Hero Splendor: ಬೆಲೆ 80 ಸಾವಿರ & 70 Km ಮೈಲೇಜ್ ಕೊಡುವ ಈ ಹೀರೋ ಬೈಕ್ ಖರೀದಿಗೆ ಮುಗಿಬಿದ್ದ ಜನರು

Hero Splendor Plus XTEC Bike: ಹೀರೋ ಕಂಪನಿ ಹಲವು ವರ್ಷಗಳಿಂದ ಜನರ ವಿಶ್ವಾಸವನ್ನು ಗಳಿಸಿಕೊಂಡ ಮೋಟಾರ್ ಕಂಪನಿ ಎಂದು ಹೇಳಬಹುದು. ಈಗಾಗಲೇ ಹಲವು ಬೈಕ್ ಮತ್ತು ಸ್ಕೂಟರ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಹೀರೋ ಕಂಪನಿ ಮೈಲೇಜ್ ಸ್ಕೂಟರ್ ಮತ್ತು ಬೈಕ್ ಗಳನ್ನೂ ಲಾಂಚ್ ಮಾಡುವಲ್ಲಿ ಬಹಳ ಫೇಮಸ್ ಎಂದು ಹೇಳಬಹುದು. ಇದರ ನಡುವೆ ಹೀರೋ ಕಂಪನಿಯ ಈ ಒಂದು ಬೈಕ್ ದೇಶದಲ್ಲಿ ದಾಖಲೆಯ ಮಾರಾಟ ಗಳಿಸಿಕೊಂಡ ಬೈಕ್ ಎಂದು ಹೇಳಬಹುದು. ಹೀರೋ ಸ್ಪ್ಲೆಂಡರ್ ಪ್ಲಸ್ XTEC ಬೈಕ್ ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿದ್ದು ಸದ್ಯ ಈ ಬೈಕ್ ಬಡವರ ಬೈಕ್ ಅನಿಸಿಕೊಂಡಿದೆ ಎಂದು ಹೇಳಬಹುದು.

WhatsApp Group Join Now
Telegram Group Join Now

ದೇಶದಲ್ಲಿ ದಾಖಲೆಯ ಮಾರಾಟ ಕಂಡ ಹೀರೋ ಸ್ಪ್ಲೆಂಡರ್ XTEC
Hero Splendor Plus XTEC 2025 ರ ವರ್ಷದಲ್ಲಿ ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿರುವ ಬೈಕ್ ಅನಿಸಿಕೊಂಡಿದೆ. Hero Splendor Plus XTEC ಮೈಲೇಜ್ ವಿಷಯದಲ್ಲಿ ಜನರ ಮೆಚ್ಚುಗೆ ಗಳಿಸಿಕೊಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ. Hero Splendor Plus XTEC ಕಡಿಮೆ ಬೆಲೆಯ ಬೈಕ್ ಆಗಿದ್ದು ಬಡವರಿಗೆ ಅಚ್ಚುಮೆಚ್ಚಿನ ಬೈಕ್ ಎಂದು ಹೇಳಬಹುದು. ಹಾಗದರೆ Hero Splendor Plus XTEC ಬೈಕಿನ ವಿಶೇಷತೆ ಮತ್ತು ಬೈಕ್ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Hero Splendor Plus XTEC ಬೈಕ್ ಬೆಲೆ ಮತ್ತು ವಿಶೇಷತೆ
Hero Splendor Plus XTEC ಕ್ಲಾಸಿಕ್ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಸುಂದರ ನೋಟವನ್ನು ಹೊಂದಿರುವ Hero Splendor Plus XTEC ವಿವಿಧ ಕಲರ್ ಮಾದರಿಯಲ್ಲಿ ಲಭ್ಯವಿದೆ ಎಂದು ಹೇಳಬಹುದು. ಕಂಫರ್ಟ್ ಸೀಟುಗಳು ಮತ್ತು ಫುಟ್ ರೆಸ್ಟ್ ಕೂಡ ಹೊಂದಿದ್ದು LED ಹೆಡ್ ಲೈಟ್ ಗಳನ್ನೂ ಕೂಡ ನಾವು ನೋಡಬಹುದು. 97cc ಎಂಜಿನ್ ಹೊಂದಿರುವ Hero Splendor Plus XTEC 8.05 ಟಾರ್ಕ್ ಕೂಡ ಉತ್ಪಾದನೆ ಮಾಡುತ್ತದೆ. 5 ಗೇರ್ ಹೊಂದಿರುವ Hero Splendor Plus XTEC ಬೈಕ್ ಸುಮಾರು 70 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ.

ಇನ್ನು ಬೆಲೆಯ ಬಗ್ಗೆ ಮಾತನಾಡುದಾದರೆ Hero Splendor Plus XTEC ಬೈಕ್ ಬೆಲೆ 81 ಸಾವಿರ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಡಿಜಿಟಲ್ ಡಿಸ್ಪ್ಲೇ ಹೊಂದಿರುವ Hero Splendor Plus XTEC ಬೈಕ್ ಉತ್ತಮ ಡ್ರಮ್ ಬ್ರೇಕ್ ಹೊಂದಿದೆ ಎಂದು ಹೇಳಬಬಹುದು. ಬಡವರಿಗೆ ಮತ್ತು ಉತ್ತಮ ಮೈಲೇಜ್ ಕೊಡುವ ಬೈಕ್ ಹುಡುಕುವವರಿಗೆ Hero Splendor Plus XTEC ಬೈಕ್ ಬೆಸ್ಟ್ ಬೈಕ್ ಎಂದು ಹೇಳಬಹುದು.

Leave a Comment