Airport Rules: ವಿಮಾನ ನಿಲ್ದಾಣಕ್ಕೆ ಈ ವಸ್ತು ತಗೆದುಕೊಂಡು ಹೋಗುವುದು ಇನ್ಮುಂದೆ ನಿಷೇಧ, ನಿಯಮ ತಿಳಿದುಕೊಳ್ಳಿ

Airport Rules And Regulations: ವಿಮಾನ ಪ್ರಯಾಣ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಜನರು ಹೆಚ್ಚು ಹೆಚ್ಚು ವಿಮಾನ ಪ್ರಯಾಣವನ್ನು ಇಷ್ಟಪಡುತ್ತಾರೆ. ಟಿಕೆಟ್ ದರ ಹೆಚ್ಚಾದರೂ ಕೂಡ ದೂರದ ಊರು ಅಥವಾ ದೇಶಗಳಿಗೆ ಬಹಳ ಬೇಗ ಹೋಗಬಹುದು ಅನ್ನುವ ಕಾರಣಕ್ಕೆ ಜನರು ವಿಮಾನ ಪ್ರಯಾಣ ಇಷ್ಟಪಡುತ್ತಾರೆ. ಇನ್ನು ವಿಮಾನ ಪ್ರಯಾಣ ಮಾಡುವ ಪ್ರಯಾಣಿಕರು ಕೆಲವು ನಿಯಮಗಳನ್ನು ಪಾಲನೆ ಮಾಡುವುದು ಅತೀ ಕಡ್ಡಾಯ ಕೂಡ ಆಗಿದೆ. ಹೌದು, ವಿಮಾನಗಳಲ್ಲಿ ಪ್ರಯಾಣ ಮಾಡುವ ಸಮಯದಲ್ಲಿ ಕೆಲವು ವಸ್ತುಗಳನ್ನು ಯಾವುದೇ ಕಾರಣಕ್ಕೂ ತಗೆದುಕೊಂಡು ಹೋಗುವಂತಿಲ್ಲ ಮತ್ತು ಅದು ನಿಷೇಧ ಕೂಡ ಆಗಿದೆ ಎಂದು ಹೇಳಬಹುದು. ಸದ್ಯ ವಿಮಾನ ಪ್ರಯಾಣ ಮಾಡುವ ಜನರು ಯಾವ ವಸ್ತುಗಳನ್ನು ತಗೆದುಕೊಂಡು ಹೋಗಬಾರದು ಮತ್ತು ನಿಯಮ ಹೇಳುವುದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ವಿಮಾನ ನಿಲ್ದಾಣಕ್ಕೆ ಈ ವಸ್ತುಗಳಲ್ಲಿ ತಗೆದುಕೊಂಡು ಹೋಗುವಂತಿಲ್ಲ
ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೋದ ಸಮಯದಲ್ಲಿ ಪ್ರಯಾಣಿಕರು ತಗೆದುಕೊಂಡು ಹೋದ ಬ್ಯಾಗ್ ಅನ್ನು ಚೆಕ್ ಮಾಡಲಾಗುತ್ತದೆ. ಪ್ರಯಾಣಿಕರು ನಿಷೇಧಿತ ವಸ್ತುಗಳನ್ನು ಸಾಗಿಸಬಾರದು ಅನ್ನುವ ಉದ್ದೇಶದಿಂದ ಅವರ ಬ್ಯಾಗ್ ಚೆಕ್ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಸಾಕಷ್ಟು ಜನರು ತಮ್ಮ ಬ್ಯಾಗ್ ಗಳಲ್ಲಿ ಕೆಲವು ಬಗೆಯ ಔಷಧಗಳನ್ನು ತಗೆದುಕೊಂಡು ಬರುತ್ತಾರೆ. ಸದ್ಯ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೆ ತರಲಾಗಿದೆ ಮತ್ತು ಹೊಸ ನಿಯಮದ ಪ್ರಕಾರ ಇಂತಹ ಔಷಧಗಳನ್ನು ಇನ್ನುಮುಂದೆ ವಿಮಾನ ನಿಲ್ದಾಣಕ್ಕೆ ತಗೆದುಕೊಂಡು ಹೋಗುವಂತಿಲ್ಲ.

ಈ ಔಷಧಗಳನ್ನು ಬಗೆ ನಲ್ಲಿ ತಗೆದುಕೊಂಡು ಹೋಗುವಂತಿಲ್ಲ
* ಯಾವುದೇ ವಿಮಾನ ಪ್ರಯಾಣಿಕ ಮಾಧಕ ವಸ್ತು ಅಥವಾ ಮಾಧಕ ದ್ರವ್ಯಗಳನ್ನು ವಿಮಾನಗಳಲ್ಲಿ ತಗೆದುಕೊಂಡು ಹೋಗುವಂತಿಲ್ಲ ಮತ್ತು ಅವುಗಳನ್ನು ವಿಮಾನ ನಿಲ್ದಾಣಕ್ಕೂ ತಗೆದುಕೊಂಡು ಬರುವಂತಿಲ್ಲ. ಹೆರಾಯಿನ್, ಕೂಕೆನ್ ಮತ್ತು ಅಫೀಮು ಸೇರಿದಂತೆ ಕೆಲವು ಬಗೆಯ ಮಾಧಕ ವಸ್ತುಗಳು ವಿಮಾನ ನಿಲ್ದಾಣಕ್ಕೆ ತರುವುದನ್ನು ನಿಷೇಧ ಮಾಡಲಾಗಿದೆ.

* ಇನ್ನು ಕೆಲವು ನಿಷೇಧಿತ ಆಹಾರ ಮತ್ತು ಗಿಡಮೂಲಿಕೆ ವಸ್ತುಗಳು ಕೂಡ ವಿಮಾನಗಳಲ್ಲಿ ನಿಷೇಧವಾಗಿದೆ. ಹೌದು, ಎಲೆಅಡಿಕೆ, ದಂಡ ಮತ್ತು ಪ್ರಾಣಿಗಳ ಕೊಂಬುಗಳು ಮೀನುಗಾರಿಕೆ ಜಾಲಗಳು ಸೇರಿದಂತೆ ಇಂತಹ ಕೆಲವು ಬಗೆಯ ವಸ್ತುಗಳು ವಿಮಾನ ನಿಲ್ದಾಣಕ್ಕೆ ತರುವಂತಿಲ್ಲ.

* ಕೆಲವು ತೈಲ ವರ್ಣಚಿತ್ರಗಳು, ಪುಸ್ತಕಗಳು ಮತ್ತು ಕಲ್ಲಿನ ಶಿಲ್ಪಗಳನ್ನು ಕೂಡ ವಿಮಾನಗಳಲ್ಲಿ ತರುವುದು ನಿಷೇಧ ಮಾಡಲಾಗಿದೆ.

* ಯಾವ್ದುಯೇ ರೀತಿಯ ಮಾಂಸಹಾರಿ ಆಹಾರ ಮತ್ತು ವಸ್ತುಗಳನ್ನು ಕೂಡ ವಿಮಾನ ನಿಲ್ದಾಣಕ್ಕೆ ತರುವಂತಿಲ್ಲ ಮತ್ತು ಇದು ಕಾನೂನು ಬಾಹಿರ ಕೂಡ ಆಗಿದೆ.

* ಭೆಟೊಮೆಥೋಡಲ್, ಕ್ಯನಾಬಿಸ್, ಕೊಡಾಕ್ಸಿಮ್, ಫೆಂಟಾನಿಲ್, ಆಕ್ಸಿಕೊಡೊನ್, ಕ್ಯಾಥಿಲೊನ್ ಸೇರಿದಂತೆ ಇನ್ನೂ ಹಲವು ಭಾಗ್ಯ ಔಷಧಗಳು ತಗೆದುಕೊಂಡು ಹೋಗುವುದು ನಿಷೇಧವಾಗಿದೆ.

ಹಣ ಕೊಟ್ಟು ಕೆಲವು ವಸ್ತುಗಳನ್ನು ಸಾಗಿಸಬಹುದು
ವಿಮಾನ ನಿಲ್ದಾಣಗಳಲ್ಲ ನಾವು ಕೆಲವು ವಸ್ತುಗಳನ್ನು ಹಣ ಕೊಟ್ಟು ಸಾಗಿಸಬಹುದು. ಕೆಲವು ಬಗೆಯ ವೈದ್ಯಕೀಯ ಉಪಕರಣ, ಕೆಲವು ಬಗೆಯ ಔಷಧಿಗಳು, ಪುಸ್ತಕಗಳು, ಸೌದರ್ಯವರ್ಧಕಗಳು, ಸಸ್ಯಗಳು ಮತ್ತು ರಸಗೊಬ್ಬರಗಳು, ಇಲೆಕ್ಟ್ರಾನಿಕ್ ಮತ್ತು ಮಾತು ಕೆಲವು ಪ್ರಸರಣ ವಸ್ತುಗಳನ್ನು ನಾವು ಹಣ ಕೊಟ್ಟು ವಿಮಾನಗಳಲ್ಲಿ ತಗೆದುಕೊಂಡು ಬರಬಹುದು.

Leave a Comment