LIC Mutual Fund Scheme: ಹೂಡಿಕೆ ಮಾಡಲು ಇರುವ ಉತ್ತಮವಾದ ವೇದಿಕೆಯಲ್ಲಿ LIC ಕೂಡ ಒಂದು ಎಂದು ಹೇಳಬಹುದು. ಹೌದು, LIC ಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಹೂಡಿಕೆ ಮಾಡುವವರಿಗಾಗಿ LIC ಈಗಾಗಲೇ ಹಲವು ಯೋಜನೆಯನ್ನು ಜಾರಿಗೆ ತಂದಿದೆ, ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡುವುದರ ಮೂಲಕ ಅತೀ ದೊಡ್ಡ ಮೊತ್ತದ ಲಾಭ ಗಳಿಸಬಹುದು. ಭವಿಷ್ಯದ ಉದ್ದೇಶದಿಂದ ಹೂಡಿಕೆ ಮಾಡುವವರಿಗೆ LIC ಯಲ್ಲಿ ಹಲವು ಆಯ್ಕೆಗಳು ಇದೆ ಎಂದು ಹೇಳಬಹುದು. ಇನ್ನು LIC ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸುಮಾರು 86 ಲಕ್ಷ ರೂಪಾಯಿ ಲಾಭ ಗಳಿಸಬಹುದು. ಹೌದು, LIC ಯಲ್ಲಿ ಕೇವಲ 1000 ರೂ ಹೂಡಿಕೆ ಮಾಡುವುದರ ಮೂಲಕ ಸುಮಾರು 86 ಲಕ್ಷ ರೂಪಾಯಿ ಲಾಭ ಗಳಿಸಿಕೊಳ್ಳಬಹುದು.
ಹೂಡಿಕೆ ಮಾಡಲು LIC ಉತ್ತಮವಾದ ವೇದಿಕೆ
ಹೌದು, ಲಾಂಗ್ ಟರ್ಮ್ ಹೂಡಿಕೆ ಮಾಡಲು LIC ಉತ್ತಮವಾದ ವೇದಿಕೆಯಾಗಿದೆ ಮತ್ತು LIC ಯಲ್ಲಿ ಲಾಂಗ್ ಟರ್ಮ್ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಲಾಭ ಗಳಿಸಿಕೊಳ್ಳಬಹುದು. ಸದ್ಯ LIC ಹೊಸ ಮ್ಯೂಚುಯಲ್ ಫಂಡ್ ಯೋಜನೆಯನ್ನು ಆರಂಭಿಸಿದ್ದು ಈ ಯೋಜನೆಯಲ್ಲಿ 1000 ರೂ ಹೂಡಿಕೆ ಮಾಡುವುದರ ಮೂಲಕ 86 ಲಕ್ಷ ರೂಪಾಯಿ ಲಾಭ ಗಳಿಸಿಕೊಳ್ಳಬಹುದು. ಹಾಗಾದರೆ LIC ಮ್ಯೂಚುಯಲ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ ಮತ್ತು ಹೂಡಿಕೆಯ ಲಾಭಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
LIC ಮ್ಯೂಚುಯಲ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡಿ (LIC Mutual Fund Scheme)
LIC ಈಗ ಮ್ಯೂಚುಯಲ್ ಫಂಡ್ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಯೋಜನೆ ಲಾಂಗ್ ಟರ್ಮ್ ಯೋಜನೆ ಆಗಿದೆ. ಹೌದು, LIC ಮ್ಯೂಚುಯಲ್ ಫಂಡ್ ಯೋಜನೆಯಲ್ಲಿ 25 ರಿಂದ 30 ಲಕ್ಷ ರೂಪಾಯಿ ಹೂಡಿಕೆ ಮಾಡಿ ಸುಮಾರು 86 ಲಕ್ಷ ರೂಪಾಯಿಯ ತನಕ ಲಾಭ ಗಳಿಸಿಕೊಳ್ಳಬಹುದು. ಇನ್ನು LIC ಮ್ಯೂಚುಯಲ್ ಫಂಡ್ ಯೋಜನೆಯಲ್ಲಿ ನಿಯಮಿತ ಹಣವನ್ನು ಹೂಡಿಕೆ ಮಾಡಿದರೆ ಮಾತ್ರ ಒಂದು ನಿರ್ಧಿಷ್ಟ ಲಾಭ ಗಳಿಸಿಕೊಳ್ಳಬಹುದು.
ಇನ್ನು LIC ಯಲ್ಲಿ ಪ್ರತಿ ತಿಂಗಳು 1000 ರೂಪಾಯಿ ಹೂಡಿಕೆ ಮಾಡುವುದರ ಮೂಲಕ 25 ರಿಂದ 30 ವರ್ಷದ ಅವಧಿಯಲ್ಲಿ ದೊಡ್ಡ ಮೊತ್ತದ ಲಾಭ ಗಳಿಸಿಕೊಳ್ಳಬಹುದು. ಮ್ಯೂಚುಯಲ್ ಫಂಡ್ ಹೂಡಿಕೆ ಮಾರುಕಟ್ಟೆ ಅಪಾಯಗಳಿಗೆ ಬದ್ಧವಾಗಿದೆ, ಆದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಲಾಭ ಬರುವುದಂತೂ ಖಂಡಿತ. ಪ್ರತಿ ತಿಂಗಳು 1000 ರೂಪಾಯಿಯನ್ನು 25 ರಿಂದ 30 ವರ್ಷಗಳ ಅವಧಿಗೆ ಹೂಡಿಕೆ ಮಾಡುವುದರ ಮೂಲಕ ಸುಮಾರು 80 ಲಕ್ಷ ರೂಪಾಯಿಯ ತನಕ ಲಾಭ ಗಳಿಸಿಕೊಳ್ಳಬಹುದು.
ಪ್ರತಿ ತಿಂಗಳು ನೀವು 1000 ರೂಪಾಯಿ ಹೂಡಿಕೆ ಮಾಡಿದರೆ ನೀವು 12 % ಲಾಭ ಗಳಿಸಿಕೊಳ್ಳಬಹುದು. 1000 ರೂಪಾಯಿಯನ್ನು ನೀವು 30 ವರ್ಷಗಳ ಕಾಲ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಒಟ್ಟು ಮೊತ್ತ 3,60,000 ರೂಪಾಯಿ ಆಗುತ್ತದೆ ಮತ್ತು ಯೋಜನೆಯ ಮುಕ್ತಾಯದ ಸಮಯದಲ್ಲಿ ನೀವು 12 % ಬಡ್ಡಿ ಜೊತೆಗೆ 86 ಲಕ್ಷ ರೂಪಾಯಿಯನ್ನು ಪಡೆದುಕೊಳ್ಳಬಹುದು, ಆದರೆ ನೀವು ಪ್ರತಿ ತಿಂಗಳು ಹೂಡಿಕೆ ಮಾಡುವುದು ಅತೀ ಅವಶ್ಯಕವಾಗಿದೆ. ನೀವು ಎಷ್ಟು ಹಣವನ್ನು ಹೂಡಿಕೆ ಮಾಡುತ್ತಿರೋ ಅದರ ಮೇಲೆ ನಿಮ್ಮ ಲಾಭ ನಿರ್ಧಾರ ಆಗುತ್ತದೆ.