Royal Enfield Bike Price 1986: Royal Enfield ವಿಶ್ವದ ಪ್ರತಿಷ್ಠಿತ ಬೈಕ್ ತಯಾರಕ ಕಂಪನಿ ಎಂದು ಹೇಳಬಹುದು. ಹಲವು ಬಗೆಯ ಬೈಕ್ ಗಳನ್ನೂ ಮಾರುಕಟ್ಟೆಗೆ ಲಾಂಚ್ ಮಾಡಿರುವ Royal Enfield ತನ್ನ ಹಿರಿಮೆಯನ್ನು ಇನ್ನಷ್ಟು ಹೆಚ್ಚಳ ಮಾಡಿಕೊಂಡಿದೆ. ದೇಶದಲ್ಲಿ ಇರುವ ದುಬಾರಿ ಬೈಕುಗಳಲ್ಲಿ Royal Enfield ಬೈಕ್ ಕೂಡ ಒಂದು ಎಂದು ಹೇಳಬಹುದು. ಹಲವು ದಶಕಗಳ ಇತಿಹಾಸವನ್ನು ಹೊಂದಿರುವ Royal Enfield ಕಂಪನಿ ಹಲವು ಮಾದರಿಯ ಬೈಕ್ ಗಳನ್ನೂ ಈಗಾಗಲೇ ದೇಶದಲ್ಲಿ ಬಿಡುಗಡೆ ಮಾಡಿದೆ. ಇದರ ನಡುವೆ 1986 ರ ಇಸವಿಯ Royal Enfield ಬೈಕ್ ಬೆಲೆ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ ಎಂದು ಹೇಳಬಹುದು. ಹಾಗಾದರೆ 1986 ನೇ ಇಸವಿಯಲ್ಲಿ Royal Enfield ಬೈಕ್ ಬೆಲೆ ಎಷ್ಟಿತ್ತು ಮತ್ತು ಈಗ ಎಷ್ಟಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವೈರಲ್ ಆಗಿದೆ Royal Enfield ಬೈಕ್ ಬಿಲ್
ಹೌದು, ಸಾಮಾಜಿಕ ಜಾಲತಾಣದಲ್ಲಿ 1986 ರ ಇಸವಿಯ Royal Enfield ಬೈಕ್ ಬೆಲೆ ಬಹಳ ವೈರಲ್ ಆಗಿದೆ ಎಂದು ಹೇಳಬಹುದು. ಹೌದು, 39 ವರ್ಷಗಳ ಹಿಂದೆ Royal Enfield ಬೈಕ್ ಬೆಲೆ ಎಷ್ಟಿತ್ತು ಅನ್ನುವುದರ ಬಗ್ಗೆ ಸುದ್ದಿಯೊಂದು ಬಹಳ ವೈರಲ್ ಆಗಿದೆ. ಇನ್ನು ಈ ಸುದ್ದಿ ವೈರಲ್ ಆಗಲು ಕಾರಣ 1986 ರ ಇಸವಿಯ Royal Enfield ಬೈಕ್ ಬಿಲ್ ವೈರಲ್ ಆಗಿರುವುದು ಆಗಿದೆ. ಹಾಗಾದರೆ 1986 ರ ಇಸವಿಯಲ್ಲಿ Royal Enfield ಬೈಕ್ ಬೆಲೆ ಎಷ್ಟಿತ್ತು ಮತ್ತು ವೈರಲ್ ಆದ ಬಿಲ್ ನಲ್ಲಿ ಏನಿದೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
1986 ರಲ್ಲಿ Royal Enfield ಬೆಲೆ ಎಷ್ಟಿತ್ತು
Royal Enfield ಬೆಲೆ 1986 ರಲ್ಲಿ ಬಹಳ ಕಡಿಮೆ ಆಗಿತ್ತು ಎಂದು ಹೇಳಬಹುದು. ಸುಮಾರು 39 ವರ್ಷಗಳ ಹಿಂದೆ Royal Enfield ಬೈಕ್ ಬೆಲೆ ಕೇವಲ 18000 ಸಾವಿರ ರೂಪಾಯಿ ಆಗಿತ್ತು. ಇಂದು ನಾವು Royal Enfield ಬೈಕ್ ಖರೀದಿ ಮಾಡಿದರೆ ಅವರ ಸರ್ವಿಸ್ ಬಿಲ್ 15000 ರೂಪಾಯಿ ತನಕ ಬರುತ್ತದೆ, ಆದರೆ ಆಗಿನ ಕಾಲದಲ್ಲಿ Royal Enfield ಬೈಕ್ ಬೆಲೆ ಕೇವಲ 18000 ರೂಪಾಯಿ ಆಗಿತ್ತು. ಇಂದು ನಾವು Royal Enfield ಬೈಕ್ ಖರೀದಿ ಮಾಡಬೇಕು ಅಂದರೆ ಸುಮಾರು 2.5 ಲಕ್ಷ ರೂಪಾಯಿಯನ್ನು ಖರ್ಚು ಮಾಡಬೇಕಾಗುತ್ತದೆ. 1986 ರ ಇಸವಿಯಲ್ಲಿ ಸುಮಾರು 18000 ರೂಪಾಯಿ ಇದ್ದ Royal Enfield ಬೈಕ್ ಬೆಲೆ ಈಗ 3 ಲಕ್ಷಕ್ಕೆ ಬಂದು ತಲುಪಿದೆ. ಬೈಕ್ ಬೆಲೆ ಎಷ್ಟೇ ಆದರೂ ಕೂಡ ಬೈಕ್ ಖರೀದಿ ಮಾಡುವವರ ಸಂಖ್ಯೆ ಕಡಿಮೆ ಆಗಿಲ್ಲ ಎಂದು ಹೇಳಬಹುದು.