GNSS: ಮೇ 1 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ಹೊಸ ಟೋಲ್ ನಿಯಮ, GNSS ನಿಯಮ ಜಾರಿ

Global Navigation Satellite System: ದೇಶದಲ್ಲಿ ದಿನಗಳು ಉರುಳುತ್ತಿದ್ದಂತೆ ಸಂಚಾರಿ ನಿಯಮಗಳಲ್ಲಿ ಕೆಲವು ಬದಲಾವಣೆ ಆಗುತ್ತಿರುವುದನ್ನು ನಾವು ನೀವೆಲ್ಲ ನೋಡಬಹುದು. ಹೌದು, ಟೋಲ್ ಟ್ಯಾಕ್ಸ್ ನಿಯಮದಲ್ಲಿ ಕೆಲವು ಬದಲಾವಣೆ ಮಾಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ. ಮೇ 1 ನೇ ತಾರೀಕಿನಿಂದ ದೇಶಾದ್ಯಂತ ಹೊಸ ರೀತಿಯ ಟೋಲ್ ಟ್ಯಾಕ್ಸ್ ಸಂಗ್ರಹ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು ಇದು ವಾಹನ ಸವಾರರ ಸಂತಸಕ್ಕೆ ಕಾರಣವಾಗಿದೆ. ಮೇ 1 ನೇ ತಾರೀಕಿನಿಂದ ಈಶದಲ್ಲಿ ಹೊಸ ರೀತಿಯಲ್ಲಿ, ಅಂದರೆ ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ ಮಾಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ. ದೇಶದಲ್ಲಿ ಮೇ 1 ನೇ ತಾರೀಕಿನಿಂದ ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ ಮಾಡಲು ಈಗ ಕೇಂದ್ರ ಸರ್ಕಾರ ಮುಂದಾಗಿದ್ದು 20 ಕಿಲೋಮೀಟರ್ ತನಕ ಉಚಿತವಾಗಿ ಪ್ರಯಾಣ ಮಾಡಬಹುದು.

WhatsApp Group Join Now
Telegram Group Join Now

ಮೇ 1 ರಿಂದ ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ
ಮೇ 1 ನೇ ತಾರೀಕಿನಿಂದ ದೇಶಲ್ಲಿ ಸ್ಯಾಟಲೈಟ್ ಆಧಾರಿತ ಟೋಲ್ ಸಿಸ್ಟಮ್ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದಲ್ಲಿ ದಿನಗಳು ಉರುಳುತ್ತಿದಂತೆ ಟೋಲ್ ಗೇಟ್ ಗಳಲ್ಲಿ ವಾಹನಗಳ ಸಾಲು ಹೆಚ್ಚಾಗುತ್ತಿದೆ. ಟೋಲ್ ಸಿಸ್ಟಮ್ ನಲ್ಲಿ ಎಷ್ಟೇ ಬದಲಾವಣೆ ಮಾಡಿದರೂ ಕೂಡ ಟೋಲ್ ಗೇಟ್ ನಲ್ಲಿ ವಾಹನಗಳ ಸಾಲು ಕಡಿಮೆ ಆಗದೆ ಇರುವ ಕಾರಣ ಕೇಂದ್ರ ಸರ್ಕಾರ ಸ್ಯಾಟಲೈಟ್ ಆಧಾರಿತ ಟೋಲ್ ಸಿಸ್ಟಮ್ ಜಾರಿಗೆ ತರಲು ಕೇಂದ್ರ ಸರ್ಕಾರ ಈಗ ಮುಂದಾಗಿದೆ. ಸ್ಯಾಟಲೈಟ್ ಆಧಾರಿತ ಟೋಲ್ ತೆರಿಗೆ ದೇಶದಲ್ಲಿ ಜಾರಿಗೆ ಬಂದರೆ ಟೋಲ್ ಗೇಟ್ ಗಳಲ್ಲಿ ವಾಹನಗಳ ಸಾಲು ಕಡಿಮೆ ಮಾಡಬಹುದು.

20 ಕಿಲೋಮೀಟರ್ ತನಕ ಉಚಿತ ಪ್ರಯಾಣ ಮಾಡಬಹುದು
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇಲೆಕ್ಟ್ರಾನಿಕ್ ಟೋಲ್ ನಿಯಮ ಅಂದರೆ, ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮೇ 1 ನೇ ತಾರೀಕಿನಿಂದ ದೇಶದಲ್ಲಿ ಸ್ಯಾಟಲೈಟ್ ಆಧಾರಿತ ಟೋಲ್ ಟ್ಯಾಕ್ಸ್ ನಿಯಮ ಜಾರಿಗೆ ಬರಲಿದೆ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಆದೇಶ ಹೊರಡಿಸಿದ್ದಾರೆ. ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (Global Navigation Satellite System) ಮೂಲಕ ಮುಂದಿನ ದಿನಗಳಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತದೆ. ಈ ರೀತಿಯಲ್ಲಿ ಟೋಲ್ ಸಂಗ್ರಹ ಮಾಡಿದರೆ ಟೋಲ್ ಸಿಸ್ಟಮ್ ನಲ್ಲಿ ಪಾರದರ್ಶಕತೆ ಇರಲಿದೆ.

GNSS ಟೋಲ್ ಸಿಸ್ಟಮ್ ಅಡಿಯಲ್ಲಿ 20 ಕಿಲೋಮೀಟರ್ ತನಕ ಟೋಲ್ ರಸ್ತೆಯಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು.ಉಪಗ್ರಹದ ಮೂಲಕ ವಾಹನಗಳ ನಂಬರ್ ಸ್ಕ್ಯಾನ್ ಮಾಡಿ ನಂತರ ನೇರವಾಗಿ ಅವರ ಖಾತೆಯಿಂದ ಟೋಲ್ ಸಂಗ್ರಹ ಮಾಡಲಾಗುತ್ತದೆ. ವಾಹನ ಎಷ್ಟು ಕಿಲೋಮೀಟರ್ ಚಲಿಸಿದೆಯೋ ಮತ್ತು ಹೆದ್ದಾರಿಗಳ ಆಧಾರದ ಮೇಲೆ ಟೋಲ್ ಶುಲ್ಕ ಸಂಗ್ರಹ ಮಾಡಲಾಗುತ್ತದೆ. ಟೋಲ್ ರಸ್ತೆಯಲ್ಲಿ ವಾಹನ ಎಷ್ಟು ದೂರ ಸಾಗಿದೆಯೋ ಅದರ ಆಧಾರದ ಮೇಲೆ ಪಾರದರ್ಶಕತೆಯಿಂದ ಟೋಲ್ ಸಂಗ್ರಹ ಮಾಡಲಾಗುತ್ತದೆ. ಇನ್ನು ಟೋಲ್ ಶುಲ್ಕವನ್ನು Fastag ರೀತಿಯಲ್ಲಿಗೆ ನೇರವಾಗಿ ಬ್ಯಾಂಕ್ ಖಾತೆಯಿಂದ ಕಡಿತ ಮಾಡಲಾಗುತ್ತದೆ. ಮೇ 1 ನೇ ತಾರೀಕಿನಿಂದ ದೇಶದಲ್ಲಿ ಹಂತ ಹಂತವಾಗಿ ಸ್ಯಾಟಲೈಟ್ ಆಧಾರಿತ ಟೋಲ್ ಟ್ಯಾಕ್ಸ್ ಸಿಸ್ಟಮ್ ಜಾರಿಗೆ ಬರಲಿದೆ ಮತ್ತು ಈ ಟೋಲ್ ಟ್ಯಾಕ್ಸ್ ನಿಯಮ ವಾಹನ ಸವಾರರಿಗೆ 20 ಕಿಲೋಮೀಟರ್ ತನಕ ಉಚಿತ ಪ್ರಯಾಣ ನೀಡಲಿದೆ.

Leave a Comment