Yuzvendra Chahal: ಹೆಂಡತಿ ಬಿಟ್ಟ ಬೆನ್ನಲ್ಲೇ ಭಾರತವನ್ನೇ ಬಿಡುವ ತೀರ್ಮಾನ ಮಾಡಿದ ಚಾಹಲ್, ವಿದೇಶ ತಂಡದಲ್ಲಿ ಚಾಹಲ್

Yuzvendra Chahal Latest News: ಯುಜ್ವೇಂದ್ರ ಚಾಹಲ್ (Yuzvendra Chahal)ಭಾರತ ಕ್ರಿಕೆಟ್ ತಂಡದ ಖ್ಯಾತ ಸ್ಪಿನ್ನರ್ ಎಂದು ಹೇಳಬಹುದು. ಹೌದು ಭಾರತದ ತಂಡದ ಪರವಾಗಿ ಸಾಕಷ್ಟು ಪಂದ್ಯಗಳನ್ನ ಆಡಿದ್ದ ಯುಜ್ವೇಂದ್ರ ಚಾಹಲ್ ಅವರು ಸದ್ಯ ಸಾಂಸಾರಿಕ ಕಲಹದ ಕಾರಣ ಕ್ರಿಕೆಟ್ ನಿಂದ ದೂರ ಸರಿದಿದ್ದಾರೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಹೌದು, ಯುಜ್ವೇಂದ್ರ ಚಾಹಲ್ ಅವರು ಕೆಲವು ದಿನಗಳ ಹಿಂದೆ ಅವರು ತಮ್ಮ ಪತ್ನಿಗೆ ವಿಚ್ಛೇಧನ ಕೂಡ ನೀಡಿದ್ದಾರೆ. ಹೌದು ಯುಜ್ವೇಂದ್ರ ಚಾಹಲ್ ಅವರ ಸಂಸಾರದಲ್ಲಿ ಕೆಲವು ಕಲಹ ಉಂಟಾಗಿದ್ದು ಅವರು ಕೆಲವು ತಿಂಗಳಿಂದ ತಮ್ಮ ಪತ್ನಿಯಿಂದ ದೂರವಾಗಿದ್ದರು. ಕಳೆದ ತಿಂಗಳು ಯುಜ್ವೇಂದ್ರ ಚಾಹಲ್ ಅವರು ತಮ್ಮ ಪತ್ನಿಗೆ ಅಧಿಕೃತವಾಗಿ ವಿಚ್ಛೇಧನ ನೀಡಿದರು. ಸದ್ಯ ಯುಜ್ವೇಂದ್ರ ಚಾಹಲ್ ಅವರು ಇನ್ನೊಂದು ತೀರ್ಮಾನ ಮಾಡಿದ್ದು ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಭಾರತವನ್ನೇ ಬಿಡುಗಡೆ ತೀರ್ಮಾನ ಮಾಡಿದ ಯುಜ್ವೇಂದ್ರ ಚಾಹಲ್
ಹೌದು, ಯುಜ್ವೇಂದ್ರ ಚಾಹಲ್ ಅವರು ICC ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ಇನ್ನೊಬ್ಬ ಹುಡುಗಿಯ ಜೊತೆ ಫೈನಲ್ ಪಂದ್ಯ ನೋಡಲು ಬಂದಿದ್ದರು. ಸದ್ಯ ಯುಜ್ವೇಂದ್ರ ಚಾಹಲ್ ಮತ್ತು ಅವರ ಹೊಸ ಪ್ರೇಯಸಿಯ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ನಡುವೆ ಯುಜ್ವೇಂದ್ರ ಚಾಹಲ್ ಅವರು ಭಾರತವನ್ನು ಬಿಟ್ಟುಹೋಗಲು ತೀರ್ಮಾನ ಮಾಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಭಾರತ ತಂಡ ಬಿಟ್ಟು ವಿದೇಶ ತಂಡದಲ್ಲಿ ಆಡಲು ಸಿದ್ದರಾದ ಯುಜ್ವೇಂದ್ರ ಚಾಹಲ್
ಅವರು ಭಾರತ ತಂಡ ಬಿಟ್ಟು ವಿದೇಶದ ತಂಡದಲ್ಲಿ ತಮ್ಮ ವೃತ್ತಿ ಜೀವನ ಮುಂದುವರೆಸುತ್ತಿದ್ದಾರೆ ಅನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ಹೌದು, 2023 ರಿಂದ ಯುಜ್ವೇಂದ್ರ ಚಾಹಲ್ ಅವರು ಭಾರತ ತಂಡದ ಪರವಾಗಿ ಯಾವುದೇ ಇಂಟೆರ್ನ್ಯಾಷನಲ್ ಪಂದ್ಯ ಆಡಿಲ್ಲ ಮತ್ತು ಐಪಿಎಲ್ ಕೂಡ ಅಷ್ಟೊಂದು ಹೆಸರು ಮಾಡಿಲ್ಲ. ಸಾಂಸಾರಿಕ ಕಲಹದ ಕಾರಣ ಯುಜ್ವೇಂದ್ರ ಚಾಹಲ್ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಯುಜ್ವೇಂದ್ರ ಚಾಹಲ್ ಅವರು ಕೌಂಟಿ ಚಾಂಪಿಯನ್ ಶಿಪ್ ಅಲ್ಲಿ ಮತ್ತೊಮ್ಮೆ ನಾರ್ಥಂಟನ್ ಶೈನ್ ತಂಡದ ಪರವಾಗಿ ಆಡಲು ಸಿದ್ದರಾಗಿದ್ದಾರೆ ಎಂದು ತಿಳಿದುಬಂದಿದೆ. 2025 ರ ಜೂನ್ ತಿಂಗಳಿಂದ ಈ ಪಂದ್ಯಗಳು ಆರಂಭ ಆಗಲಿದೆ. ಈ ಚಾಂಪಿಯನ್ ಶಿಪ್ ನಲ್ಲಿ ಯುಜ್ವೇಂದ್ರ ಚಾಹಲ್ ಅವರು ಭಾರತದ ತಂಡದ ಬದಲಾಗಿ ನಾರ್ಥಂಟನ್ ಶೈನ್ ತಂಡದಲ್ಲಿ ಆಡಲಿದ್ದಾರೆ.

ಹೆಂಡತಿಯಿಂದ ಖಿನ್ನತೆಗೆ ಜಾರಿದ ಯುಜ್ವೇಂದ್ರ ಚಾಹಲ್
ಹೌದು, ಯುಜ್ವೇಂದ್ರ ಚಾಹಲ್ ಅವರು ತಮ್ಮ ಹೆಂಡತಿ ಕೈಕೊಟ್ಟ ಕಾರಣ ಖಿನ್ನತೆಗೆ ಜಾರಿದ್ದರು ಎಂದು ಹೇಳಲಾಗುತ್ತಿದೆ. ಸರಿಯಾಗಿ ಪ್ರಾಕ್ಟೀಸ್ ನಲ್ಲಿ ಕೂಡ ಭಾಗವಹಿಸದ ಕಾರಣ ಯುಜ್ವೇಂದ್ರ ಚಾಹಲ್ ಅವರು ಭಾರತ ತಂಡದಿಂದ ಹೊರಗೆ ಇಡಲಾಗಿದೆ. ಅಷ್ಟೇ ಮಾತ್ರವಲ್ಲದೆ ಯುಜ್ವೇಂದ್ರ ಚಾಹಲ್ ಅವರು ಐಪಿಎಲ್ ನಲ್ಲಿ ಕೂಡ ಅಷ್ಟೊಂದು ಚನ್ನಾಗಿ ಆಟ ಆಡಿರಲಿಲ್ಲ. ಈ ಕಾರಣಗಳಿಂದ ಮತ್ತೊಮ್ಮೆ ಯುಜ್ವೇಂದ್ರ ಚಾಹಲ್ ಅವರು ಭಾರತ ತಂಡಕ್ಕೆ ಆಯ್ಕೆ ಆಗುವ ಸಾಧ್ಯತೆ ಕೂಡ ಕಡಿಮೆ ಎಂದು ಹೇಳಬಹುದು.

Leave a Comment