RBI Update: ಬ್ಯಾಂಕ್ ಖಾತೆ ಇದ್ದವರಿಗೆ ಏಪ್ರಿಲ್ 1 ರಿಂದ ಹೊಸ ರೂಲ್ಸ್, ಇನ್ಮುಂದೆ ಕಟ್ಟಬೇಕು ದುಪ್ಪಟ್ಟು ದಂಡ

RBI New Rules 2025: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಆಗಾಗ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಅದೇ ಈ ರೀತಿಯಲ್ಲಿ ಬ್ಯಾಂಕಿನಲ್ಲಿ ಖಾತೆ ಇದ್ದವರು, ಅಂದರೆ ಶೂನ್ಯ ಬ್ಯಾಲೆನ್ಸ್ ಖಾತೆ ಹೊರತುಪಡಿಸಿ ಯಾವುದೇ ಖಾತೆ ಇದ್ದವರು ತಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಡಬೇಕು, ಇಲ್ಲವಾದರೆ ಅವರು ದಂಡ ಕಟ್ಟಬೇಕಾಗುತ್ತದೆ. ಅದೇ ರೀತಿಯಲ್ಲಿ ಈಗ RBI ಮಿನಿಮಮ್ ಬ್ಯಾಲೆನ್ಸ್ ವಿಚಾರವಾಗಿ ಹೊಸ ನಿಯಮವನ್ನು ಜಾರಿಗೆ ತರವುದರ ಮೂಲಕ ಏಪ್ರಿಲ್ 1 ನೇ ತಾರೀಕಿನಿಂದ ದೇಶಾದ್ಯಂತ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಹಾಗಾದರೆ ಬ್ಯಾಂಕ್ ಖಾತೆಗಳ ಕನಿಷ್ಠ ಬ್ಯಾಲೆನ್ಸ್ ವಿಷಯವಾಗಿ RBI ಜಾರಿಗೆ ತಂದಿರುವ ಹೊಸ ನಿಯಮ ಏನೆಂದು ನಾವೀಗ ತಿಳಿಯೋಣ.

WhatsApp Group Join Now
Telegram Group Join Now

ಏಪ್ರಿಲ್ 1 ರಿಂದ ಬ್ಯಾಂಕ್ ಖಾತೆ ಇದ್ದವರಿಗೆ ಹೊಸ ರೂಲ್ಸ್
ಹೌದು, RBI ಈಗ ಏಪ್ರಿಲ್ 1 ನೇ ತಾರೀಕಿನಿಂದ ಕನಿಷ್ಠ ಬ್ಯಾಲೆನ್ಸ್ ದರದಲ್ಲಿ ಏರಿಕೆ ಮಾಡಲು ತೀರ್ಮಾನ ಮಾಡಿದೆ. ಏಪ್ರಿಲ್ 1 ನೇ ತಾರೀಕಿನಿಂದ, ಅಂದರೆ ಹೊಸ ಹಣಕಾಸು ವರ್ಷದಿಂದ ಬ್ಯಾಂಕ್ ಖಾತೆ ಇದ್ದವರು ಕನಿಷ್ಠವಾಗಿ ಇಷ್ಟು ಬ್ಯಾಲೆನ್ಸ್ ತಮ್ಮ ಖಾತೆಯಲ್ಲಿ ಇಡಬೇಕು ಮತ್ತು ಖಾತೆಯಲ್ಲಿ ಇಷ್ಟು ಹಣ ಇಡದೆ ಇದ್ದರೆ ಅವರು ಕಡ್ಡಾಯವಾಗಿ ದಂಡ ಪಾವತಿ ಮಾಡಬೇಕು ಎಂದು ಈ ಮೂಲಕ RBI ಆದೇಶ ಹೊರಡಿಸಿದೆ. ಹಾಗಾದರೆ ಏಪ್ರಿಲ್ 1 ನೇ ತಾರೀಕಿನಿಂದ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವನ್ನು ಕನಿಷ್ಠ ಬ್ಯಾಲೆನ್ಸ್ ಆಗಿ ಇಡಬೇಕು ಮತ್ತು ಇದರ ಕುರಿತಂತೆ RBI ಹೊರಡಿಸಿರುವ ಆದೇಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ 1 ರಿಂದ ಬ್ಯಾಂಕ್ ಖಾತೆಯಲ್ಲಿ ಇಷ್ಟು ಹಣ ಇರಲೇಬೇಕು
RBI ನಿಯಮದ ಪ್ರಕಾರ ಏಪ್ರಿಲ್ 1 ನೇ ತಾರೀಕಿನಿಂದ ಬ್ಯಾಂಕ್ ಖಾತೆ ಇದ್ದವರು ಕಡ್ಡಾಯವಾಗಿ 1000 ರೂ ಇಡಬೇಕು ಎಂದು RBI ಆದೇಶ ಹೊರಡಿಸಿದೆ ಮತ್ತು ಬ್ಯಾಂಕ್ ಖಾತೆಯಲ್ಲಿ 1000 ರೂ ಮಿನಿಮಮ್ ಬ್ಯಾಲೆನ್ಸ್ ಆಗಿ ಇಡದೆ ಇದ್ದರೆ 40 ರೂಪಾಯಿಯಿಂದ 2000 ರೂ ತನಕ ದಂಡ ಪಾವತಿ ಮಾಡಬೇಕು.

ಹಳ್ಳಿ ಮತ್ತು ನಗರ ಪ್ರದೇಶಗಳಿಗೆ ಅನುಗುಣವಾಗಿ ಮಿನಿಮಮ್ ಬ್ಯಾಲೆನ್ಸ್ ಇಡಬೇಕು ಎಂದು RBI ಈ ಮೂಲಕ ತಿಳಿಸಿದೆ. ಅದೇ ರೀತಿಯಲ್ಲಿ ATM ನಲ್ಲಿ ಹಣ ಹಿಂಪಡೆಯುವ ಶುಲ್ಕ ಕೂಡ ಏಪ್ರಿಲ್ 1 ನೇ ತಾರೀಕಿನಿಂದ ಹೆಚ್ಚಾಗಲಿದೆ. RBI ನಿಯಮಗಳ ಪ್ರಕಾರ ಏಪ್ರಿಲ್ 1 ನೇ ತಾರೀಕಿನಿಂದ ATM ನಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಾರಿ ಹಣ ಹಿಂಪಡೆದರೆ ಅವರು ಪ್ರತಿ ವಹಿವಾಟಿಗೆ 25 ರೂಪಾಯಿಯಿಂದ 30 ರೂ ಶುಲ್ಕ ಪಾವತಿ ಮಾಡಬೇಕು ಎಂದು RBI ಈ ಮೂಲಕ ಆದೇಶ ಹೊರಡಿಸಿದೆ.

Online ವಹಿವಾಟು ಸೇವೆಯಲ್ಲಿ ಹೊಸ ನಿಯಮ
ಸದ್ಯ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿ AI ಸೇವೆ ಬಹಳ ಮುಂದುವರೆದಿದೆ ಎಂದು ಹೇಳಬಹುದು. ಆನ್ಲೈನ್ ವಹಿವಾಟುಗಳಿಗೆ ಸಂಬಂಧಿಸಿದೆ RBI ಈಗ ಐ ಸೇವೆಯನ್ನು ಜಾರಿಗೆ ತರಲು ಮುಂದಾಗಿದೆ. ಇನ್ನು AI ಸೇವೆ ಯಾವ ರೀತಿಯಲ್ಲಿ ಇರುತ್ತದೆ ಅನ್ನುವುದರ ಬಗ್ಗೆ RBI ಮಾಹಿತಿ ಬಿಡುಗಡೆ ಮಾಡಿಲ್ಲ. ಇನ್ನುಮುಂದೆ ಆನ್ಲೈನ್ ವಹಿವಾಟು ಮಾಡುವವರು AI ಸೇವೆ ಬಳಸಿಕೊಂಡ ಸುಲಭವಾಗಿ ಆನ್ಲೈನ್ ವಹಿವಾಟು ಮಾಡಬಹುದು.

ಧನಾತ್ಮಕ ವಹಿವಾಟು ಹೆಚ್ಚಳ ಮಾಡಲು RBI ನಿರ್ಧಾರ
RBI ಹೊರಡಿಸಿರುವ ಹೊಸ ನಿಯಮದ ಪ್ರಕಾರ ಏಪ್ರಿಲ್ 1 ನೇ ತಾರೀಕಿನಿಂದ 50 ಸಾವಿರ ರೂಪಾಯಿಗಿಂತ ಅಧಿಕ ಹಣಕಾಸಿನ ವಹಿವಾಟು ಮಾಡುವವರು ಕಡ್ಡಾಯವಾಗಿ ಚೆಕ್ ಮೂಲಕ ವಹಿವಾಟು ಮಾಡಬೇಕು ಎಂದು ರಬಿ ಆದೇಶ ಹೊರಡಿಸಿದೆ. ಧನಾತ್ಮಕ ಪಾವತಿ ವಿಧಾನ ಹೆಚ್ಚಿಸುವ ಉದ್ದೇಶದಿಂದ RBI ಏಪ್ರಿಲ್ 1 ನೇ ತಾರೀಕಿನಿಂದ ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ಈ ನಿಯಮ ಜಾರಿಗೆ ತಂದಿದೆ.

Leave a Comment