Bigg Boss Kannada: ಬಿಗ್ ಬಾಸ್ ನಲ್ಲಿ ಕಿಚ್ಚನ ಸ್ಥಾನಕ್ಕೆ ಸ್ಟಾರ್ ನಟನ ಎಂಟ್ರಿ, ಮುಂದಿನ ಸೀಸನ್ ನಿಂದ ಹೊಸ ನಿರೂಪಕ

Bigg Boss Kanada Next Narrator: ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಈಗಾಗಲೇ ಮುಗಿದಿದ್ದು ಇದರ ನಡುವೆ ಬಗ್ ಬಾಸ್ ಕನ್ನಡ ಸೀಸನ್ 12 ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹೌದು, ಇಷ್ಟು ವರ್ಷಗಳಿಂದ, ಅಂದರೆ ಬಿಗ್ ಬಾಸ್ ಕನ್ನಡ ಆರಂಭ ಆದಾಗಿನಿಂದ ನಟ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಇನ್ನು ಕಿಚ್ಚ ಸುದೀಪ್ (Kichcha Sudeep) ಅವರ ನಿರೂಪಣೆಗೆ ಇದು ದೇಶದ ಜನರೇ ಮನಸೋತಿದ್ದಾರೆ ಎಂದು ಹೇಳಬಹುದು. ಇದರ ನಡುವೆ ಮುಂದಿನ ಬಿಗ್ ಬಾಸ್ ಕನ್ನಡ ಸೀಸನ್ ನಲ್ಲಿ ನಟ ಕಿಚ್ಚ ಸುದೀಪ್ ಅವರು ಕಾಣಿಸಿಕೊಳ್ಳುತ್ತಿಲ್ಲ ಅನ್ನುವುದು ಬಹಳ ಸಂಗತಿಯಾಗಿದೆ. ಹೌದು, ಅನಿವಾರ್ಯ ಕಾರಣಗಳಿಂದ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ನಿರೂಪಣೆಯಿಂದ ಹೊರಗೆ ಬಂದಿದ್ದಾರೆ.

WhatsApp Group Join Now
Telegram Group Join Now

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಬೇರೆ ನಿರೂಪಕ
ಬಿಗ್ ಬಾಸ್ ಕನ್ನಡ ಆರಂಭ ಆದಾಗಿನಿಂದ ನಟ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಿಕೊಂಡು ಬಂದಿದ್ದಾರೆ, ಆದರೆ ಮುಂದಿನ ಸೀಸನ್ ನಲ್ಲಿ ನಟ ಕಿಚ್ಚ ಸುದೀಪ್ ಅವರ ಬದಲಾಗಿ ಇನ್ನೊಬ್ಬ ನಟ ಬಿಗ್ ಬಾಸ್ ಕನ್ನಡ ನಿರೂಪಣೆ ಮಾಡಲಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಇನ್ನೊಬ್ಬ ನಿರೂಪಕ ಬಿಗ್ ಬಾಸ್ ಕನ್ನಡ ನಿರೂಪಣೆ ಮಾಡುತ್ತಿದ್ದು ಆ ನಟ ಯಾರು ಅನ್ನುವ ಪ್ರಶ್ನೆ ಈಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ ಎಂದು ಹೇಳಬಹುದು.

ಬಿಗ್ ಬಾಸ್ ಕನ್ನಡ ಸೀಸನ್ 12 ರ ನಿರೂಪಕ ಯಾರು
ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ನಿರೂಪಣೆಯಿಂದ ಹೊರಬಂದ ನಂತರ ನಟ ರಮೇಶ್ ಅರವಿಂದ್ (Rmaesh Aravind) ಅವರು ಬಿಗ್ ಬಾಸ್ ಕನ್ನಡ ನಿರೂಪಣೆ ಮಾಡಲಿದ್ದಾರೆ ಎಂದು ಸಾಕಷ್ಟು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹೌದು, ನಟ ಕಿಚ್ಚ ಅವರು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ ಮತ್ತು ಅದೇ ರೀತಿಯಲ್ಲಿ ನಟ ರಮೇಶ್ ಅವರಿಂದ್ ಅವರು ಸ್ಪಷ್ಟ ಕನ್ನಡ ಮಾತನಾಡುವುದು ಮಾತ್ರವಲ್ಲದೆ ನಿರೂಪಣೆ ಮಾಡುವುದರಲ್ಲಿ ಕೂಡ ಹೆಸರುವಾಸಿ. ಈ ಕಾರಣಗಳಿಂದ ಬಿಗ್ ಬಾಸ್ ಕನ್ನಡ ಅಭಿಮಾನಿಗಳು ಮುಂದಿನ ಸೀಸನ್ ನಿಂದ ನಟ ರಮೇಶ್ ಆರವಿಂದ್ ಬಿಗ್ ಬಾಸ್ ಕನ್ನಡ ನಿರೂಪಣೆ ಮಾಡಿದರೆ ಬಹಳ ಉತ್ತಮವಾಗಿರುತ್ತದೆ ಎಂದು ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದರೆ.

ಕಿಚ್ಚ ಸುದೀಪ್ ಬಿಗ್ ಬಾಸ್ ಬಿಡಲು ಕಾರಣ
ದೇಶದಲ್ಲಿ ಫ್ಯಾನ್ ಇಂಡಿಯಾ ಸ್ಟಾರ್ ಎಂದು ಗುರುತಿಸಿಕೊಂಡಿರುವ ನಟ ಕಿಚ್ಚ ಸುದೀಪ್ ಬರಿ ಕನ್ನಡ ಮಾತ್ರವಲ್ಲದೆ ಬೇರೆಬೇರೆ ಭಾಷೆಯ ಚಿತ್ರಗಳಲ್ಲಿ ಕೂಡ ಬಹಳ ಬ್ಯುಸಿ ಆಗಿರುತ್ತಾರೆ. ಸಿನಿಮಾ ಶೂಟಿಂಗ್ ನಡುವೆ ನಟ ಕಿಚ್ಚ ಸುದೀಪ್ ಬಿಗ್ ಬಾಸ್ ನಡೆಸಿಕೊಡುವುದು ಬಹಳ ಕಷ್ಟವಾಗುತ್ತಿದೆ. ಈ ಕಾರಣಗಳಿಂದ ನಟ ಕಿಚ್ಚ ಸುದೀಪ್ ಅವರು ಮುಂದಿನ ಸೀಸನ್ ನಿಂದ ಬಿಗ್ ಬಾಸ್ ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಇದರ ಬಗ್ಗೆ ನಟ ಕಿಚ್ಚ ಸುದೀಪ್ ಅವರೇ ಮಾಧ್ಯಮದ ಮುಂದೆ ಕೂಡ ಪಷ್ಟನೇ ನೀಡಿದ್ದಾರೆ.

ಬಿಗ್ ಬಾಸ್ ನಿರೂಪಣೆಯಲ್ಲಿ ಕೇಳಿಬರುತ್ತಿದೆ ಸ್ಟಾರ್ ನಟರ ಹೆಸರು
ಹೌದು, ಬರಿ ರಮೇಶ್ ಅವರವಿಂದ್ ಅವರ ಹೆಸರು ಮಾತ್ತ್ರವಲ್ಲದೆ ಇನ್ನಷ್ಟು ಸ್ಟಾರ್ ನಟರ ಹೆಸರು ಕೂಡ ಬಿಗ್ ಬಾಸ್ ನಿರೂಪಣೆಯಲ್ಲಿ ಕೇಳಿಬರುತ್ತಿದೆ. ನಟ ಶಿವ ರಾಜಕುಮಾರ್, ನಟ ರಿಷಬ್ ಶೆಟ್ಟಿ, ನಟ ಗೋಲ್ಡನ್ ಸ್ಟಾರ್ ಗಣೇಶ್, ನಟ ಉಪೇಂದ್ರ, ನಟ ಯಶ್ ಸೇರಿದಂತೆ ಹಾಕಸ್ತು ನಟರ ಹೆಸರುಗಳು ಕೇಳಿಬರುತ್ತಿದೆ. ಬಿಗ್ ಬಾಸ್ ನಲ್ಲಿ ಮುಂದಿನ ನಿರೂಪಕ ಯಾರಾಗಲಿದ್ದಾರೆ ಅನ್ನುವುದು ಸದ್ಯ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.

Leave a Comment