Ev Cars Launch: ಶೀಘ್ರದಲ್ಲೇ ಗ್ರಾಹಕರ ಕೈ ಸೇರಲಿದೆ ಈ 5 ಎಲೆಕ್ಟ್ರಿಕ್ ಕಾರುಗಳು, 500 Km ರೇಂಜ್

Upcoming Electric Cars In India: ಸದ್ಯ ದೇಶದಲ್ಲಿ ಎಲೆಕ್ಟ್ರಿಕ್ ಕಾರ್, ಸ್ಕೂಟರ್ ಮತ್ತು ಬೈಕುಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಎಲೆಕ್ಟ್ರಿಕ್ ವಾಹನ ಖರೀದಿ ಮಾಡಲು ಹೆಚ್ಚು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದರ ನಡುವೆ ಭಾರತದಲ್ಲಿ 5 ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಆಗಲಿದ್ದು ಸದ್ಯ ಈ ಕಾರ್ ಭಾರತದಲ್ಲಿ ದಾಖಲೆ ಮಾರಾಟ ಆಗಲಿದೆ ಎಂದು ಹೇಳಲಾಗುತ್ತಿದೆ. ಅತೀ ಹೆಚ್ಚು ಮೈಲೇಜ್ ಕೊಡುವ ಕಾರುಗಳು ಇದಾಗಿದ್ದು ಈ ಕಾರುಗಳಿಗಾಗಿ ಸಾಕಷ್ಟು ಜನರು ಕಾದು ಕುಳಿತಿದ್ದಾರೆ. ಹಾಗಾದರೆ ಭಾರತದಲ್ಲಿ ಸದ್ಯದಲ್ಲೇ ಲಾಂಚ್ ಆಗಲಿರುವ 5 ಹೊಸ ಎಲೆಕ್ಟ್ರಿಕ್ ಕಾರುಗಳು ಯಾವುದೆಂದು ನಾವೀಗ ತಿಳಿಯೋಣ.

WhatsApp Group Join Now
Telegram Group Join Now

ಭಾರತದಲ್ಲಿ ಇದೆ ವರ್ಷ ಲಾಂಚ್ ಆಗಲಿದೆ ಈ 5 ಎಲೆಕ್ಟ್ರಿಕ್ ಕಾರುಗಳು
ಮಾರುತಿ ಸುಜುಕಿ ವಿಟಾರಾ ಎಲೆಕ್ಟ್ರಿಕ್ (Maruti Suzuki Vitara Ev)
ದೇಶದ ಪ್ರತಿಷ್ಠಿತ ವಾಹನ ತಯಾಕರ ಕಂಪನಿಯಾದ ಮಾರುತಿ ಸುಜುಕಿ ಈಗಾಗಲೇ ಹಲವು ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಇದರ ನಡುವೆ ಈಗ ಮಾರುತಿ ಸುಜುಕಿ ಹೊಸ ಮಾದರಿಯ ವಿಟಾರಾ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ. ಕಡಿಮೆ ಬೆಲೆ ಸುಮಾರು 500 ಕಿಲೋಮೀಟರ್ ಮೈಲೇಜ್ ಕೊಡುವ ವಿಟಾರಾ ಎಲೆಕ್ಟ್ರಿಕ್ ಸದ್ಯದಲ್ಲೇ ಜನರ ಕೈ ಸೇರಲಿದೆ. ADAS ಫೀಚರ್ ಸೇರಿದಂತೆ ಹಲವು ಹೊಸ ಫೀಚರ್ ಈ ಕಾರಿನಲ್ಲಿ ಇರುವುದನ್ನು ನಾವು ನೋಡಬಹುದು. ಇನ್ನು ಈ ಕಾರಣ ಬೆಲೆ ಸುಮಾರು 15 ರಿಂದ 21 ಲಕ್ಷ ರೂಪಾಯಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.

ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಕಾರ್ (Tata Harrier Electric Car)
ದೇಶದ ಇನ್ನೊಂದು ಪ್ರತಿಷ್ಠಿತ ವಾಹನ ತಯಾಕರ ಕಂಪನಿಯಾಗಿರುವ ಟಾಟಾ ಈಗಾಗಲೇ ಹಲವು ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುವುದರ ಮೂಲಕ ಜನರ ಮೆಚ್ಚುಗೆಗೆ ಕಾರಣವಾಗಿದೆ. ಸದ್ಯ ಟಾಟಾ ಕಂಪನಿಯ ಇನ್ನೊಂದು ಜನಪ್ರಿಯ ಕಾರ್ ಆಗಿರುವ ಟಾಟಾ ಹ್ಯಾರಿಯರ್ ಈಗ ಎಲೆಕ್ಟ್ರಿಕ್ ಮಾದರಿಯಲ್ಲಿ ಬರಲಿದೆ. ಇನ್ನು ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಕಾರಿನ ಆರಂಭ ಬೆಲೆ ಸುಮಾರು 21 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಅದೇ ರೀತಿಯಲ್ಲಿ ಮೈಲೇಜ್ ವಿಷಯಕ್ಕೆ ಬರುವುದಾದರೆ, ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಕಾರ್ ಸುಮಾರು 500 Km ಮೈಲೇಜ್ ಕೊಡಲಿದೆ ಎಂದು ಅಂದಾಜು ಮಾಡಲಾಗಿದೆ.

ಕಿಯಾ ಕಾರೆನ್ಸ್ ಎಲೆಕ್ಟ್ರಿಕ್ ಕಾರ್ (KIA Carens Electric Car)
ಖ್ಯಾತ ವಿದೇಶಿ ಕಾರು ತಯಾರಕ ಕಂಪನಿ ಅನಿಸಿಕೊಂಡಿರುವ KIA ಈಗ ತನ್ನ ಕಾರೆನ್ಸ್ ಕಾರಿನ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ. ಇದೊಂದು ಐಷಾರಾಮಿ ಕಾರ್ ಆಗಿರಲಿದ್ದು ಇದರ ಬೆಲೆ ಕೂಡ ಹೆಚ್ಚಾಗಿದೆ. ಸುಮಾರು 500 ಕಿಲೋಮೀಟರ್ ಮೈಲೇಜ್ ಕೊಡುವ ಕಾರ್ ಇದಾಗಿರಲಿದ್ದು ಇದರ ಬೆಲೆ ಇನ್ನೂ ಕೂಡ ನಿಗದಿ ಮಾಡಲಾಗಿದೆ. ಹಲವು ಹೊಸ ಫೀಚರ್ ಮತ್ತು ಐಷಾರಾಮಿ ಸೇವೆಯನ್ನು ನಾವು ಈ ಕಾರಿನಲ್ಲಿ ನೋಡಬಹುದು.

KIA EV6 ಎಲೆಕ್ಟ್ರಿಕ್ ಕಾರ್
ಪ್ರತಿಷ್ಠಿತ ಕಾರು ಕಂಪನಿಯ ಕಿಯಾ ತಮ್ಮ EV6 ಎಲೆಕ್ಟ್ರಿಕ್ (KIA EV6 Electric Car) ಕಾರನ್ನು 2025 ರ ವರ್ಷದಲ್ಲಿ ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ. ಇದು ಒಂದು ಪ್ರೀಮಿಯಂ ಕಾರ್ ಆಗಿರಲಿದ್ದು ಈ ಕಾರಿನ ಒಳಭಾಗ ಮತ್ತು ಹೊರಭಾಗದಲ್ಲಿ ಹಲವು ಫೀಚರ್ ನಾವು ಕಣದಬಹುದು. ಇನ್ನು KIA EV6 ಎಲೆಕ್ಟ್ರಿಕ್ ಕಾರ್ ಸುಮಾರು 550 Km ಮೈಲೇಜ್ ಕೊಡಲಿದೆ ಎಂದು ಅಂದಾಜು ಮಾಡಲಾಗಿದೆ ಮತ್ತು ಈ ಕಾರಿನ ಬೆಲೆ ಕೂಡ ನಿಗದಿ ಮಾಡಲಾಗಿಲ್ಲ.

ಮಹಿಂದ್ರಾ XUV 3XO ಎಲೆಕ್ಟ್ರಿಕ್ ಕಾರ್
ಭಾರತದ ಇನ್ನೊಂದು ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಮಹಿಂದ್ರಾ (Mahindra) ತನ್ನ ನೂತನ ಮಾದರಿಯ ಮಹಿಂದ್ರಾ XUV 3XO (Mahindra XUV 3XO) ಎಲೆಕ್ಟ್ರಿಕ್ ಕಾರನ್ನು ಇದೆ ವರ್ಷ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಇದೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರ್ ಆಗಿರಲಿದೆ ಮತ್ತು ಬೆಲೆ ಕೂಡ ಕಡಿಮೆ ಎಂದು ಹೇಳಬಹುದು. ಇನ್ನು ಬಿಡುಗಡೆ ದಿನಾಂಕವನ್ನು ಇನ್ನೂ ಕೂಡ ನಿಗದಿ ಮಾಡಲಾಗಿದೆ. ಹಲವು ಮಾದರಿಯಲ್ಲಿ ನಾವು ಈ ಮಹಿಂದ್ರಾ XUV ಎಲೆಕ್ಟ್ರಿಕ್ ಕಾರ್ ಖರೀದಿ ಮಾಡಬಹುದು. ಕಾರಿನ ಬೆಲೆ ಮತ್ತು ಮೈಲೇಜ್ ಇನ್ನು ಘೋಷಣೆ ಆಗಿಲ್ಲ.

Leave a Comment