5 Rupees 786 Number Note Sale: ದೇಶದಲ್ಲಿ ನೋಟುಗಳ ಮಾರಾಟ ಹೇರಳವಾಗಿ ನಡೆಯುತ್ತಿದೆ ಎಂದು ಹೇಳಬಹುದು. ನೋಟುಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ ಆಗಿದ್ದರೂ ಕೂಡ ಜನರು ಯಾವುದೇ ಭಯ ಇಲ್ಲದೆ ನೋಟುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರ ನಡುವೆ ದೇಶದಲ್ಲಿ ನೋಟುಗಳನ್ನು ಮಾರಾಟ ಮಾಡಿ ಲಕ್ಷ ಲಕ್ಷ ಹಣ ಗಳಿಸಿದ ಅದೆಷ್ಟೋ ಜನರನ್ನು ನಾವು ನೋಡಬಹುದು. ಸದ್ಯ ಈಗ 5 ರೂಪಾಯಿ ಹಳೆಯ ನೋಟಿಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ ಎಂದು ಹೇಳಬಹುದು. 5 ರೂಪಾಯಿ ಹಳೆಯ ನೋಟುಗಳನ್ನು ಮಾರಾಟ ಮಾಡುವುದರ ಮೂಲಕ ಲಕ್ಷ ಲಕ್ಷ ರೂಪಾಯಿ ಹಣ ಗಳಿಸಬಹುದು. ಕೆಲವು ಅಧಿಕೃತ ವೆಬ್ಸೈಟ್ ನಲ್ಲಿ ಹಣವನ್ನು ಮಾರಾಟ ಮಾಡುವುದರ ಮೂಲಕ ಹಣ ಗಳಿಸಬಹುದಾಗಿದೆ. ಹಾಗಾದರೆ 5 ರೂಪಾಯಿ ನೋಟ್ ಮಾರಾಟ ಮಾಡಿ ಹಣ ಗಳಿಸುವುದು ಹೇಗೆ ಮತ್ತು ಯಾವ ವೆಬ್ಸೈಟ್ ನಲ್ಲಿ ಮಾರಾಟ ಮಾಡಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
5 ರೂಪಾಯಿ ನೋಟ್ ಇದ್ದರೆ ಸಿಗಲಿದೆ 2 ಲಕ್ಷ ರೂಪಾಯಿ
ಹೌದು, ಕೆಲವು ಅಧಿಕೃತ ವೆಬ್ಸೈಟ್ ನಲ್ಲಿ 5 ರೂಪಾಯಿ ಹಳೆಯ ನೋಟಿನ ಬೆಲೆ ಹೆಚ್ಚಾಗಿದೆ ಮತ್ತು ಹಳೆಯ ನೋಟ್ ಮಾರಾಟ ಮಾಡುವುದರ ಮೂಲಕ ಸುಮಾರು ಒಂದು 2 ರೂಪಾಯಿ ಲಾಭ ಗಳಿಸಿಕೊಳ್ಳಬಹುದು. ಆದರೆ 5 ರೂಪಾಯಿ ನೋಟಿನಲ್ಲಿ ಕೆಲವು ವಿಶೇಷತೆ ಇದ್ದರೆ ಮಾತ್ರ ನಾವು 5 ರೂಪಾಯಿ ನೋಟುಗಳನ್ನು ವೆಬ್ಸೈಟ್ ನಲ್ಲಿ ಸುಮಾರು ಒಂದು 2 ರೂಪಾಯಿಗೆ ಮಾರಾಟ ಮಾಡಬಹುದು. ಹಾಗಾದರೆ 5 ರೂಪಾಯಿ ನೋಟಿನಲ್ಲಿ ಏನೇನು ವಿಶೇಷತೆ ಇದ್ದರೆ ಅದನ್ನು ನಾವು ಎರಡು ಲಕ್ಷ ರೂಪಾಯಿಗೆ ಮಾರಾಟ ಮಾಡಬಹುದು ಎಂದು ತಿಳಿಯೋಣ.
5 ರೂಪಾಯಿ ನೋಟಿನಲ್ಲಿ ಇರಬೇಕು ಈ ವಿಶೇಷತೆ
ಹಳೆಯ 5 ರೂಪಾಯಿ ರೂಪಾಯಿ ನೋಟಿನಲ್ಲಿ 786 ಸರಣಿಯ ನಂಬರ್ ಇದ್ದರೆ ಮಾತ್ರ ಅದನ್ನು ನಾವು ವೆಬ್ಸೈಟ್ ನಲ್ಲಿ ಮಾರಾಟ ಮಾಡಬಹುದು. 786 ನಂಬರ್ ಇಸ್ಲಾಂ ಧರ್ಮದಲ್ಲಿ ಒಂದು ವಿಶಿಷ್ಟವಾದ ಸಂಖ್ಯೆ ಆಗಿದೆ ಮತ್ತು ಇಸ್ಲಾಂ ಧರ್ಮದಲ್ಲಿ ಅದು ಅದೃಷ್ಟದ ಸಂಖ್ಯೆ ಕೂಡ ಆಗಿದೆ. ಈ ಕಾರಣಗಳಿಂದ ಕೆಲವು ಮುಸಲ್ಮಾನರು 786 ನಂಬರ್ ಇರುವ ನೋಟುಗಳನ್ನು ಖರೀದಿ ಮಾಡಿಕೊಂಡು ಅದನ್ನು ಶೇಖರಣೆ ಮಾಡಿಕೊಡು ಇಟ್ಟುಕೊಳ್ಳುತ್ತಾರೆ.
5 ರೂಪಾಯಿ ನೋಟ್ ಮಾರಾಟ ಮಾಡುವುದು ಹೇಗೆ
OLX, CoinBazzar, eBay ನಂತಹ ವೆಬ್ಸೈಟ್ ನಲ್ಲಿ ಮಾರಾಟ ಮಾಡಬಹುದು. ಮೊದಲು ಈ ವೆಬ್ಸೈಟ್ ಭೇಟಿನೀಡಿ ಲಾಗಿನ್ ಮಾಡಿಕೊಳ್ಳಬೇಕು ಮತ್ತು ಲಾಗಿನ್ ಮಾಡಿಕೊಂಡ ನಂತರ ನಿಮ್ಮ ಬಳಿ ಇರುವ 5 ರೂಪಾಯಿ ನೋಟುಗಳ ಫೋಟೋಗಳನ್ನು ಈ ವೆಬ್ಸೈಟ್ ನಲ್ಲಿ ಹಾಕಬೇಕು.ನೀವು ಫೋಟೋ ಹಾಕಿದ ನಂತರ ಗ್ರಾಹಕರೇ ನೇರವಾಗಿ ನಿಮ್ಮನ್ನು ಸಂಪರ್ಕ ಮಾಡುತ್ತಾರೆ. ಇನ್ನು ಗ್ರಾಹಕರ ಜೊತೆ ಚರ್ಚೆ ಮಾಡಿ ನೀವು ನೋಟುಗಳಿಗೆ ಬೆಲೆ ನಿಗದಿ ಮಾಡಿ ಮಾರಾಟ ಮಾಡಬಹುದು.
ಈ ರೀತಿ ನೋಟ್ ಮಾರಾಟ ಮಾಡುವುದು ಕಾನೂನು ಬಾಹಿರ
ಈ ರೀತಿಯಲ್ಲಿ ಸಾಮಾಜಿಕ ಜಾಲತಾಣ ಮತ್ತು ವೆಬ್ಸೈಟ್ ಮೂಲಕ ನೋಟುಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ ಕೂಡ ಆಗಿದೆ ಮತ್ತು ಈ ಅಪರಾಧ ಸಾಭೀತಾದರೆ ನೀವು ದಂಡದ ಜೊತೆ ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ. ಕಾನೂನು ಬಾಹಿರ ಆಗಿದ್ದರೂ ಕೂಡ ಇಂತಹ ವೆಬ್ಸೈಟ್ ನಲ್ಲಿ ಹೇರಳವಾಗಿ ನೋಟುಗಳ ಮಾರಾಟ ನಡೆಯುತ್ತಿದೆ ಎಂದು ಹೇಳಬಹುದು.