WagonR: ಮಾರುತಿ ಈ ಕಾರಿನ ಮೇಲೆ ಬರೋಬ್ಬರಿ 70 ಸಾವಿರ ರೂ ಡಿಸ್ಕೌಂಟ್, 35 ಕಿಲೋಮೀಟರ್ ಮೈಲೇಜ್

Maruti Suzuki WagonR CNG And Petrol Car Discount: ಬಡವರಿಗೆ ಕೈಗೆಟುಕುವ ಬೆಲೆಗೆ ಕಾರುಗಳನ್ನು ಕಂಪನಿಗಳಲ್ಲಿ ಟಾಟಾ (Tata) ಬಿಟ್ಟರೆ ಮಾರುತಿ ಸುಜುಕಿ ಅಗ್ರ ಸ್ಥಾನದಲ್ಲಿ ಇದೆ ಎಂದು ಹೇಳಬಹುದು. ಹೌದು, ಮಾರುತಿ ಸುಜುಕಿ ಹಲವು ವರ್ಷಗಳಿಂದ ತನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಗೆ ಮರುಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇನ್ನು ಮಾರುತಿ ಸುಜುಕಿ ಕಾರುಗಳು ಅತೀ ಹೆಚ್ಚು ಮೈಲೇಜ್ ಕೊಡುವ ಕಾರುಗಳು ಕೂಡ ಆಗಿದೆ ಎಂದು ಹೇಳಬಹುದು. 7 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಕಾರುಗಳನ್ನು ಬಿಡುಗಡೆ ಮಾಡಬೇಕು ಅಂದರೆ ನಿಮಗೆ ಮಾರುತಿ ಸುಜುಕಿ ಕಂಪನಿಯಲ್ಲಿ ಹಲವು ಆಯ್ಕೆಗಳು ಸಿಗಲಿದೆ ಎಂದು ಹೇಳಬಹುದು. ಇದರ ನಡುವೆ ಈಗ ಮಾರುತಿ ಸುಜುಕಿ (Maruti Suzuki) ತನ್ನ ಕಾರುಗಳ ಮೇಲೆ ಬರೊಬ್ಬರು 70 ಸಾವಿರ ರೂಪಾಯಿ ರಿಯಾಯಿತಿ ಬಿಡುಗಡೆ ಮಾಡಿದ್ದು ಇದು ಕಾರ್ ಪ್ರಿಯರ ಸಂತಸಕ್ಕೆ ಕಾರಣವಾಗಿದೆ. ಹಾಗಾದರೆ ಮಾರುತಿ ಸುಜುಕಿ ಕಂಪನಿಯ ಯಾವ ಕಾರಿನ ಮೇಲೆ 70 ಸಾವಿರ ರೂಪಾಯಿ ರಿಯಾಯಿತಿ ಘೋಷಣೆ ಮಾಡಲಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

Maruti Suzuki WagonR ಕಾರಿನ ಮೇಲೆ ಭರ್ಜರಿ ರಿಯಾಯಿತಿ
ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಅಗ್ಗದ ಕಾರ್ ಅನಿಸಿಕೊಂಡಿರುವ Maruti Suzuki WagonR ಕಾರಿನ ಮೇಲೆ ಈಗ ಕಂಪನಿ ಬರೋಬ್ಬರಿ 70 ಸಾವಿರ ರೂಪಾಯಿ ರಿಯಾಯಿತಿ ಘೋಷಣೆ ಮಾಡಿದೆ. ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾರುತಿ ಸುಜುಕಿ ಈಗ WagonR ಕಾರಿನ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದೆ ಎಂದು ಹೇಳಬಹುದು. ಬಡವರಿಗಾಗಿ Maruti Suzuki WagonR ಕಾರ್ ಬಿಡುಗಡೆ ಮಾಡಲಾಗಿತ್ತು ಮತ್ತು ಚಿಕ್ಕ ಕುಟುಂಬಕ್ಕೆ Maruti Suzuki WagonR ಬೆಸ್ಟ್ ಎಂದು ಕೂಡ ಹೇಳಬಹುದು.

Maruti Suzuki WagonR CNG ಕಾರಿನ ಮೇಲೆ 35 ರೂ ಡಿಸ್ಕೌಂಟ್
Maruti Suzuki WagonR CNG ಕಾರಿನ ಮೇಲೆ 35 ಸಾವಿರ ರೂಪಾಯಿ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. Maruti Suzuki WagonR CNG ಕಾರು ಸುಮಾರು 35 ಕಿಲೋಮೀಟರ್ ತನಕ ಮೈಲೇಜ್ ಕೊಡಲಿದ್ದು ಮೈಲೇಜ್ ಕಾರ್ ಹುಡುಕುತ್ತಿರುವವರಿಗೆ ಈ ಕಾರ್ ಬೆಸ್ಟ್ ಎಂದು ಕೂಡ ಹೇಳಬಹುದು. Maruti Suzuki WagonR ಕಾರ್ ಪೆಟ್ರೋಲ್ ಮತ್ತು CNG ಮಾದರಿಯಲ್ಲಿ ಲಭ್ಯವಿದ್ದು CNG ಮಾದರಿ 35 ಕಿಲೋಮೀಟರ್ ಮೈಲೇಜ್ ನೀಡಿದರೆ ಪೆಟ್ರೋಲ್ ಕಾರು ಸುಮಾರು 24 ಕಿಲೋಮೀಟರ್ ತನಕ ಮೈಲೇಜ್ ನೀಡಲಿದೆ ಎಂದು ಅಂದಾಜು ಮಾಡಲಾಗಿದೆ.

Maruti Suzuki WagonR ಕಾರಿಗೆ ವಿಶೇಷತೆಗೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದೆ. ಇನ್ನು Maruti Suzuki WagonR ಕಾರಿನ ಆರಂಭಿಕ ಬೆಲೆ 5.6 ಲಕ್ಷ ರೂಪಾಯಿಯಿಂದ 7.35 ಲಕ್ಷ ರೂಪಾಯಿ ಆಗಿರುತ್ತದೆ. ಇನ್ನು 2024 ರ ವರ್ಷದಲ್ಲಿ ಸುಮಾರು 2 ಲಕ್ಷ Maruti Suzuki WagonR ಕಾರುಗಳು ಮಾರಾಟ ಆಗಿದೆ ಮತ್ತು ಈ ವರ್ಷ ಸುಮಾರು 2.5 ಲಕ್ಷ Maruti Suzuki WagonR ಕಾರುಗಳು ಮಾರಾಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. LED ಹೆಡ್ ಲೈಟ್, ದೊಡ್ಡದಾದ ಡಿಸ್ಪ್ಲೇ, ನಾಲ್ಕು ಸ್ಪೀಕರ್ ಗಳು, ABS ಬ್ರೇಕ್ ಮತ್ತು ಹಿಂಭಾಗದಲ್ಲಿ ರಿವರ್ಸ್ ಕ್ಯಾಮೆರಾ ಕೂಡ ಇರುವುದನ್ನು ನಾವು ಗಮನಿಸಬಹುದು. ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಏರ್ ಬ್ಯಾಗ್ ಕೂಡ ಇದು ಸುರಕ್ಷತೆಯ ಉದ್ದೇಶದಿಂದ ಹಲವು ಬದಲಾವಣೆಯನ್ನು ಕೂಡ ಹೊಸ Maruti Suzuki WagonR ಕಾರಿನಲ್ಲಿ ಮಾಡಲಾಗಿದೆ.

Leave a Comment