TD Scheme: ಪ್ರತಿ ತಿಂಗಳು ನಿಮ್ಮ ಖಾತೆಗೆ 9250 ರೂ ಬಡ್ಡಿ, ಗಂಡ ಮತ್ತು ಹೆಂಡತಿಗಾಗಿ ಪೋಸ್ಟ್ ಆಫೀಸ್ ಸ್ಕೀಮ್

Post Office Time Deposit Scheme Investment Plan: ಪೋಸ್ಟ್ ಆಫೀಸ್ (Post Office) ಈಗಾಗಲೇ ಜನರಿಗಾಗಿ ಹಲವು ಹಣಕಾಸು ಯೋಜನೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. ನಾವು ಪೋಸ್ಟ್ ಆಫೀಸ್ ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಮ್ಮ ಹಣ ಸುರಕ್ಷಿತ ಆಗಿರುತ್ತದೆ ಮತ್ತು ನಮ್ಮ ಹಣಕ್ಕೆ ಉತ್ತಮ ಬಡ್ಡಿ ಸಿಗುತ್ತದೆ ಅನ್ನುವ ಕಾರಣ ಜನರು ಹೆಚ್ಚು ಹೆಚ್ಚು ಪೋಸ್ಟ್ ಆಫೀಸ್ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡುತ್ತಿರುವುದನ್ನು ನಾವು ಕಾಣಬಹುದು. ಇನ್ನು ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿ ಇರುವ ಉತ್ತಮ ಯೋಜನೆಯಲ್ಲಿ TD ಯೋಜನೆ ಕೂಡ ಒಂದು ಎಂದು ಹೇಳಬಹುದು. ಪೋಸ್ಟ್ ಆಫೀಸ್ ನ TD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಬಡ್ಡಿ ಜೊತೆಗೆ ನಮ್ಮ ಹಣ ಕೂಡ ಸುರಕ್ಷಿತ ಆಗಿ ಇರುತ್ತದೆ. ಸದ್ಯ ಪೋಸ್ಟ್ ಆಫೀಸ್ ನ TD ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ನಾವು ಪ್ರತಿ ತಿಂಗಳಿ 9250 ರೂಪಾಯಿ ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

ಪೋಸ್ಟ್ ಆಫೀಸ್ TD ಯೋಜನೆಯಲ್ಲಿ ಹೂಡಿಕೆ ಮಾಡಿ
ಹೌದು, ಪೋಸ್ಟ್ ಆಫೀಸ್ TD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾವು ಹೆಚ್ಚಿನ ಬಡ್ಡಿ ಪಡೆದುಕೊಳ್ಳಬಹುದು ಮತ್ತು ನಮ್ಮ ಹಣಕ್ಕೆ ಸುರಕ್ಷತೆ ಕೂಡ ಇರುತ್ತದೆ. ಸದ್ಯ ಪೋಸ್ಟ್ ಆಫೀಸ್ TD ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ನಾವು ಪ್ರತಿ ತಿಂಗಳು 9250 ರೂ ಲಾಭ ಪಡೆಯಬಹುದು. ಹಾಗಾದರೆ ಪೋಸ್ಟ್ ಆಫೀಸ್ TD ಯೋಜನೆಯಲ್ಲಿ ಹೂಡಿಕೆ ಮಾಡಿ ಪ್ರತಿ ತಿಂಗಳು 9250 ರೂ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

ಪೋಸ್ಟ್ ಆಫೀಸ್ TD ಯಲ್ಲಿ ಸಿಗಲಿದೆ ಪ್ರತಿ ತಿಂಗಳು 9250 ರೂ
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ (Post Office Time Deposit Scheme) ನಾವು ಕನಿಷ್ಠ 1000 ರೂಪಾಯಿಯಿಂದ ಗರಿಷ್ಠವಾಗಿ 9 ಲಕ್ಷ ರೂಪಾಯಿಯ ತನಕ ಹೂಡಿಕೆ ಮಾಡಬಹುದು ಮತ್ತು ನೀವು ಹೂಡಿಕೆ ಮಾಡಿದ ಹಣಕ್ಕೆ 7.4% ಬಡ್ಡಿ ಕೂಡ ಪಡೆದುಕೊಳ್ಳಬಹುದು. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಕಡಿಮೆ ವರ್ಷಕ್ಕೆ ಹೂಡಿಕೆ ಮಾಡುವ ಯೋಜನೆ ಆಗಿರುತ್ತದೆ. ಪೋಸ್ಟ್ ಆಫೀಸ್ Time ಡೆಪಾಸಿಟ್ ಸ್ಕೀಮ್ ನಲ್ಲಿ ಒಂಟಿಯಾಗಿ ಅಥವಾ ಜಂಟಿಯಾಗಿ ಹೂಡಿಕೆ ಮಾಡಬಹುದು. ಒಂಟಿಯಾಗಿ ಹೂಡಿಕೆ ಮಾಡುವುದಾದರೆ 5 ಲಕ್ಷ ರೂ ಹೂಡಿಕೆ ಮಾಡಬಹುದು ಮತ್ತು ಜಂಟಿಯಾಗಿ ಹೂಡಿಕೆ ಮಾಡಿದರೆ 15 ಲಕ್ಷದ ತನಕ ಹೂಡಿಕೆ ಮಾಡಬಹುದು.

ಪೋಸ್ಟ್ ಆಫೀಸ್ TD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾವು ಹೂಡಿಕೆ ಮಾಡಿದ ಹಣಕ್ಕೆ 7.4% ಬಡ್ಡಿ ಪಡೆದುಕೊಳ್ಳಬಹುದು. ನೀವು ಪೋಸ್ಟ್ ಆಫೀಸ್ TD ಯೋಜನೆಯಲ್ಲಿ ಗರಿಷ್ಟ 15 ಲಕ್ಷ ರೂ ಹೂಡಿಕೆ ಮಾಡಿ ಅದನ್ನು 5 ವರ್ಷಗಳ ಕಾಲ ಅಲ್ಲೇ ಇಡಬೇಕು. ಹೀಗೆ 5 ವರ್ಷಗಳ ತನಕ TD ಯೋಜನೆಯಲ್ಲಿ 15 ಲಕ್ಷ ರೂ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ 7.4 % ಬಡ್ಡಿ ದರದಲ್ಲಿ ನೀವು ಪ್ರತಿ ತಿಂಗಳು 9,250 ರೂ ಪಡೆದುಕೊಳ್ಳಬಹುದು ಮತ್ತು 5 ವರ್ಷಗಳ ವರೆಗೆ ನಿಮ್ಮ ಖಾತೆಗೆ ಒಟ್ಟಾರೆಯಾಗಿ ನೀವು ಪ್ರತಿ ತಿಂಗಳು 9,250 ರೂ ಬಡ್ಡಿ ಜಮಾ ಆಗುತ್ತದೆ.

ಈ ಟೈಮ್ ಡೆಪಾಸಿಟ್ ಸ್ಕೀಮ್ ಪೋಸ್ಟ್ ಆಫೀಸ್ ನಲ್ಲಿ ಮಾತ್ರ ಜಾರಿಯಲ್ಲಿ ಇದ್ದು ಪೋಸ್ಟ್ ಆಫೀಸ್ ನಲ್ಲಿ ಆಫೀಸ್ ಗಂಡ ಹೆಂಡತಿ ಅಥವಾ ಇಬ್ಬರಲ್ಲಿ ಯಾರಾದರೂ ಒಬ್ಬರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಭವಿಷ್ಯದ ಉದ್ದೇಶದಿಂದ ಕಡಿಮೆ ಅವಧಿಗೆ ಹೂಡಿಕೆ ಮಾಡಬೇಕು ಎಂದು ಬಯಸುವವರಿಗೆ ಈ ಯೋಜನೆ ಉಪಯುಕ್ತವಾದ ಯೋಜನೆಯಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದರೆ ನಿರ್ಧಿಷ್ಟ ಬಡ್ಡಿ ನೀಡಲಾಗುತ್ತದೆ.

Leave a Comment