Google Pixel 9a Mobile Price And Features: ಮೊಬೈಲ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಬಳಿ ಮೊಬೈಲ್ ಇದೆ ಎಂದು ಹೇಳಬಹುದು ಈಗಿನ ಕಾಲ ಎಷ್ಟು ಮುಂದುವರೆದಿದೆ ಅಂದರೆ ಮೊಬೈಲ್ ಇಲ್ಲದ ಮನುಷ್ಯನನ್ನು ಹುಡುಕುವುದು ಬಹಳ ಕಷ್ಟ ಎಂದು ಹೇಳಬಹುದು. ಸದ್ಯ ಭಾರತಕ್ಕೆ ಇನ್ನೊಂದು ಹೊಸ ಕಾಲಿಟ್ಟಿದ್ದು ಈ ಮೊಬೈಲ್ ನೋಡಿ ಜನರು ಫುಲ್ ಫಿದಾ ಆಗಿದ್ದಾರೆ. ಗೂಗಲ್ (Google) ಲಾಂಚ್ ಮಾಡಿರುವ ಈ ಮೊಬೈಲ್ ನೇರವಾಗಿ ಐಫೋನ್ ಗೆ ಪೈಪೋಟಿ ಕೊಡುತ್ತಿದೆ. ಈ ಮೊಬೈಲ್ ಫೀಚರ್, ಬೆಲೆ ಮತ್ತು ಕ್ಯಾಮೆರಾ ಕಂಡು ಜನರು ಫಿದಾ ಆಗಿದ್ದು ಸದ್ಯ ಮೊಬೈಲ್ ಖರೀದಿಗೆ ಜನರು ಆಸಕ್ತಿ ತೋರುತ್ತಿದ್ದಾರೆ. ಹಾಗಾದರೆ ಗೂಗಲ್ ಬಿಡುಗಡೆ ಮಾಡಿರುವ ಈ ಮೊಬೈಲ್ ಯಾವುದು ಮತ್ತು ಈ ಮೊಬೈಲ್ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮಾರುಕಟ್ಟೆಗೆ ಬಂತು ಗೂಗೆ ಮೊಬೈಲ್
ವಿಶ್ವದ ಇನ್ನೊಂದು ಪ್ರತಿಷ್ಠಿದ ಮೊಬೈಲ್ ತಯಾರಕ ಕಂಪನಿ ಆಗಿರುವ ಗೂಗಲ್ ಈಗ ಇನ್ನೊಂದು ಹೊಸ ಮಾದರಿಯ ಮೊಬೈಲ್ ಅನ್ನು ದೇಶದಲ್ಲಿ ಲಾಂಚ್ ಮಾಡಿದೆ. ಹೌದು Google Pixel 9a ಮೊಬೈಲ್ ಭಾರತದಲ್ಲಿ ಲಾಂಚ್ ಆಗಲು ತಯಾರಾಗಿದ್ದು ಜನರು ಖರೀದಿಗೆ ಮುಂದಾಗಿದ್ದಾರೆ. ಹಳೆಯ ಗೂಗಲ್ ಪಿಕ್ಸೆಲ್ ಮೊಬೈಲ್ ಗಳಿಗೆ ಹೋಲಿಕೆ ಮಾಡಿದರೆ Google Pixel 9a ಬಹಳ ವಿಭಿನ್ನವಾಗಿದೆ ಎಂದು ಹೇಳಬಹುದು.
Google Pixel 9a ಮೊಬೈಲ್ ಬೆಲೆ ಮತ್ತು ಫೀಚರ್
Google Pixel 9a ಜಾಗತಿಕ ಪ್ರಪಂಚದಲ್ಲಿ ಲಾಂಚ್ ಆಗಿದೆ ಎಂದು ಹೇಳಬಹುದು. ಇನ್ನು Google Pixel 9a ಮೊಬೈಲ್ ನಲ್ಲಿ ಟೆನ್ಸರ್ G4 ಚಿಪ್ ಅಳವಡಿಸಲಾಗಿದ್ದು, ಇತರೆ ಗೂಗಲ್ ಪಿಕ್ಸೆಲ್ ಗಳಿಂದ ಈ ವಿಭಿನ್ನವಾಗಿದೆ. 48MP ಪ್ರಾರ್ಥಮಿಕ ಕ್ಯಾಮೆರಾ ಹೊಂದಿರುವ ಈ ಮೊಬೈಲ್ 5100 mAh ಬ್ಯಾಟರಿ ಕೂಡ ಹೊಂದಿದೆ. ಗೂಗಲ್ ನೀಡಿರುವ ಮಾಹಿತಿಯ ಪ್ರಕಾರ Google Pixel 9a ಮೊಬೈಲ್ ಕೇವಲ 30 ನಿಮಿಷದಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇನ್ನು ಬೆಲೆ ವಿಷಯಕ್ಕೆ ಬರುವುದಾದರೆ, Google Pixel 9a ಬೆಲೆ ಸುಮಾರು 50 ಸಾವಿರ ರೂಪಾಯಿ ಆಗಿದೆ. ಇನ್ನು ಫೀಚರ್ ಮತ್ತು ಸ್ಟೋರೇಜ್ ಆಧಾರದ ಮೇಲೆ ಬೆಲೆ ಕೂಡ ಹೆಚ್ಚು ಕಡಿಮೆ ಆಗುತ್ತದೆ.
Google Pixel 9a ಉತ್ತಮವಾದ ಸ್ಟೋರೇಜ್ ಕೂಡ ಹೊಂದಿದೆ
Google Pixel 9a ಮೊಬೈಲ್ ಹಲವು ಸ್ಟೋರೇಜ್ ಗಳಲ್ಲಿ ಮಾರುಕಟ್ಟೆಗೆ ಲಾಂಚ್ ಆಗಿದೆ. 50 ಸಾವಿರದ Google Pixel 9a ಮೊಬೈಲ್ ಖರೀದಿ ಮಾಡಿದರೆ ಆ ಮೊಬೈಲ್ ನಲ್ಲಿ 8GB +256GB RAM ಕೂಡ ಪಡೆದುಕೊಳ್ಳಬಹುದು. ಹಲವು ಫೀಚರ್ ಗಳನ್ನೂ ಕೂಡ ಈ ಮೊಬೈಲ್ ನಲ್ಲಿ ಲಾಂಚ್ ಮಾಡಲಾಗಿದ್ದು ಈ ಮೊಬೈಲ್ ನೇರವಾಗಿ ಐಫೋನ್ ಗಳಿಗೆ ಪೈಪೋಟಿ ಕೊಡುತ್ತಿದೆ ಎಂದು ಹೇಳಬಹುದು.
ಬೇಡಿಕೆ ಕಳೆದುಕೊಳ್ಳುವ ಭೀತಿಯಲ್ಲಿ ಐಫೋನ್
Google Pixel 9a ಮಾರುಕಟ್ಟೆಗೆ ಲಾಂಚ್ ಆದ ನಂತರ ಸಾಕಷ್ಟು ಬೇಡಿಕೆ ಪಡೆದುಕೊಂಡಿದೆ ಮತ್ತು ಪ್ರತಿನಿತ್ಯ ಭಾರತದಲ್ಲಿ ಲಕ್ಷ ಲಕ್ಷ ಮೊಬೈಲ್ ಲಾಂಚ್ ಆಗುತ್ತಿರುವುದನ್ನು ನಾವು ಗಮನಿಸಬಹುದು. ದೇಶದಲ್ಲಿ ಐಫೋನ್ ಮಾರಾಟದ ನಡುವೆ Google Pixel 9a ಮಾರಾಟ ಹೆಚ್ಚಾಗಿದೆ ಎಂದು ಕೊಡೋಲಾ ವರದಿ ಮಾಡಲಾಗಿದೆ. ಕಡಿಮೆ ಬೆಲೆ ಉತ್ತಮ ಫೀಚರ್ ಇರುವ ಮೊಬೈಲ್ ಖರೀದಿ ಮಾಡಲು ಬಯಸುವವರಿಗೆ ಈ ಬಹಳ ಉತ್ತಮ ಎಂದು ಹೇಳಬಹುದು.