ಜನರಲ್ಲಿ ಮೂಡುವಂತೆ ಮಾಡಿದೆ.