Tata Scooter: ಟಾಟಾ ಕಂಪನಿಯಿಂದ ಬಂತು ಎಲೆಕ್ಟ್ರಿಕ್ ಸ್ಕೂಟರ್, ಅತೀ ಕಡಿಮೆ ಬೆಲೆ ಮತ್ತು 200 Km ಮೈಲೇಜ್

Tata Electric Scooter: ದೇಶದ ಪ್ರತಿಷ್ಠಿತ ದೇಸಿ ವಾಹನ ತಯಾರಕ ಕಂಪನಿಯಾಗಿರುವ ಟಾಟಾ ಮೋಟರ್ಸ್ (Tata Motors)ಹಲವು ವರ್ಷಗಳಿಂದ ಜನರ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾರ್, ಲಾರಿ ಮತ್ತು ಬಸ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಟಾಟಾ ಮೋಟರ್ಸ್ ಈಗ ದ್ವಿಚಕ್ರ ವಾಹನ ತಯಾರಿಸಲು ಕೂಡ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಬಹುದು. ಹೌದು, ದೇಶದ ವಾಹನ ಪ್ರಿಯರು ಹಲವು ವರ್ಷಗಳಿಂದ ಟಾಟಾ ಮೋಟರ್ಸ್ ಏಕೆ ದ್ವಿಚಕ್ರ ವಾಹನ ತಯಾರಿಸುತ್ತಿಲ್ಲ ಅನ್ನುವ ಪ್ರಶ್ನೆಯನ್ನು ಕೇಳುತ್ತಿದ್ದರು. ಸದ್ಯ ವಾಹನ ಪ್ರಿಯರ ಈ ಪಶ್ನೆಗೆ ಈಗ ಟಾಟಾ ಮೋಟರ್ಸ್ ಉತ್ತರ ನೀಡುವುದರ ಮೂಲಕ, ದೇಶದಲ್ಲಿ ದ್ವಿಚಕ್ರ ವಾಹನ ಬಿಡುಗಡೆ ಮಾಡಲು ತಯಾರಾಗಿದೆ. ಹಾಗಾದರೆ ಟಾಟಾ ಮೋಟರ್ಸ್ ಬಿಡುಗಡೆ ಮಾಡುತ್ತಿರುವ ದ್ವಿಚಕ್ರ ವಾಹನ ಯಾವುದು ಮತ್ತು ಇದರ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಮಾರುಕಟ್ಟೆಗೆ ಬರಲಿದೆ ಟಾಟಾ ಎಲೆಕ್ಟ್ರಿಕ್ ಸ್ಕೂಟರ್
ಹೌದು, ಟಾಟಾ ಮೋಟರ್ಸ್ ಈಗ ದೇಶದಲ್ಲಿ ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಲಾಂಚ್ ಮಾಡಲು ಸಿದ್ಧತೆ ಮಾಡಿದೆ ಎಂದು ಹೇಳಲಾಗುತ್ತಿದೆ. ಸುರಕ್ಷತೆಯ ಉದ್ದೇಶದಿಂದ ಈ ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಹಲವು ಸುರಕ್ಷತಾ ಫೀಚರ್ ಅಳವಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಟಾಟಾ ಮೋಟರ್ಸ್ ಬಿಡುಗಡೆ ಮಾಡುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕಡಿಮೆ ಮಾತ್ರವಲ್ಲದೆ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಆಗಿರಲಿದೆ ಮತ್ತು ಬಡಜನರು ಕೂಡ ಈ ಸ್ಕೂಟರ್ ಖರೀದಿ ಮಾಡಬಹುದು.

ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮತ್ತು ಮೈಲೇಜ್
ಟಾಟಾ ಮೋಟರ್ಸ್ ಬಿಡುಗಡೆ ಮಾಡುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ (Tata Electric Scooter) ಸುಮಾರು 200 ಕಿಲೋಮೀಟರ್ ಮೈಲೇಜ್ ಕೊಡಲಿದೆ ಎಂದು ಅಂದಾಜು ಮಾಡಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 200 ಕಿಲೋಮೀಟರ್ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈಗ ಮಾರುಕಟ್ಟೆಗೆ ಲಾಂಚ್ ಮಾಡಲು ಟಾಟಾ ಮೋಟರ್ಸ್ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಟಾಟಾ ಮೋಟರ್ಸ್ ಬಿಡುಗಡೆ ಮಾಡುತ್ತಿರುವ ಈ ಎಲೆಕ್ಟ್ರಿಕ್ ಸ್ಕೂಟರ್ 2026 ರ ವರ್ಷದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಗ್ಗೆ ಮಾತನಾಡುವುದಾದರೆ, ಟಾಟಾ ಮೋಟರ್ಸ್ ಬಿಡುಗಡೆ ಮಾಡುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಸುಮಾರು 1 ಲಕ್ಷ ರೂಪಾಯಿಗಳು ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಹಲವು ಸುರಕ್ಷತಾ ಫೀಚರ್ ಮತ್ತು ಅಧಿಕ ಫೀಚರ್ ಗಳನ್ನೂ ಜನರು ಈ ಸ್ಕೂಟರ್ ನಲ್ಲಿ ನೋಡಬಹುದು. ಸದ್ಯ ದೇಶದಲ್ಲಿ ಟಾಟಾ ಮೋಟರ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿರುವುದು ಇತರೆ ಎಲೆಕ್ಟ್ರಿಕ್ ವಾಹನ ತಯಾರಕರ ಕಂಪನಿಗಳಿಗೆ ಆಘಾತ ನೀಡಿದೆ.

ಇನ್ನು ಟಾಟಾ ಮೋಟರ್ಸ್ ಬಿಡುಗಡೆ ಮಾಡುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಆದನಂತರ ದೊಡ್ಡ ಸಂಚಲನ ಸೃಷ್ಟಿ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು. ಕಡಿಮೆ ಬೆಲೆ, ಹೆಚ್ಚು ಮೈಲೇಜ್ ಮತ್ತು ಹೆಚ್ಚು ಸುರಕ್ಷತೆ ಇರುವ ಸ್ಕೂಟರ್ ಹುಡುಕುವವರಿಗೆ ಈ ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಒಂದು ಉತ್ತಮ ಆಯ್ಕೆ ಆಗಿರಲಿದೆ. ಇನ್ನು ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಸುಮಾರು 1 ಲಕ್ಷ ರೂಪಾಯಿ ಆಗಿರಲಿದೆ.

3 thoughts on “Tata Scooter: ಟಾಟಾ ಕಂಪನಿಯಿಂದ ಬಂತು ಎಲೆಕ್ಟ್ರಿಕ್ ಸ್ಕೂಟರ್, ಅತೀ ಕಡಿಮೆ ಬೆಲೆ ಮತ್ತು 200 Km ಮೈಲೇಜ್”

Leave a Comment