UPI Service: UPI ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಬದಲಾವಣೆ ಆಗುತ್ತಿರುವುದನ್ನು ನಾವು ಗಮನಿಸಿರಬಹುದು. ಸದ್ಯ, UPI ಬಳಸುವವರಿಗೆ ಈಗ ಬ್ಯಾಂಕಿನಿಂದ ಮಹತ್ವದ ಅಪ್ಡೇಟ್ ಬಂದಿದೆ. ಹೌದು, ಇಂದು ಮಧ್ಯರಾತ್ರಿಯ ವರೆಗೆ ಈ ಎರಡು ಬ್ಯಾಂಕಿನ UPI ಕೆಲಸ ಮಾಡುವುದಿಲ್ಲ ಎಂದು ತಿಳಿದುಬಂದಿದೆ. ಈ ಎರಡು ಬ್ಯಾಂಕಿಂಗ್ UPI ಬಳಕೆದಾರರು ಇಂದು ಮಧ್ಯರಾತ್ರಿಯ ತನಕ UPI ಬಳಸು ಸಾಧ್ಯವಿಲ್ಲ. ಕೆಲವು ತಾಂತ್ರಿಕ ದೋಷ ಮತ್ತು ಬ್ಯಾಂಕ್ ಕೆಲಸದ ಕಾರಣ ಇಂದು ಮಧ್ಯರಾತ್ರಿಯ ವರೆಗೆ UPI ಬಂದ್ ಮಾಡಲು ದೇಶದ ಎರಡು ಪ್ರತಿಷ್ಠಿತ ಬ್ಯಾಂಕುಗಳು ನಿರ್ಧಾರವನ್ನು ಮಾಡಿದೆ. ಹಾಗಾದರೆ ಇಂದು ಮಧ್ಯರಾತ್ರಿಯ ತನಕ ಯಾವ ಎರಡು ಬ್ಯಾಂಕಿನ UPI ಕೆಲಸ ಮಾಡಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಎರಡು ಬ್ಯಾಂಕಿನ UPI ಕೆಲಸ ಮಾಡಲ್ಲ
ದೇಶದ ಎರಡು ಪ್ರತಿಷ್ಠಿತ ಬ್ಯಾಂಕ್ ಅನಿಸಿಕೊಂಡಿರುವ ಕೋಟಕ್ ಮಹಿಂದ್ರಾ ಬ್ಯಾಂಕ್ ಮತ್ತು HDFC ಬ್ಯಾಂಕ್ ತನ್ನ ಸಿಸ್ಟಮ್ ಅಪ್ಡೇಟ್ ಮಾಡುವ ಉದ್ದೇಶದಿಂದ ಇಂದು ಮಧ್ಯರಾತ್ರಿಯ ತನಕ UPI ಕ್ಲೋಸ್ ಮಾಡಲು ತೀರ್ಮಾನವನ್ನು ಮಾಡಿದೆ. ಕೋಟಕ್ ಮಹಿಂದ್ರಾ ಬ್ಯಾಂಕ್ HDFC ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು ಯಾರು UPI ಮೂಲಕ ಪಾವತಿಗಳನ್ನು ಮಾಡುತ್ತಿದ್ದರೂ ಅಂತವರು ಇಂದು ಮಧ್ಯರಾತ್ರಿಯ ತನಕ UPI ಬಳಕೆ ಮಾಡಲು ಸಾಧ್ಯವಿಲ್ಲ.
ಗ್ರಾಹಕರಿಗೆ ಮುಂಚೆನೇ ಎಚ್ಚರಿಕೆ ನೀಡಿದ ಬ್ಯಾಂಕ್
HDFC & ಬ್ಯಾಂಕ್ ಕೋಟಕ್ ಮಹಿಂದ್ರಾ ಬ್ಯಾಂಕುಗಳು (HDFC And Kotak Mahindra Bank) ಮುಂಚಿತವಾಗಿಯೇ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಏಪ್ರಿಲ್ 12 ನೇ ತಾರೀಕಿನ ಮಧ್ಯರಾತ್ರಿಯ ವರೆಗೆ UPI ಬಳಕೆದಾರರು UPI ಬಳಸಲು ಸಾಧ್ಯವಿಲ್ಲ, ಸಿಸ್ಟಮ್ ನಲ್ಲಿ ದೊಡ್ಡ ಅಪ್ಡೇಟ್ ಮಾಡುತ್ತಿರುವುದರ ಕಾರಣ UPI ಕ್ಲೋಸ್ ಮಾಡಲಾಗುತ್ತಿದೆ ಎಂದು UPI ತನ್ನ ಗ್ರಾಹಕರಿಗೆ ಮುನ್ಸೂಚನೆ ನೀಡಿದೆ. ಇಂದು ಸಂಜೆ 6:30 ರ ತನಕ UPI ಕ್ಲೋಸ್ ಆಗಲಿದ್ದು ಜನರು ಗೊಂದಲಕ್ಕೆ ಒಳಗಾಗಬಾರದು ಮತ್ತು ಸಂಜೆ 6:30 ರ ನಂತರ UPI ಮೊದಲಿನಂತೆ ಆಗಲಿದೆ.
ಯಾವ ಯಾವ ಸೇವೆಗಳು ಲಭ್ಯವಿಲ್ಲ ನೋಡಿ
* HDFC ಮ್ಯಾಟ್ ಕೋಟಕ್ ಮಹಿಂದ್ರಾ ಬ್ಯಾಂಕಿನ UPI ಸೇವೆಗಳು
* HDFC ಮತ್ತು ಕೋಟಕ್ ಮಹಿಂದ್ರಾ ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಸೇವೆಗಳು
* HDFC ಮತ್ತು ಕೋಟಕ್ ಮಹಿಂದ್ರಾ ಬ್ಯಾಂಕಿನ Rupay ಕ್ರೆಡಿಟ್ ಕಾರ್ಡ್ ಸೇವೆಗಳು
* HDFC ಮತ್ತು ಕೋಟಕ್ ಮಹಿಂದ್ರ ಬ್ಯಾಂಕಿನ ಮರ್ಚೆಂಟ್ ಸೇವೆಗಳು