Cash Payment: 50 ಸಾವಿರಕ್ಕಿಂತ ಅಧಿಕ ಹಣದ ವಹಿವಾಟು ಮಾಡುವವರಿಗೆ ಏಪ್ರಿಲ್ 1 ರಿಂದ ಹೊಸ ರೂಲ್ಸ್, RBI ನಿಯಮ

New Financial Year RBI Rules: RBI ಈಗ ಹಣಕಾಸು ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಜಾರಿಗೆ ತರಲು ಮುಂದಾಗಿದೆ. ಹಣಕಾಸು ಕ್ಷೇತ್ರದಲ್ಲಿ ಸಾಕಷ್ಟು ವಂಚನೆಯ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಕಾರಣ RBI ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಏಪ್ರಿಲ್ 1 ನೇ ತಾರೀಕಿನಿಂದ ಹೊಸ ಹಣಕಾಸು ವರ್ಷ ಆರಂಭ ಆಗಲಿದೆ ಮತ್ತು ಹೊಸ ಹಣಕಾಸು ವರ್ಷದಿಂದಲೇ ಹೊಸ ಹಣಕಾಸು ನಿಯಮಗಳು ಕೂಡ ದೇಶದಲ್ಲಿ ಜಾರಿಗೆ ಬರಲಿದೆ.

WhatsApp Group Join Now
Telegram Group Join Now
ಇನ್ನುಮುಂದೆ ಹಣಕಾಸಿನ ವಹಿವಾಟು ಮಾಡುವವರು ಈ ನಿಯಮಗಳ ಅಡಿಯಲ್ಲಿ ಹಣಕಾಸು ವಹಿವಾಟು ಮಾಡಬೇಕು, ಇಲ್ಲವಾದರೆ ದುಬಾರಿ ಶುಲ್ಕ ಪಾವತಿ ಮಾಡಬೇಕು ಎಂದು RBI ನಿಯಮ ಮೂಲಕ ತಿಳಿಸಿದೆ. ಹಾಗಾದರೆ ಹೊಸ ಹಣಕಾಸು ವರ್ಷದಿಂದ ದೇಶದಲ್ಲಿ ಜಾರಿಗೆ ಬರುತ್ತಿರುವ ಹೊಸ ಹಣಕಾಸು ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ 1 ರಿಂದ ಹೊಸ ಹಣಕಾಸು ನಿಯಮ ಜಾರಿ
ಹೌದು, ದೇಶದಲ್ಲಿ ಏಪ್ರಿಲ್ 1 ನೇ ತಾರೀಕಿನಿಂದ ಹೊಸ ಹಣಕಾಸು ನೀತಿ ಜಾರಿಗೆ ಬರಲಿದೆ RBI ತಿಳಿಸಿದೆ. ಇನ್ನು ಜಾರಿಗೆ ಬರುತ್ತಿರುವ ಹೊಸ ನಿಯಮಗಳ ಪ್ರಕಾರ, ಇನ್ನುಮುಂದೆ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ನಗದು ವಹಿವಾಟು ಮಾಡುವತಿಲ್ಲ. ಹೌದು, ಹೆಚ್ಚು ಹೆಚ್ಚು ಹಣಕಾಸು ವಹಿವಾಟು ಮಾಡುವವರು ಏಪ್ರಿಲ್ 1 ತಾರೀಕಿನಿಂದ 50 ಸಾವಿರಕ್ಕಿಂತ ಅಧಿಕ ಹಣಕಾಸಿನ ವಹಿವಾಟುಗಳನ್ನು ನಗದು ಮೂಲಕ ಮಾಡುವಂತಿಲ್ಲ ಮತ್ತು ಎಲ್ಲಾ ಅಧಿಕ ಹಣಕಾಸಿನ ವಹಿವಾಟುಗಳನ್ನು ಚೆಕ್ ಮೂಲಕ ಮಾಡಬೇಕು ಎಂದು RBI ಆದೇಶ ಹೊರಡಿಸಿದೆ.

50 ಸಾವಿರಕ್ಕಿಂತ ಅಧಿಕ ವಹಿವಾಟು ಚೆಕ್ ಮೂಲಕ ಆಗಬೇಕು
ಹಣಕಾಸಿನ ವಂಚನೆ ಮತ್ತು ವಾಹಕಸಿನ ವಹಿವಾಟಿಗೆ ಸಾಕ್ಷಿ ಇರಬೇಕು ಅನ್ನುವ ಉದ್ದೇಶದಿಂದ 50 ಸಾವಿರಕ್ಕಿಂತ ಹೆಚ್ಚಿನ ಹಣಕಾಸಿನ ವಹಿವಾಟುಗಳನ್ನು ಚೆಕ್ ಮೂಲಕ ಮಾಡಬೇಕು ಎಂದು RBI ತಿಳಿಸಿದೆ. ಇನ್ನು 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಯಾರು ನಗದು ರೂಪದಲ್ಲಿ ಸ್ವೀಕಾರ ಮಾಡುವಂತೆ ಇಲ್ಲ. ಅದೇ ರೀತಿಯಲ್ಲಿ ಬ್ಯಾಂಕುಗಳಲ್ಲಿ ಕೂಡ 50 ಸಾವಿರಕ್ಕಿಂತ ಅಧಿಕ ಹಣವನ್ನು ವಿಥ್ಡ್ರಾ ಮಾಡುವವರು ಚೆಕ್ ಮೂಲಕ ಮಾಡಬೇಕು.

ATM ಶುಲ್ಕದಲ್ಲಿ ಕೂಡ ಹೆಚ್ಚಳ
ಹೊಸ ಹಣಕಾಸಿನ ವರ್ಷದಿಂದ ATM ಶುಲ್ಕದಲ್ಲಿ ಕೂಡ ಏರಿಕೆ ಆಗಲಿದೆ. ಹೌದು, ATM ಇಂಟರ್ಚೇಂಜ್ ಶುಲ್ಕದಲ್ಲಿ ಈಗ ಏರಿಕೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ನೀಡಿದೆ. ಇನ್ನುಮುಂದೆ ATM ಇಂಟರ್ಚೇಂಜ್ ಶುಲ್ಕವನ್ನ 2 ರೂಪಾಯಿ ಏರಿಕೆ ಮಾಡಲಿದೆ NPCI. ಸದ್ಯ ಮುಂದಿನ ಹಣಕಾಸು ವರ್ಷದಿಂದ ಬ್ಯಾಂಕುಗಳ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಹೇಳಬಹುದು. ಹೊಸ ಹಣಕಾಸು ವರ್ಷದಿಂದ ಬ್ಯಾಂಕಿಂಗ್ ಸ್ಕೇಚ್ತ್ರದಲ್ಲಿ ಹಲವು ಬದಲಾವಣೆ ಆಗಲಿದೆ ಮತ್ತು ಈ ಬದಲಾವಣೆ ನೇರವಾಗಿ ಜನರ ಪರಿಣಾಮ ಬೀರುತ್ತಿದೆ.

1 thought on “Cash Payment: 50 ಸಾವಿರಕ್ಕಿಂತ ಅಧಿಕ ಹಣದ ವಹಿವಾಟು ಮಾಡುವವರಿಗೆ ಏಪ್ರಿಲ್ 1 ರಿಂದ ಹೊಸ ರೂಲ್ಸ್, RBI ನಿಯಮ”

  1. Only politicians, Industrial giants and Government servents are safe in India
    Poor remains poor

    Middle class people
    Pvt employees have to work hard for 8 hrs, 12 hrs, even 18hrs a day to pay tax tax for government
    Government officials enjoys luxurious
    What a dirty policies of the government {both states and centre government are cheating people}
    10cr, 50cr, 100 cr, 1000 CR, 100000cr loan waiver
    Just for 10k, 20k,50k bank people torturing the people
    NirmalaSeetharaman has to replace totally
    In Karnataka Siddaramiah has to replace

    Reply

Leave a Comment