Bhagyalakshmi Bond Scheme Update: ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾದ B.S Yediyurappa ಅವರ ಮಹತ್ವದ ಯೋಜನೆಯಾದ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ ನೀವೆಲ್ಲ ಕೂಡ ಕೇಳೇ ಇರುತ್ತೀರಿ. ಹೌದು, ಬಿ.ಸ್ ಯೆಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕರ್ನಾಟಕದಲ್ಲಿ ಈ ಭಾಗ್ಯಲಕ್ಷ್ಮಿ ಬಾಂಡ್ ಅನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದರು.
ಇನ್ನು B.S Yediyurappa ಅವರು ಜಾರಿಗೆ ತಂದಿದ್ದ ಈ ಯೋಜನೆಗೆ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದರು. 2006 -07 ನೇ ಸಾಲಿನಲ್ಲಿ B.S Yediyurappa ಅವರು ಈ ಭಾಗ್ಯಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದರು. ಸದ್ಯ ಈಗ B.S Yediyurappa ಅವರ ಭಾಗ್ಯಲಕ್ಷ್ಮಿ ಬಾಂಡ್ ಸ್ಕೀಮ್ ಮಾಡಿಸಿದವರಿಗೆ ರಾಜ್ಯ ಸರ್ಕಾರದಿಂದ ಬಹುದೊಡ್ಡ ಗುಡ್ ನ್ಯೂಸ್ ಬಂದಿದೆ ಎಂದು ಹೇಳಬಹುದು.
2006 -07 ರಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಿದವರಿಗೆ ಗುಡ್ ನ್ಯೂಸ್
ಹೌದು, 2006 -07 ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಈಗ LIC ಯಿಂದ ಗುಡ್ ನ್ಯೂಸ್ ಬಂದಿದೆ. ಹೌದು ಆ ಸಮಯದಲ್ಲಿ ಯಾರು ಈ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಗೆ ಅರ್ಜಿ ಸಲ್ಲಿಸಿ ಬಾಂಡ್ ಮಾಡಿಸಿಕೊಂಡಿದ್ದರೂ ಅವರೆಲ್ಲ ಬಾಂಡ್ ಈಗ ಪರಿಕತ್ವ ಪಡೆದುಕೊಂಡಿದ್ದು ಅವರು ಹಣ ಪಡೆಯಬಹುದು. ಹೆಣ್ಣು ಮಗಳ ಹೆಸರಿನಲ್ಲಿ 2006 -07 ನೇ ಸಾಲಿನಲ್ಲಿ ಯಾರು ಯಾರು ಈ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಗೆ ಸೇರಿಕೊಂಡಿದ್ದರೂ ಅವರೆಲ್ಲ ಬಾಂಡ್ ಈಗ ಪರಿಕತ್ವ ಪಡೆದುಕೊಂಡಿದೆ.
ಭಾಗ್ಯಲಕ್ಷ್ಮಿ ಬಾಂಡ್ ಇದ್ದವರಿಗೆ ಎಷ್ಟು ಹಣ ಸಿಗಲಿದೆ
2006 -07 ನೇ ಸಾಲಿನಲ್ಲಿ ಯಾರು ಯಾರು ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಅಡಿಯಲ್ಲಿ ಬಾಂಡ್ ಮಾಡಿಸಿದ್ದಾರೋ ಅವರ ಬಾಂಡ್ ಈಗ ಪರಿಕತ್ವ ಪಡೆದುಒಂದಿದೆ. ಮಗಳ ಹೆಸರಿನಲ್ಲಿ ಬಾಂಡ್ ಮಾಡಿಸಿದವರ ಬಾಂಡ್ ಗೆ ಈಗ 18 ವರ್ಷ ಆಗಿದ್ದು ಅವರ ಭಾಗ್ಯಲಕ್ಷ್ಮಿ ಬಾಂಡ್ ಈಗ ಪರಿಕತ್ವ ಪಡೆದುಕೊಂಡಿದೆ. ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಬಾಂಡ್ ಸಲ್ಲಿಸಿ ಒಂದು ಲಕ್ಷ ರೂ ಹಣ ಪಡೆದುಕೊಳ್ಳಬಹುದು.
ಮಗುವಿನ ಖಾತೆಗೆ ಬರಲಿದೆ ಒಂದು ಲಕ್ಷ ರೂ
ಯಾರು ಯಾರು ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೋ ಅವರೆಲ್ಲರೂ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಬಾಂಡ್ ಸಲ್ಲಿಸಿದರೆ ಅವರ ಹೆಣ್ಣುಮಗಳ ಖಾತೆಗೆ ನೇರವಾಗಿ ಒಂದು ಲಕ್ಷ ರೂ ಜಮಾ ಆಗಲಿದೆ. LIC ಯಿಂದ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಪರಿಕತ್ವ ಪಡೆದುಕೊಂಡಿದೆ. 2006 -07 ನೇ ಸಾಲಿನಲ್ಲಿ ಸುಮಾರು 34 ಸಾವಿರ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಆ ಸಮಯದಲ್ಲಿ ಯಾರು ಯಾರು ಅರ್ಜಿ ಸಲ್ಲಿಸಿದ್ದರೂ ಅವರೆಲ್ಲರ ಬಾಂಡ್ ಈಗ ಪರಿಕತ್ವ ಪಡೆದುಕೊಂಡಿದೆ.