iPhone 16: ಕೇವಲ 35 ಸಾವಿರಕ್ಕೆ ಖರೀದಿಸಿ ಐಫೋನ್ 16 , ಐಫೋನ್ ಪ್ರಿಯರಿಗೆ ಬಂಪರ್ ಆಫರ್

iPhone 16 Offer In Flipkart: ದೇಶದಲ್ಲಿ ಅತೀ ಮಾರಾಟ ಪಡೆದುಕೊಂಡಿರುವ ಐಫೋನ್ (iPhone) ಈಗ ತನ್ನ ಗ್ರಾಹಕರಿಗೆ ಭಯಂಕರ ಆಫರ್ ನೀಡಿದೆ ಎಂದು ಹೇಳಬಹುದು. ತಮ್ಮ ಡೇಟಾ ಸುರಕ್ಷಿತ ಆಗಿರಬೇಕು ಅನ್ನುವ ಉದ್ದೇಶದಿಂದ ಹೆಚ್ಚಿನ ಜನರು ಐಫೋನ್ ಖರೀದಿ ಮಾಡುತ್ತಿದ್ದಾರೆ. ಇದರ ನಡುವೆ ಐಫೋನ್ ತನ್ನ ಗ್ರಾಹಕರಿಗೆ ಹಲವು ಆಫರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಸದ್ಯ ಐಫೋನ್ 16 ಹೊಸ ಮಾದರಿಯ ಮೊಬೈಲ್ ಆಗಿದ್ದು ದೇಶದಲ್ಲಿ ಅತೀ ಹೆಚ್ಚು ಮಾರಾಟ ಮಾಡುತ್ತಿರುವ ಕಂಪನಿ ಅನಿಸಿಕೊಂಡಿದೆ. ಈ ನಡುವೆ ಐಫೋನ್ 16 ಖರೀದಿ ಮಾಡುವವರಿಗೆ ಬಂಪರ್ ಆಫರ್ ಬಿಡುಗಡೆ ಆಗಿದ್ದು ಕಡಿಮೆ ಬೆಲೆಗೆ ಮೊಬೈಲ್ ಖರೀದಿ ಮಾಡಬಹುದು. ಹಾಗಾದರೆ ಐಫೋನ್ 16 ಖರೀದಿ ಮಾಡುವವರಿಗೆ ಬಿಡುಗಡೆ ಆಗಿರುವ ಆಫರ್ ಏನು ಮತ್ತು ಆಫರ್ ಅಡಿಯಲ್ಲಿ ಐಫೋನ್ 16 ಬೆಲೆ ಎಷ್ಟಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಐಫೋನ್ 16 ಖರೀದಿ ಮಾಡುವವರಿಗೆ ಬಂಪರ್ ಆಫರ್
ವಿಶ್ವದ ಅತೀ ದೊಡ್ಡ Online ಮಾರಾಟ ಮಳಿಗೆ ಅನಿಸಿಕೊಂಡಿರುವ Flipkart ಈಗ ಐಫೋನ್ 16 ಖರೀದಿ ಮಾಡುವವರಿಗೆ ಬಂಪರ್ ಆಫರ್ ಬಿಡುಗಡೆ ಮಾಡಿದೆ. ನಿಮ್ಮ ಹಳೆಯ ಮೊಬೈಲ್ ಮಾರಾಟ ಮಾಡುವುದರ ಮೂಲಕ ಐಫೋನ್ 16 ಬೆಲೆಯಲ್ಲಿ ರಿಯಾಯಿತಿ ಪಡೆದುಕೊಳ್ಳಬಹುದು. ಇನ್ನು ಐಫೋನ್ 16 ಆರಂಭಿಕ ಬೆಲೆ 79 ಸಾವಿರ ರೂಪಾಯಿ ಆಗಿದೆ ಮತ್ತು ವಿವಿಧ ಮಾದರಿಯ ಅಡಿಯಲ್ಲಿ ವಿವಿಧ ಬೆಲೆಯ ಐಫೋನ್ 16 ಮಾದರಿ ಖರೀದಿ ಮಾಡಬಹುದು.

ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 16 ಮೇಲೆ ಭರ್ಜರಿ ಆಫರ್
ಹೌದು, ಅಂತೂ ದೊಡ್ಡ ಆನ್ಲೈನ್ ಮಾರಾಟ ಮಳಿಗೆ ಅನಿಸಿಕೊಂಡಿರುವ ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 16 ಖರೀದಿ ಮಾಡುವವರಿಗೆ ಬಂಪರ್ ಆಫರ್ ಬಿಡುಗಡೆ ಮಾಡಲಾಗಿದೆ. ಹಳೆಯ ಮೊಬೈಲ್ ಅನ್ನು 10,000 ರೂಪಾಯಿಗೆ ಮಾರಾಟ ಮಾಡುವುದರ ಮೂಲಕ ಐಫೋನ್ 16 ಅನ್ನು ಕೇವಲ 70 ಸಾವಿರಕ್ಕೆ ಖರೀದಿ ಮಾಡಬಹುದು. ನಿಮ್ಮ ಬಳಿ ಹಳೆಯ ಯಾವುದೇ ಮೊಬೈಲ್ ಇದ್ದರೂ ಅದನ್ನು ಫ್ಲಿಪ್ಕಾರ್ಟ್ ನಲ್ಲಿ ಸೇಲ್ ಮಾಡಿ ಐಫೋನ್ 16 ಮಾದರಿಯ ಮೊಬೈಲ್ ಮೇಲೆ ರಿಯಾಯಿತಿ ಪಡೆದುಕೊಳ್ಳಬಹುದು.

ಕ್ರೆಡಿಟ್ ಕಾರ್ಡ್ ಇದ್ದರೆ ಇನ್ನಷ್ಟು ಆಫರ್
ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ನೀವು ಐಫೋನ್ 16 ಬೆಲೆಯಲ್ಲಿ ಇನ್ನಷ್ಟು ರಿಯಾಯಿತಿ ಪಡೆದುಕೊಳ್ಳಬಹುದು. ನಿಮ್ಮ ಬಳಿ ಆಯ್ದ ಬ್ಯಾಂಕಿನ ಕ್ರೆಡಿಟ್ ಕಾರ್ಡ್ (Credit Cards) ಇದ್ದರೆ ನೀವು ಸುಮಾರು 3000 ರೂಪಾಯಿ ತನಕ ರಿಯಾಯಿತಿ ಪಡೆದುಕೊಳ್ಳಬಹುದು. ನಿಮ್ಮ ಬಳಿ ಐಫೋನ್ 13, 14, 15 ಯಾವುದೇ ಇದ್ದರೂ ಕೂಡ ನೀವು ಈ ಆಫರ್ ಪಡೆದುಕೊಳ್ಳಬಹುದು. ಹೌದು ನಿಮ್ಮ ಬಳಿ ಐಫೋನ್ 13, 14, 15 ಇದ್ದರೆ ನೀವು 35 ಸಾವಿರ ರೂಪಾಯಿಯ ತನಕ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಎಲ್ಲಾ ಆಫರ್ ಅಡಿಯಲ್ಲಿ ನೀವು ಐಫೋನ್ 16 ಅನ್ನು ಕೇವಲ 35 ಸಾವಿರಕ್ಕೆ ಖರೀದಿ ಮಾಡಬಹುದು.

Leave a Comment