Jeevan Shiromani: 4 ವರ್ಷ ಹಣ ಕಟ್ಟಿದರೆ ಸಿಗಲಿದೆ 1 ಕೋಟಿ ರೂಪಾಯಿ, LIC ಯೋಜನೆಗೆ ಇಂದೇ ಅರ್ಜಿ ಹಾಕಿ

LIC Jeevan Shiromani Scheme Investment Plan: ಹೂಡಿಕೆ ಮಾಡಲು LIC ಒಂದು ಉತ್ತಮ ವೇದಿಕೆ ಎಂದು ಹೇಳಬಹುದು. ನಮ್ಮ ಭವಿಷ್ಯದ ಉದ್ದೇಶದಿಂದ ನಾವು LIC ಯಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಲಾಭ ಗಳಿಸಿಕೊಳ್ಳಬಹುದು. ಭವಿಷ್ಯದಲ್ಲಿ ಯಾರಿಗೂ ಹೊರೆಯಾಗಬಾರದು ಅಂದರೆ ನಾವು ಈಗಲೇ ಕೆಲವು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದು ಒಳ್ಳೆಯದು. ಸದ್ಯ LIC ಹೂಡಿಕೆ ಮಾಡುವ ಜನರಿಗಾಗಿ ಇನ್ನೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಒಂದು ಕೋಟಿ ರೂಪಾಯಿ ತನಕ ಆದಾಯ ಗಳಿಸಿಕೊಳ್ಳಬಹುದು. ಹಾಗಾದರೆ ಒಂದು ಕೋಟಿ ರೂಪಾಯಿ ಸಿಗುವ ಈ ಯೋಜನೆ ಯಾವುದು ಮತ್ತು ಈ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

LIC ಯಲ್ಲಿ ಜಾರಿಯಲ್ಲಿದೆ ಹಲವು ಯೋಜನೆಗಳು
ಹಲವು ದಶಕಗಳಿಂದ ಭಾರತೀಯ ಜೀವ ವಿಮ ನಿಗಮ ಜನರಿಗಾಗಿ ಹಲವು ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಜನರ ಮೆಚ್ಚುಗೆ ಗಳಿಸಿಕೊಂಡಿದೆ ಎಂದು ಹೇಳಬಹುದು. ಅಪಘಾತ ವಿಮೆ, ಆರೋಗ್ಯ ವಿಮೆ ಸೇರಿದಂತೆ ಹಲವು ಯೋಜನೆಯನ್ನು ಪರಿಚಯ ಮಾಡುವುದರ ಮೂಲಕ LIC ಗ್ರಾಹಕರನ್ನು ತನ್ನತ್ತಾ ಸೆಳೆಯುವ ಕೆಲಸ ಮಾಡುತ್ತಿದೆ ಎಂದು ಹೇಳಬಹುದು. ಈ ನಡುವೆ LIC ಯ ಈ ಯೋಜನೆಯಲ್ಲಿ ಕೇವಲ ನಾಲ್ಕು ಕಂತು ಕಟ್ಟಿದರೆ ಒಂದು ಕೋಟಿ ರೂಪಾಯಿ ತನಕ ಲಾಭ ಗಳಿಸಿಕೊಳ್ಳಬಹುದು.

LIC ಯಲ್ಲಿ ಸಿಗಲಿದೆ 1 ಕೋಟಿ ರೂಪಾಯಿ
LIC ಜೀವನ್ ಶಿರೋಮಣಿ ಅನ್ನುವ ಯೋಜನೆಯಲ್ಲಿ ಜಾರಿಗೆ ತಂದಿದೆ, ಬಹುದೊಡ್ಡ ಮೊತ್ತದ ಆದಾಯ ತಂದುಕೊಡುವ ಯೋಜನೆಯಲ್ಲಿ ಜೀವನ್ ಶಿರೋಮಣಿ ಯೋಜನೆ ಕೂಡ ಒಂದು ಎಂದು ಹೇಳಬಹುದು. LIC ಜೀವನ್ ಶಿರೋಮಣಿ ಯೋಜನೆಯಲ್ಲಿ ಕೇವಲ ನಾಲ್ಕು ವರ್ಷ ಹಣ ಕಟ್ಟಿದರೆ ಒಂದು ಕೋಟಿ ರೂಪಾಯಿ ತನಕ ಲಾಭ ಗಳಿಸಿಕೊಳ್ಳಬಹುದು. LIC ಜೀವನ್ ಶಿರೋಮಣಿ ಯೋಜನೆಯಲ್ಲಿ ನೀವು ಅಧಿಕ ಮೊತ್ತದ ಹಣ ಹೂಡಿಕೆ ಮಾಡಬೇಕಾಗುತ್ತದೆ. ಅಧಿಕ ಮೊತ್ತದ ಹಣ ಹೂಡಿಕೆ ಮಾಡಿದರೆ ಮಾತ್ರ ಒಂದು ಕೋಟಿ ರೂಪಾಯಿ ಲಾಭ ಗಳಿಸಿಕೊಳ್ಳಬಹುದು.

ಜೀವನ್ ಶಿರೋಮಣಿ ಯೋಜನೆಯಲ್ಲಿ ಈ ರೀತಿ ಹೂಡಿಕೆ ಮಾಡಿ
LIC ಜೀವನ್ ಶಿರೋಮಣಿ ಯೋಜನೆಯಲ್ಲಿ (LIC Shiromani Scheme) ನಾವು ಪ್ರತಿ ತಿಂಗಳು, ತ್ರೈಮಾಸಿಕ ಅಥವಾ ವರ್ಷಕ್ಕೆ ಒಮ್ಮೆ ಹೂಡಿಕೆ ಮಾಡಿದರೆ. ನೀವು ಹೂಡಿಕೆ ಮಾಡಿದ ಹಣದ ಆಧಾರದ ಮೇಲೆ ನಿಮ್ಮ ಲಾಭ ನಿರ್ಧಾರ ಆಗುತ್ತದೆ. ಇನ್ನು ನೀವು ಒಂದು ಕೋಟಿ ರೂಪಾಯಿ ಆದಾಯ ಗಳಿಸಿಕೊಳ್ಳಬೇಕು ಅಂದರೆ ನೀವು ನಾಲ್ಕು ವರ್ಷಗಳ ಕಾಲ ಪ್ರತಿ ತಿಂಗಳು ಸುಮಾರು 94 ಸಾವಿರ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಇನ್ನು LIC ಜೀವನ್ ಶಿರೋಮಣಿ ಯೋಜನೆಯಲ್ಲಿ ಹೂಡಿಕೆ ಮಾಡುವವರ ಕನಿಷ್ಠ 18 ವರ್ಷ ಆಗಿರಬೇಕು. ನೀವು ಅಧಿಕ ವರ್ಷದ ಪ್ರೀಮಿಯಂ ತಗೆದುಕೊಂಡರೆ ನೀವು ಕಡಿಮೆ ಹೂಡಿಕೆ ಮಾಡಬಹುದು ಮತ್ತು ನೀವು ವರ್ಷದ ಆಧಾರದ ಮೇಲೆ ನಿಮ್ಮ ಪ್ರೀಮಿಯಂ ಕೂಡ ನಿರ್ಧಾರ ಆಗುತ್ತದೆ.

ಜೀವನ್ ಶಿರೋಮಣಿ ಯೋಜನೆಯಲ್ಲಿ ಕೂಡ ಒಂದು ನಿರ್ಧಿಷ್ಟ ವರ್ಷದ ನಂತರ ನೀವು ಹೂಡಿಕೆ ಮಾಡಿದ ಶೇಕಡಾ 35 ರಷ್ಟು ಹಣವನ್ನು ಪಡೆದುಕೊಳ್ಳಬಹುದು ಮತ್ತು ಈ ಯೋಜನೆಯಲ್ಲಿ ಮರುಕಳಿಸುವ ಯೋಜನೆ ಎಂದು ಕೂಡ ಕರೆಯುತ್ತಾರೆ. ಜೀವನ್ ಶಿರೋಮಣಿ ಯೋಜನೆ ದೊಡ್ಡ ಮೊತ್ತದ ಹೂಡಿಕೆ ಯೋಜನೆಯಾದ ಕಾರಣ ನೀವು ಹೂಡಿಕೆ ಮಾಡಿದ ಮೊತ್ತದ ಮೇಲೆ ಸಾಲವನ್ನು ಕೂಡ ಕಡಿಮೆ ಬಡ್ಡಿಗೆ ಪಡೆದುಕೊಳ್ಳಬಹುದು. ಹೌದು, ಹೂಡಿಕೆ ಮಾಡಿದರೆ ಗ್ರಾಹಕರು ಸೆರೆಂಡರ್ ಮೌಲ್ಯದ ಮೇಲೆ ಸಾಲ ಪಡೆದುಕೊಳ್ಳಬಹುದು. ಈ ವಿಮೆ ಮಾಡಿಸಿದವರು ಗಂಭೀರ ಅರೋಗ್ಯ ಸಮಸ್ಯೆಗೆ ಒಳಗಾದರೆ ಅವರು ಪಾಲಿಸಿಯ ಶೇಕಡಾ 10 ಹಣವನ್ನು ತಕ್ಷಣ ಹಿಂಪಡೆಯುವ ಅವಕಾಶ ಕೂಡ ಈ ಯೋಜನೆಯಲ್ಲಿ ನಾವು ಕಾಣಬಹುದು. ಪಾಲಿಸಿ ಮಾಡಿಸಿದವರು ಮರಣ ಹೊಂದಿದರೆ ಅವರ ನಾಮಿನಿಗೆ ಸಂಪೂರ್ಣ ಮೊತ್ತ ಹಿಂತಿರುಗಿಸಲಾಗುತ್ತದೆ.

1 thought on “Jeevan Shiromani: 4 ವರ್ಷ ಹಣ ಕಟ್ಟಿದರೆ ಸಿಗಲಿದೆ 1 ಕೋಟಿ ರೂಪಾಯಿ, LIC ಯೋಜನೆಗೆ ಇಂದೇ ಅರ್ಜಿ ಹಾಕಿ”

Leave a Comment