Airtel And Jio Recharge Plan Price Hike: ಸದ್ಯ ಹೊಸ ಹಣಕಾಸು ವರ್ಷ ಆರಂಭ ಆಗವುದಕ್ಕೂ ಮುನ್ನವೇ ಈಗ ಜಿಯೋ ಮತ್ತು ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಬಂದಿದೆ ಎಂದು ಹೇಳಬಹುದು. ಜಿಯೋ ಮತ್ತು ಏರ್ಟೆಲ್ ಈಗ ತನ್ನ ರಿಚಾರ್ಜ್ ಪ್ಲ್ಯಾನ್ ಏರಿಕೆ ಮಾಡಲು ಮುಂದಾಗಿದೆ. ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾವಣೆ ಆದಕಾರಣ ಜಿಯೋ ಮತ್ತು ಏರ್ಟೆಲ್ ಟೆಲಿಕಾಂ ಕ್ಷೇತ್ರದಲ್ಲಿ ಈಗ ಕೆಲವು ಬದಲಾವಣೆ ಮಾಡಲು ಮುಂದಾಗಿದೆ ಎಂದು ಹೇಳಬಹುದು. ಕಳೆದ ವರ್ಷ ಜಿಯೋ ಮತ್ತು ಏರ್ಟೆಲ್ ರಿಚಾರ್ಜ್ ದರಲ್ಲಿ ಏರಿಕೆ ಮಾಡುವುದರ ಮೂಲಕ ಜನರ ಬೇಸರಕ್ಕೆ ಕೂಡ ಕಾರಣವಾಗಿತ್ತು.
ಕಳೆದ ವರ್ಷ ಕೂಡ ರಿಚಾರ್ಜ್ ದರದಲ್ಲಿ ಏರಿಕೆ
ಹೌದು ಕಳೆದ ವರ್ಷ ಜಿಯೋ ಮತ್ತು ಏರ್ಟೆಲ್ ತಮ್ಮ ಹಲವು ರಿಚಾರ್ಜ್ ಪ್ಲ್ಯಾನ್ ದರದಲ್ಲಿ ಏರಿಕೆ ಮಾಡಿತ್ತು. ಹೌದು ರಿಚಾರ್ಜ್ ದರದಲ್ಲಿ ಕಳೆದ ವರ್ಷ ಶೇಕಡಾ 20 ರಷ್ಟು ಏರಿಕೆ ಮಾಡುವುದರ ಮೂಲಕ ಗ್ರಾಹಕರಿಗೆ ಆಘಾತವನ್ನು ನೀಡಿದ್ದ ಏರ್ಟೆಲ್ ಮತ್ತು ಜಿಯೋ ಈಗ 2025 ರ ವರ್ಷದಲ್ಲಿ ಮತ್ತೆ ತಮ್ಮ ಗ್ರಾಹಕರಿಗೆ ಬಹುದೊಡ್ಡ ಆಘಾತ ನೀಡಲು ಮುಂದಾಗಿದೆ ಎಂದು ಹೇಳಬಹುದು. ಹಾಗಾದರೆ ಏರ್ಟೆಲ್ ಮತ್ತು ಜಿಯೋ ರಿಚಾರ್ಜ್ ದರದಲ್ಲಿ ಎಷ್ಟು ಏರಿಕೆ ಮಾಡಿದೆ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.
ರಿಚಾರ್ಜ್ ಪ್ಲ್ಯಾನ್ ಏರಿಕೆ ಮಾಡಿದ ಜಿಯೋ
ಹೌದು ಜಿಯೋ ಕೆಲವು ದಿನಗಳ ಹಿಂದೆ ರಿಚಾರ್ಜ್ ನಲ್ಲಿ ಏರಿಕೆ ಮಾಡುವುದರ ಮೂಲಕ ಜನರಿಗೆ ಆಘಾತ ನೀಡಿತ್ತು. ಹೌದು ಟೆಲಿಕಾಂ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮತ್ತು ಕೆಲವು ತಾಂತ್ರಿಕ ಬದಲಾವಣೆ ಕಾರಣ ಜಿಯೋ ರಿಚಾರ್ಜ್ ಪ್ಲ್ಯಾನ್ ನಲಿ ಏರಿಕೆ ಮಾಡಿತ್ತು. ಸದ್ಯ ಜಿಯೋ ರಿಚಾರ್ಜ್ ಪ್ಲ್ಯಾನ್ ಏರಿಕೆ ಮಾಡಿದ ಬೆನ್ನಲ್ಲೇ ಈಗ ಏರ್ಟೆಲ್ ಕೂಡ ರಿಚಾರ್ಜ್ ನಲ್ಲಿ ದೊಡ್ಡ ಮೊತ್ತದ ಏರಿಕೆ ಮಾಡುವುದರ ಮೂಲಕ ತನ್ನ ಎಲ್ಲಾ ಗ್ರಾಹಕರಿಗೆ ಆಘಾತವನ್ನು ನೀಡಿದೆ. ಇನ್ನು ಏರ್ಟೆಲ್ ಹೊಸ ರಿಚಾರ್ಜ್ ದರ ನಾಳೆಯಿಂದಲೇ ದೇಶಾದ್ಯಂತ ಜಾರಿಗೆ ಬರಲಿದೆ.
ಏರ್ಟೆಲ್ ರಿಚಾರ್ಜ್ ಪ್ಲ್ಯಾನ್ ನಲ್ಲಿ ಏರಿಕೆ
ಹೌದು, ಟೆಲಿಕಾಂ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡುವುದು ಪ್ರತಿ ವರ್ಷ ನಡೆದುಬಂದ ಪ್ರಕ್ರಿಯೆ ಆಗಿದೆ ಮತ್ತು ಬಂಡವಾಳದ ಕಾರಣ ನಾವು ಕೆಲವು ರಿಚಾರ್ಜ್ ಪ್ಲ್ಯಾನ್ ಗಳಲ್ಲಿ ಏರಿಕೆ ಮಾಡುತ್ತಿದ್ದೇವೆ ಎಂದು ಏರ್ಟೆಲ್ ರಿಚಾರ್ಜ್ ನಲ್ಲಿ ಏರಿಕೆ ಮಾಡುತ್ತಿರುವುದಕ್ಕೆ ಸಮರ್ಥನೆ ಕೂಡ ನೀಡಿದೆ. ಇನ್ನು ಕೆಲವು ಜಿಯೋ ರಿಚಾರ್ಜ್ ಪ್ಲ್ಯಾನ್ ಗಳಿಗೆ ಹೋಲಿಕೆ ಮಾಡಿದರೆ ಏರ್ಟೆಲ್ ರಿಚಾರ್ಜ್ ನಲ್ಲಿ ಸುಮಾರು ಶೇಕಡಾ 11-21 ರಷ್ಟು ಏರಿಕೆ ಆಗಲಿದೆ ಎಂದು ಹೇಳಬಹುದು. ಇನ್ನು ಹೊಸ ದರ ನಾಳೆಯಿಂದಲೇ ದೇಶಾದ್ಯಂತ ಜಾರಿಗೆ ಬರಲಿದೆ. ರಿಚಾರ್ಜ್ ಪ್ಲ್ಯಾನ್ ಯಾವ ರೀತಿಯಲ್ಲಿ ಏರಿಕೆ ಆಗಿದೆ ಅನ್ನುವುದರ ಪಟ್ಟಿ ಹೀಗಿದೆ ನೋಡಿ.
* 179 ರೂಪಾಯಿಯ 28 ದಿನಗಳ ರಿಚಾರ್ಜ್ ಪ್ಲ್ಯಾನ್ ದರವನ್ನು ಈಗ 199 ರೂಪಾಯಿಗೆ ಏರಿಕೆ ಮಾಡಲಾಗಿದೆ.
* 265 ರೂಪಾಯಿಯ 28 ದಿನಗಳ ರಿಚಾರ್ಜ್ ಪ್ಲ್ಯಾನ್ ಅನ್ನು ಈಗ 299 ರೂಪಾಯಿಗೆ ಏರಿಕೆ ಮಾಡಲಾಗಿದೆ.