Pandya And Rashmika: ಗುಟ್ಟಾಗಿ ಮದುವೆ ಮಾಡಿಕೊಂಡ ಹಾರ್ದಿಕ್ ಪಾಂಡ್ಯ ಮತ್ತು ರಶ್ಮಿಕಾ, ಇಬ್ಬರು ದುಬೈನಲ್ಲಿ ಕಾಣಿಸಿಕೊಂಡಿದ್ದಾರೆ

Hardik Pandya And Rashmika Mandanna Marriage Photo: ಯಾವುದಾದರೂ ಒಂದು ವೈರಲ್ ಆಗಲು ಈಗ ಬಹಳ ಸಮಯ ಬೇಕಾಗಿಲ್ಲ. ಸೋಶಿಯಲ್ ಮೀಡಿಯಾ ಎಷ್ಟು ಮುಂದುವರೆದಿದೆ ಅಂದರೆ, ಯಾವುದಾದರೂ ಒಂದು ಸುದ್ದಿ ಕೆಲವೇ ಕ್ಷಣದಲ್ಲಿ ದೇಶ ವಿದೇಶದಲ್ಲಿ ವೈರಲ್ ಆಗುತ್ತದೆ. ಇನ್ನು ಹಾರ್ದಿಕ್ ಪಾಂಡ್ಯ (Hardik Pandya) ದೇಶದ ಟಾಪ್ ಕ್ರಿಕೆಟ್ ಆಟಗಾರ ಮತ್ತು ದೇಶದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿರುವ ಆಟಗಾರ ಕೂಡ ಹೌದು. ಅದೇ ರೀತಿಯಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಯಾರಿಗೆ ತಾನೇ ಗೊತ್ತಿಲ್ಲ.

WhatsApp Group Join Now
Telegram Group Join Now

ಕನ್ನಡದದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಸದ್ಯ ಈಗ ದೇಶದ ಟಾಪ್ ನಟಿ ಅನ್ನುವ ಸ್ಥಾನವನ್ನು ರಶ್ಮಿಕಾ ಮಂದಣ್ಣ ಗಳಿಸಿಕೊಂಡಿದ್ದಾರೆ ಎಂದು ಹೇಳಬಹುದು. ಈ ನಡುವೆ ನಟಿ ರಶ್ಮಿಕಾ ಮಂದಣ್ಣ ಮತ್ತು ಹಾರ್ದಿಕ್ ಪಾಂಡ್ಯ ಮದುವೆ ಮಾಡಿಕೊಂಡ ದುಬೈಗೆ ಹೋಗಿದ್ದಾರೆ ಅನ್ನುವ ಸುದ್ದಿ ಬಹಳ ವೈರಲ್ ಆಗಿದೆ. ಹಾಗಾದರೆ ರಶ್ಮಿಕಾ ಮಂದಣ್ಣ ಮತ್ತು ಹಾರ್ದಿಕ್ ಪಾಂಡ್ಯ ಮದುವೆ ಮಾಡಿಕೊಂಡಿರಾ…! ಈ ಸುದ್ದಿ ವೈರಲ್ ಆಗಿದ್ದು ಏಕೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮದುವೆ ಮಾಡಿಕೊಂಡ ರಶ್ಮಿಕಾ ಮಂದಣ್ಣ ಮತ್ತು ಹಾರ್ದಿಕ್ ಪಾಂಡ್ಯ
ಹೌದು, ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಹಾರ್ದಿಕ್ ಪಾಂಡ್ಯ ಅವರು ಮದುವೆ ಮಾಡಿಕೊಂಡು ದುಬೈಗೆ ಹೋಗಿದ್ದಾರೆ ಅನ್ನುವ ಸುದ್ದಿ ಬಹಳ ವೈರಲ್ ಆಗಿದೆ. ಹಾರ್ದಿಕ್ ಪಾಂಡ್ಯ ಅವರು ತನ್ನ ಮೊದಲ ಪತ್ನಿ Natasa Stankovic ಅವರಿಂದ ವಿಚ್ಛೇಧನ ಪಡೆದುಕೊಂಡು ಒಂಟಿಯಾಗಿ ಜೀವನ ಮಾಡುತ್ತಿದ್ದಾರೆ. ಈ ನಡುವೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಮಾಡಿಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಕೆಲವು ಸಮಯಗಳ ಹಿಂದೆ ವೈರಲ್ ಆಗಿತ್ತು, ಆದರೆ ಈಗ ಹಾರ್ದಿಕ್ ಪಾಂಡ್ಯ ಮತ್ತು ರಶ್ಮಿಕಾ ಮಂದಣ್ಣ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ವೈರಲ್ ಆಗಿದೆ.

ಮದುವೆ ಮಾಡಿಕೊಂಡ ದುಬೈಗೆ ಹೋದ ಪಾಂಡ್ಯ ಮತ್ತು ರಶ್ಮಿಕಾ
ಹೌದು, ಹಾರ್ದಿಕ ಪಾಂಡ್ಯ ಮತ್ತು ರಶ್ಮಿಕಾ ಮಂದಣ್ಣ ಅವರು ಮದುವೆ ಮಾಡಿಕೊಂಡ ದುಬೈಗೆ ಹೋಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ ಮತ್ತು ಈ ಫೋಟೋ ನೋಡಿದ ಜನರು ಆಘಾತವನ್ನು ಕೂಡ ಹೊರಹಾಕಿದ್ದಾರೆ. ಇನ್ನು ವೈರಲ್ ಆದ ಫೋಟೋದಲ್ಲಿ ಹಾರ್ದಿಕ ಪಾಂಡ್ಯ ಮತ್ತು ರಶ್ಮಿಕಾ ಮಂದಣ್ಣ ಕುತ್ತಿಗೆಗೆ ಹಾರ ಹಾಕಿಕೊಂಡಿದ್ದಾರೆ ಮತ್ತು ಹಾರ ನೋಡಿದ ಜನರು ಇಬ್ಬರು ಮದುವೆ ಮಾಡಿಕೊಂಡಿದ್ದಾರೆ ಎಂದು ಭಾವಿಸಿದ್ದರು.

AI ತಂತ್ರಜ್ಞಾನ ಬಳಸಿಕೊಂಡು ಫೋಟೋ ಮಾಡಲಾಗಿದೆ
ಹಾರ್ದಿಕ್ ಪಾಂಡ್ಯ ಮತ್ತು ರಶ್ಮಿಕಾ ಮಂದಣ್ಣ ಅವರು ಮಾಡಿಕೊಂಡಿದ್ದಾರೆ ಅನ್ನುವ ರೀತಿಯಲ್ಲಿ ಫೋಟೋ ವೈರಲ್ ಆಗಲು AI ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. AI ತಂತ್ರಜ್ಞಾನದ ಮೂಲಕ ಫೋಟೋ ಮಾಡಲಾಗಿದ್ದು ಇದು ನಿಜವಾದ ಫೋಟೋ ಆಗಿರುವುದಿಲ್ಲ. ಇನ್ನು ಹಾರ್ದಿಕ್ ಪಾಂಡ್ಯ ಅವರ ಅಭಿಮಾನಿಗಳ Facbook ಪುಟದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರಶ್ಮಿಕಾ ಮಂದಣ್ಣ ಅವರು ದುಬೈನಲ್ಲಿ ಇರುವ ಫೋಟೋ ಹಾಕಲಾಗಿದೆ, ಆದರೆ ಆ ಫೋಟೋ ಕೂಡ AI ತಂತ್ರಜ್ಞಾನ ಬಳಸಿಕೊಂಡು ಮಾಡಿದ ಫೋಟೋ ಆಗಿದೆ.

ಸದ್ಯ ಹಾರ್ದಿಕ್ ಪಾಂಡ್ಯ ಅವರು ಗಾಯಕಿ ಜಾಸ್ಮಿನ್ ವಾಲಿಯ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಅದೇ ರೀತಿಯಲ್ಲಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಹಾರ್ದಿಕ್ ಪಾಂಡ್ಯ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು ಸಾಕಷ್ಟು ಜನರ ಗೊಂದಲಕ್ಕೆ ಕಾರಣವಾಗಿತ್ತು. AI ತಂತ್ರಜಾನ ಬಳಸಿಕೊಂಡು ಯಾರನ್ನು ಬೇಕಾದರೂ ಗಂಡ ಹೆಂಡತಿ ಮಾಡಬಹುದಾಗಿದೆ, AI ತಂತ್ರಜ್ಞಾನ ಒಳ್ಳೆಯದಕ್ಕೆ ಬಳಸುವುದರ ಬದಲು ಕೆಟ್ಟ ಕೆಲಸಕ್ಕೆ ಬಳಸುತ್ತಿರುವುದು ಬೇಸರದ ಸಂಗತಿ ಎಂದು ಹೇಳಬಹುದು.

Leave a Comment