Maruti S- Presso: 4.5 ಲಕ್ಷಕ್ಕೆ ಮನೆಗೆ ತನ್ನಿ 35 Km ಮೈಲೇಜ್ ಕೊಡುವ ಈ ಮಾರುತಿ ಕಾರ್, ಬಡವರಿಗಾಗಿ ಈ ಕಾರ್

Maruti Suzuki S- Presso Car Price And Mileage Details: ದೇಶದಲ್ಲಿ ಬಡಜನರು ಕೂಡ ಖರೀದಿ ಮಾಡುತ್ತಿರುವ ಕಾರ್ ಅಂದರೆ ಅದು ಮಾರುತಿ ಕಾರ್ (Maruti Car) ಎಂದು ಹೇಳಬಹುದು. ಹೌದು, ಹಲವು ವರ್ಷಗಳಿಂದ ಮಾರುತಿ ಸುಜುಕಿ ಜನರ ಮೆಚ್ಚುಗೆ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. ಇದರ ನಡುವೆ ಮಾರುತಿ ಸುಜುಕಿ (Maruti Suzuki) ಕಂಪನಿ ಹಲವು ಬಗೆಯ ಮಾರುತಿ ಕಾರುಗಳನ್ನು ದೇಶದಲ್ಲಿ ಲಾಂಚ್ ಮಾಡಿದೆ. ಕಡಿಮೆ ಬೆಲೆಯ ಬಜೆಟ್ ಕಾರ್ ಹುಡುಕುವವರಿಗೆ ಮಾರುತಿ ಸುಜುಕಿ ಕಂಪನಿಯಲ್ಲಿ ಹಲವು ಆಯ್ಕೆಗಳು ಇದೆ ಎಂದು ಹೇಳಬಹುದು. ಇದರ ನಡುವೆ ಈ ಮಾರುತಿ ಸುಜುಕಿ ಕಾರ್ ದೇಶದಲ್ಲಿ ದಾಖಲೆಯ ಬುಕಿಂಗ್ ಕಾಣುವುದರ ಜೊತೆಗೆ ದಾಖಲೆಯ ಮಾರಾಟ ಕೂಡ ಕಾಣುತ್ತಿದೆ ಎಂದು ಹೇಳಬಹುದು. ಅತೀ ಕಡಿಮೆ ಬೆಲೆಯ ಬಡವರ ಕಾರ್ ಇದಾಗಿದ್ದು 5 ಜನರು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು.

WhatsApp Group Join Now
Telegram Group Join Now

ದಾಖಲೆಯ ಮಾರಾಟ ಕಂಡ Maruti S- Presso
ಹೌದು, ದೇಶದಲ್ಲಿ ಸುಜುಕಿ ಕಂಪನಿಯ Maruti S- Presso ದಾಖಲೆಯ ಮಾರಾಟ ಕಂಡಿದ್ದು 2025 ರ ವರ್ಷದಲ್ಲಿ ದಾಖಲೆಯ ಬುಕಿಂಗ್ ಕೂಡ ಪಡೆದುಕೊಂಡಿದೆ. ಅತೀ ಕಡಿಮೆ ಬೆಲೆಯ ಮಾರುತಿ ಕಾರ್ ಇದಾಗಿದ್ದು ಬಡವರಿಗೆ ಇದು ಬೆಸ್ಟ್ ಕಾರ್ ಎಂದು ಹೇಳಬಹುದು. ಐದು ಜನರು ಆರಾಮದಾಯಕವಾಗಿ ಈ ಕಾರ್ ನಲ್ಲಿ ಕುಳಿತುಕೊಂಡು ಹೋಗಬಹುದು. ಹಾಗಾದರೆ ಹೊಸ Maruti S- Presso ಕಾರಿನ ಬೆಲೆ ಎಷ್ಟು ಮತ್ತು ಈ ಕಾರ್ ಎಷ್ಟು ಮೈಲೇಜ್ ಕೊಡುತ್ತದೆ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

Maruti S- Presso ಕಾರಿನ ಬೆಲೆ ಮತ್ತು ಮೈಲೇಜ್
ಪ್ರತಿಷ್ಠಿತ ವಾಹನ ತಯಾಕಾರಕ ಕಂಪನಿಯಾದ ಮಾರುತಿ ಸುಜುಕಿ ತಮ್ಮ ಅಗ್ಗದ ಕಾರ್ ಅನಿಸಿಕೊಂಡಿರುವ Maruti S- Presso ಕಾರನ್ನು ಅತೀ ಕಡಿಮೆ ಬೆಲೆಗೆ ದೇಶದಲ್ಲಿ ಲಾಂಚ್ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. Maruti S- Presso ಕಾರಿನ ಬೆಲೆ ಕೇವಲ 6.28 ಲಕ್ಷ ರೂಪಾಯಿಗಳು ಆಗಿದೆ. ಜನರು ಕೇವಲ 1 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ ಕೂಡ Maruti S- Presso ಕಾರನ್ನು ಖರೀದಿ ಮಾಡಬಹುದು. ಇನ್ನು Maruti S- Presso ಕಾರಿನ ಆರಂಭಿಕ ಬೆಲೆ ಕೇವಲ 4.5 ಲಕ್ಷ ರೂಪಾಯಿ ಆಗಿದೆ.

Maruti S- Presso ಕಾರನ್ನು CNG ಯಲ್ಲಿ ಕೂಡ ಖರೀದಿ ಮಾಡಬಹುದು. ಹೌದು, ಅತೀ ಹೆಚ್ಚು ಮೈಲೇಜ್ ಬೇಕಾದರೆ ನೀವು CNG ಕಾರ್ ಖರೀದಿ ಮಾಡುವುದು ಉತ್ತಮ. CNG ಮಾದರಿಯ Maruti S- Presso ಕಾರ್ ಸುಮಾರು 35 Km ತನಕ ಮೈಲೇಜ್ ಕೊಡಲಿದೆ ಹಾಗು ಪೆಟ್ರೋಲ್ ಕಾರ್ ಸುಮಾರು 22 Km ತನಕ ಮೈಲೇಜ್ ಕೊಡಲಿದೆ. Maruti S- Presso ಕಾರಿನಲ್ಲಿ ನಾವು ಹಲವು ಫೀಚರ್ ಗಳನ್ನೂ ಕೂಡ ಕಾಣಬಹುದು, ಹೌದು, ಡಿಜಿಟಲ್ ಡಿಸ್ಪ್ಲೇ, ಸೌಂಡ್ ಸಿಸ್ಟಮ್, ಬ್ಯಾಕ್ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ ಗಳು ಈ ಕಾರಿನಲ್ಲಿ ಇರುವುದನ್ನು ನಾವು ನೋಡಬಹುದು. ಸುಮಾರು 89nm ಟಾರ್ಕ್ ಉತ್ಪಾದಿಸುವ Maruti S- Presso ಕಾರನ್ನು ನಾವು ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಎರಡರಲ್ಲೂ ಕೂಡ ಖರೀದಿ ಮಾಡಬಹುದು. ಚಿಕ್ಕ ಕುಟುಂಬಕ್ಕೆ ಈ Maruti S- Presso ಕಾರ್ ಬೆಸ್ಟ್ ಕಾರ್ ಎಂದು ಹೇಳಿದರೆ ತಪ್ಪಾಗಲ್ಲ.

Leave a Comment