Online Note Sale: ದೇಶದಲ್ಲಿ ಹಳೆಯ ನೋಟುಗಳ ಬೆಲೆ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು ಆನ್ಲೈನ್ ಗಳಲ್ಲಿ ಹಳೆಯ ನೋಟುಗಳನ್ನ ಮಾರಾಟ ಮಾಡುವುದರ ಮೂಲಕ ಸಾಕಷ್ಟು ಜನರು ಕೋಟಿ ಕೋಟಿ ಹಣ ಸಂಪಾಧನೆ ಮಾಡುತ್ತಿದ್ದಾರೆ. ಹೌದು, ಹಳೆಯ ವಸ್ತುಗಳು ಯಾವತ್ತೂ ಬೆಲೆ ಕಳೆದುಕೊಳ್ಳುವುದಿಲ್ಲ ಅನ್ನುವುದಕ್ಕೆ ಇದೊಂದು ಉತ್ತಮವಾದ ಉದಾಹರಣೆ ಆಗಿದೆ.
5 ರೂ ಹಳೆಯ ನೋಟ್ ಇದ್ದರೆ ನಿಮಗೆ ಸಿಗಲಿದೆ 7 ಲಕ್ಷ ರೂ
ಹೌದು, ಆನ್ಲೈನ್ ನಲ್ಲಿ ನೋಟುಗಳನ್ನ ಮಾರಾಟ ಮಾಡುವುದರ ಮೂಲಕ ಲಕ್ಷ ಲಕ್ಷ ಹಣ ಸಂಪಾಧನೆ ಮಾಡಬಹುದು. ಕೆಲವು ವೆಬ್ಸೈಟ್ ಗಳು ಹಳೆಯ ನೋಟ್ ಅಥವಾ ನಾಣ್ಯಗಳನ್ನು ಖರೀದಿ ಮಾಡುತ್ತದೆ, ಅದೇ ರೀತಿಯಲ್ಲಿ ಈಗ ಕೆಲವು ಬಗೆಯ 5 ರೂಪಾಯಿಯ ಹಳೆಯ ನೋಟುಗಳಿಗೆ ಬೇಡಿಕೆ ಹೆಚ್ಚಾಗಿದ್ದು ಅದನ್ನು ಮಾರಾಟ ಮಾಡುವುದರ ಮೂಲಕ ಜನರು ಲಕ್ಷ ಲಕ್ಷ ಹಣ ಸಂಪಾಧನೆ ಮಾಡುತ್ತಿದ್ದಾರೆ. ಇನ್ನು ಕೆಲವು ಆನ್ಲೈನ್ ನೋಟ್ ಮಾರಾಟ ವೆಬ್ಸೈಟ್ ನಲ್ಲಿ 5 ರೂಪಾಯಿಯ ಹಳೆಯ ನೋಟುಗಳಿಗೆ ಬೇಡಿಕೆ ಹೆಚ್ಚಾಗಿದೆ.
5 ರೂಪಾಯಿ ನೋಟ್ ಇದ್ದರೆ ಸಿಗಲಿದೆ ಲಕ್ಷ ಲಕ್ಷ ರೂಪಾಯಿ
ಹೌದು, ಹಳೆಯ 5 ರೂಪಾಯಿಯ 786 ಸರಣಿಯ ನೋಟ್ ನಿಮ್ಮ ಬಳಿ ಇದ್ದರೆ ನೀವು ಅದನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವುದರ ಮೂಲಕ ಲಕ್ಷ ಲಕ್ಷ ರೂ ಲಾಭ ಗಳಿಸಿಕೊಳ್ಳಬಹುದು. ಇಸ್ಲಾಂ ನಲ್ಲಿ 786 ನಂಬರ್ ಅನ್ನು ತುಂಬಾ ಅದೃಷ್ಟ ಮತ್ತು ಪವಿತ್ರ ಎಂದು ಪರಿಗಣನೆ ಮಾಡಲಾಗಿದೆ. ಸದ್ಯ ರಂಜಾನ್ ಉಪವಾಸ ನಡೆಯುತ್ತಿರುವ ಸಮಯದಲ್ಲಿ ಈ 5 ರೂಪಾಯಿಯ 786 ನಂಬರ್ ಇರುವ ನೋಟಿಗೆ ಬೇಡಿಕೆ ಹೆಚ್ಚಾಗಿದೆ.
ಈ ರೀತಿ ನೋಟ್ ಮಾರಾಟ ಮಾಡುವುದು ಕಾನೂನು ಬಾಹಿರ
ಹೌದು, ಈ ರೀತಿಯಲ್ಲಿ ಹಳೆಯ ನೋಟುಗಳನ್ನು ಆನ್ಲೈನ್ ಮಾರಾಟ ಮಾಡುವುದು ಕಾನೂನು ಬಾಹಿರ ಕೂಡ ಆಗಿದೆ. ಭಾರತ ಸರ್ಕಾರ ಈಗಾಗಲೇ ನೋಟುಗಳನ್ನ ಮಾರಾಟ ಮಾಡುವ ಬಗ್ಗೆ ಎಚ್ಚರಿಕೆ ಕೂಡ ನೀಡಿದೆ. ಹೌದು, ಈ ರೀತಿಯಲ್ಲಿ ಭಾರತ ಹಳೆಯ ನೋಟುಗಳನ್ನ ಆನ್ಲೈನ್ ಮಾರಾಟ ಮಾಡಿ ಹಣ ಗಳಿಸುವುದು ಕಾನೂನು ಬಾಹಿರವಾಗಿದೆ ಮತ್ತು ನೀವು ನೋಟ್ ಮಾರಾಟ ಮಾಡುವ ಸಮಯದಲ್ಲಿ ಸಿಕ್ಕಿ ಬಿದ್ದರೆ ದಂಡದ ಜೊತೆಗೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ.
ಆನ್ಲೈನ್ ನಲ್ಲಿ ನೋಟ್ ಮಾರಾಟ ಮಾಡುವುದು ಹೇಗೆ
ಆನ್ಲೈನ್ ಸುಲಭವಾಗಿ ನೋಟ್ ಮಾರಾಟ ಮಾಡಬಹುದು. ಹೌದು, eBay ವೆಬ್ಸೈಟ್ ಗೆ ಭೇಟಿನೀಡಿ ಲಾಗಿನ್ ಆದನಂತರ ನೀವು ನಿಮ್ಮ ಬಳಿ ಇರುವ ಹಳೆಯ ನೋಟಿನ ಫೋಟೋ ಅಪ್ಲೋಡ್ ಮಾಡಬೇಕು. ನೀವು ಫೋಟೋ ಅಪ್ಲೋಡ್ ಮಾಡಿದ ನಂತರ ನೋಟ್ ಖರೀದಿ ಮಾಡುವವರಿಗೆ ನಿಮ್ಮ ಅಪ್ಲೋಡ್ ಮಾಡಿದ ನೋಟ್ ಇಷ್ಟವಾದರೆ ಅವರೇ ನಿಮ್ಮನ್ನು ಸಂಪರ್ಕ ಮಾಡುತ್ತಾರೆ. ನೀವು ಅವರ ಜೊತೆ ವ್ಯವಹಾರ ಮಾಡಬಹುದು ಮತ್ತು ಬೆಲೆ ಕೂಡ ನಿಗದಿ ಮಾಡಬಹುದು