MSSC: ಕೇವಲ 267 ರೂ ಹೂಡಿಕೆ ಮಾಡಿದ್ರೆ ಪ್ರತಿ 3 ತಿಂಗಳಿಗೆ ಸಿಗಲಿದೆ 27845 ರೂ, ಮಹಿಳೆಯರಿಗೆ ಮಾತ್ರ

Mahila Samman Saving Scheme: ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ (Post Office Investment) ಮಾಡುವವರಿಗೆ ಈಗಾಗಲೇ ಹಲವು ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ನಡುವೆ ಮಹಿಳೆಯರಿಗಾಗಿ ಕೂಡ ಪೋಸ್ಟ್ ಆಫೀಸ್ ನಲ್ಲಿ ಹಲವು ಯೋಜನೆಗಳು ಜಾರಿಯಲ್ಲಿ ಇರುವುದನ್ನು ನಾವು ನೀವೆಲ್ಲ ನೋಡಬಹುದು. ಮಹಿಳೆಯರ ಪ್ರಗತಿ ಮತ್ತು ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಪೋಸ್ಟ್ ಆಫೀಸ್ ನಲ್ಲಿ ಕೇಂದ್ರ ಸರ್ಕಾರರ ಈಗಾಗಲೇ ಹಲವು ಯೋಜನೆಯನ್ನು ಜಾರಿಗೆ ತಂದಿದೆ, ಆದರೆ ಈ ಯೋಜನೆಗಳು ಲಾಭ ಸಾಕಷ್ಟು ಮಹಿಳೆಯರಿಗೆ ತಿಳಿದಿಲ್ಲ. ಇನ್ನು ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಕೇವಲ 267 ರೂ ಹೂಡಿಕೆ ಮಾಡಿದರೆ ಪ್ರತಿ 3 ತಿಂಗಳು 27845 ರೂ ಪಡೆದುಕೊಳ್ಳಬಹುದು. ಹಾಗಾದರೆ ಈ ಯೋಜನೆ ಯಾವುದು ಮತ್ತು ಈ ಯೋಜನೆಯ ಲಾಭ ಯಾವ ಯಾವ ಮಹಿಳೆಯರು ಪಡೆದುಕೊಳ್ಳಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ
ಹೌದು, ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (Mahila Samman Saving Scheme) ಯೋಜನೆಯನ್ನು ಜಾರಿಗೆ ತಂದಿದೆ. 2023 ಏಪ್ರಿಲ್ 1 ನೇ ತಾರೀಕಿನಂದು ನರೇಂದ್ರ ಮೋದಿಯವರು ಈ ಮಹಿಳಾ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇನ್ನು ಈ ಯೋಜನೆಯಲ್ಲಿ ತಾವು ಇಟ್ಟ ಹಣಕ್ಕೆ 7.5% ದರದಲ್ಲಿ ಬಡ್ಡಿ ನೀಡಲಾಗುತ್ತದೆ. ಕೇಂದ್ರದ ಈ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಗೆ ಎಲ್ಲಾ ಮಹಿಳೆಯರು ಅರ್ಜಿ ಸಲ್ಲಿಸಬಹುದು ಮತ್ತು ಅಪ್ರಾಪ್ತ ಹೆಣ್ಣುಮಗುವಿನ ಪೋಷಕರು ಕೂಡ ಹೆಣ್ಣು ಮಗುವಿನ ಹೆಸರಿನಲ್ಲಿ ಅರ್ಜಿ ಸಲ್ಲಿಸಬಹುದು.

ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯ ಲಾಭ
ಮಹಿಳೆಯರು ಈ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಲ್ಲಿ ಕನಿಷ್ಠ 1000 ರೂ ಹೂಡಿಕೆ ಮಾಡಬೇಕು ಮತ್ತು ಗರಿಷ್ಠವಾಗಿ 2 ಲಕ್ಷ ರೂ ಹೂಡಿಕೆ ಮಾಡಬಹುದು. ಇನ್ನು ಈ ಖಾತೆಯ ಇನ್ನೊಂದು ಲಾಭ ಏನು ಅಂದರೆ, ಒಬ್ಬ ವ್ಯಕ್ತಿ ಈ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯ ಅಡಿಯಲ್ಲಿ ಎಷ್ಟು ಬೇಕಾದರೂ ಖಾತೆ ತೆರೆಯಬಹುದು, ಆದರೆ ಹೂಡಿಕೆ 2 ಲಕ್ಷ ರೂಪಾಯಿ ಮೀರಬಾರದು.

ಪ್ರತಿ ಮೂರೂ ತಿಂಗಳಿಗೆ 27845 ರೂ ಪಡೆದುಕೊಳ್ಳುವುದು ಹೇಗೆ
ಪೋಸ್ಟ್ ಆಫೀಸ್ ನ ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯ ಅಡಿಯಲ್ಲಿ ಪ್ರತಿ 3 ತಿಂಗಳಿಗೆ 27,845 ರೂಪಾಯಿ ಪಡೆದುಕೊಳ್ಳಬೇಕು ಅಂದರೆ ನೀವು ಪ್ರತಿನಿತ್ಯ ಈ ಯೋಜನೆಯ ಅಡಿಯಲ್ಲಿ 267 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ ಮತ್ತು ತಿಂಗಳಿಗೆ 8,010 ರೂಪಾಯಿ ಹೂಡಿಕೆ ಮಾಡಬೇಕು. ಈ ರೀತಿಯಲ್ಲಿ ಪ್ರತಿನಿತ್ಯ 267 ರೂ ಹೂಡಿಕೆ ಮಾಡಿದರೆ ನೀವು ಪ್ರತಿ ಮೂರೂ ತಿಂಗಳಿಗೆ 24 ಸಾವಿರ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ.

ನೀವು ಹೂಡಿಕೆ ಮಾಡಿದ ಈ ಹಣಕ್ಕೆ 7.5 ರ ಬಡ್ಡಿ ದರದಲ್ಲಿ ಪ್ರತಿ 2 ವರ್ಷಕ್ಕೆ 27,845 ರೂಪಾಯಿ ಹಣವನ್ನು ಪಡೆಯುತ್ತೀರಿ. ಈ ಕಾರಣಗಳಿಂದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಪ್ರತಿ ಮೂರೂ ತಿಂಗಳಿಗೆ 24 ಸಾವಿರ ರೂ ಹೂಡಿಕೆ ಮಾಡಿದರೆ ಮುಂದಿನ ಎರಡು ವರ್ಷಗಳ ತನಕ ಪ್ರತಿ ಮೂರೂ ತಿಂಗಳಿಗೆ 27,845 ರೂ ಹಣವನ್ನು ಪಡೆದುಕೊಳ್ಳಬಹುದು.

ಈ ಖಾತೆ ಇದ್ದವರಿಗೆ ಸಿಗಲಿದೆ ಪೋಸ್ಟ್ ಆಫೀಸ್ ಲಾಭ
ಹೌದು, ಯಾರು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಖಾತೆ ಹೊಂದಿದ್ದರೂ ಅವರು ತಕ್ಷಣದ ಸಾಲ ಕೂಡ ಪಡೆದುಕೊಳ್ಳಬಹುದು ಮತ್ತು ಪೋಸ್ಟ್ ಆಫೀಸ್ ನ ಇತರೆ ಯೋಜನೆಯಾದ FD ಮತ್ತು RD ಯೋಜನೆಯ ಲಾಭ ಕೂಡ ಪಡೆದುಕೊಳ್ಳಬಹುದು. ವಿಶೇಷವಾಗಿ ಮಹಿಳೆಯರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಮತ್ತು ಎಲ್ಲಾ ಮಹಿಳೆಯರು ಈ ಯೋಜನೆ ಲಾಭ ಪಡೆದುಕೊಳ್ಳಬಹುದು.

Leave a Comment