8th Pay: 8 ನೇ ವೇತನ ಆಯೋಗದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ನಿರ್ಮಲ ಸೀತಾರಾಮನ್, ಹೊಸ ನಿರ್ಧಾರ

8th Pay Commission Latest Update; ಸರ್ಕಾರೀ ನೌಕರರು ವೇತನ ಹೆಚ್ಚಳದ ಬಗ್ಗೆ ಆಗಾಗ್ಗೆ ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇದರ ನಡುವೆ ಯಾವಾಗ 8ನೇ ವೇತನ ಆಯೋಗ (8th Pay Commission) ಜಾರಿಗೆ ಬರುತ್ತದೆ ಎಂದು ಸಾಕಷ್ಟು ನೌಕರರು ಕಾದು ಕುಳಿತಿದ್ದಾರೆ. ಇದರ ನಡುವೆ ದೇಶದ ವಿತ್ತ ಸಚಿವೆಯಾದ ನಿರ್ಮಲ ಸೀತಾರಾಮನ್ (Nirmala Sitharaman) ಅವರು 8 ನೇ ವೇತನ ಆಯೋಗದ ಬಗ್ಗೆ ಬಹುದೊಡ್ಡ ಘೋಷಣೆ ಮಾಡುವುದರ 8 ನೇ ವೇತನ ಆಯೋಗದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಹೌದು, ಸರ್ಕಾರೀ ನೌಕರರ ವೇತನ ಮತ್ತು ಅವರ ಪಿಂಚಣಿ ವಿಷಯಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಈಗ ಬಹುದೊಡ್ಡ ಘೋಷಣೆ ಮಾಡಿದ್ದಾರೆ. ಹಾಗಾದರೆ 8 ನೇ ವೇತನ ಆಯೋಗ ಮತ್ತು ಪಿಂಚಣಿ ಬಗ್ಗೆ ನಿರ್ಮಲ ಸೀತಾರಾಮನ್ ಅವರು ಮಾಡಿರುವ ಘೋಷಣೆ ಏನು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

8 ನೇ ವೇತನ ಆಯೋಗದ ಬಗ್ಗೆ ಬಿಗ್ ಅಪ್ಡೇಟ್
ಕಂಗನಾ ರಣಾವತ್ ಮತ್ತು ಕಾಂಗ್ರೆಸ್ ಸಂಸದ ಜನತಾ ಅಹ್ಮದ್ ಅವರು 8 ನೇ ವೇತನ ಆಯೋಗ ಮತ್ತು ಸರ್ಕಾರಿ ನೌಕರರ ಪಿಂಚಣಿ ಬಗ್ಗೆ ನಿರ್ಮಲ ಸೀತಾರಾಮನ್ ಅವರ ಬಳಿ ಪ್ರಶ್ನೆ ಕೇಳಿದ್ದಾರೆ. ಇನ್ನು ಸಂಸದರು ಕೇಳಿದ ಈ ಪ್ರಶ್ನೆಗೆ ಉತ್ತರಿಸಿದ ನಿರ್ಮಲ ಸೀತಾರಾಮನ್ ಅವರು 8 ನೇ ವೇತನ ಆಯೋಗ ಮತ್ತು ಪಿಂಚಣಿ ಬಗ್ಗೆ ಇನ್ನೇನು ಕೆಲವೇ ದಿನಗಳಲ್ಲಿ ನಿರ್ಧಾರ ಪ್ರಕಟ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ದೇಶದಲ್ಲಿ 8 ನೇ ವೇತನ ಆಯೋಗ ಜಾರಿಯಾದರೆ ಸರ್ಕಾರಕ್ಕೆ ಎಷ್ಟು ಆರ್ಥಿಕ ನಷ್ಟವಾಗುತ್ತದೆ ಮತ್ತು ಇದರ ಬಗ್ಗೆ ನೌಕರರ ಜೊತೆ ಯಾವ ರೀತಿಯಲ್ಲಿ ಸಮಾಲೋಚನೆ ನಡೆಸಲಾಗಿದೆ ಅನ್ನುವುದರ ಬಗ್ಗೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಉತ್ತರಿಸಿದ್ದಾರೆ.

ಹೊಸ ವೇತನ ಆಯೋಗ ಜಾರಿಗೆ ಬಂದರೆ ಶೂನ್ಯ ತುಟ್ಟಿಭತ್ಯೆ
ನಿರ್ಮಲ ಸೀತಾರಾಮನ್ ಅವರು ಹೇಳಿರುವ ಪ್ರಕಾರ, 8 ನೇ ವೇತನ ಆಯೋಗ ಜಾರಿಗೆ ಬಂದರೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಲೆಕ್ಕರ ಮತ್ತೆ ಶೂನ್ಯದಿಂದ ಆರಂಭ ಆಗುತ್ತದೆ ಎಂದು ಹೇಳಿದ್ದಾರೆ. 2026 ರ ವೇಳೆಗೆ ಸರ್ಕಾರೀ ನೌಕರರ ತುಟ್ಟಿಭತ್ಯೆ ಶೇಕಡಾ 61 ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ನಿರ್ಮಲ ಸೀತಾರಾಮನ್ ಅವರು ಹೇಳಿದ್ದಾರೆ.

ಇನ್ನು 8ನೇ ವೇತನ ಆಯೋಗ ಜಾರಿಗೆ ಬಂದನಂತರ ಸರ್ಕಾರೀ ನೌಕರರ ತುಟ್ಟಿಭತ್ಯೆ ಮತ್ತೆ ಶೂನ್ಯಕ್ಕೆ ನಿಗದಿ ಮಾಡಲಾಗುತ್ತದೆ ಮತ್ತು ಅದನ್ನು ಅವರ ಮೂಲ ವೇತನಕ್ಕೆ ಲಿಂಕ್ ಮಾಡಲಾಗುತ್ತದೆ ಎಂದು ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ. ಇನ್ನು 8 ನೇ ವೇತನ ಆಯೋಗ ಜಾರಿ ಬಗ್ಗೆ ಇನ್ನೂ ಕೂಡ ಕೇಂದ್ರ ಸರ್ಕಾರ ಯಾವುದೇ ಸರಿಯಾದ ನಿರ್ಧಾರ ತಗೆದುಕೊಂಡಿಲ್ಲ. ಒಂದುವೇಳೆ 8 ನೇ ವೇತನ ಆಯೋಗ ಜಾರಿಗೆ ಬಂದರೆ ಸರ್ಕಾರೀ ನೌಕರರ ಸಂಬಳ ಹೆಚ್ಚಳ ಆಗುವುದು ಮಾತ್ರವಲ್ಲದೆ ಅವರ ಪಿಂಚಣಿ ಕೂಡ ಹೊಸದಾಗಿ ನಿರ್ಧಾರ ಆಗುತ್ತದೆ.

Leave a Comment