Suzuki Access 125 Price And EMI: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಹೆಚ್ಚು ಹೆಚ್ಚು ಮಾರಾಟ ಆಗುತ್ತಿದೆ. ಆದರೆ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕಿನಲ್ಲಿ ಹೆಚ್ಚು ದೂರ ಪ್ರಯಾಣ ಮಾಡಲು ಸಾಧ್ಯವಿಲ್ಲ ಅನ್ನುವ ಕಾರಣಕ್ಕೆ ಜನರು ಪೆಟ್ರೋಲ್ ಸ್ಕೂಟರ್ ಖರೀದಿ ಮಾಡುವುದು ಕಡಿಮೆ ಆಗಿಲ್ಲ. ಇದರ ನಡುವೆ ಸ್ಕೂಟರ್ ಖರೀದಿ ಮಾಡುವ ಜನರಿಗೆ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾಗಿರುವ ಸುಜುಕಿ ಈಗ ಬಂಪರ್ ಆಫರ್ ನೀಡಿದೆ. ಪ್ರತಿ ತಿಂಗಳು 3000 ರೂಪಾಯಿ EMI ಪಾವತಿ ಮಾಡುವುದರ ಮೂಲಕ ಈಗ ಸುಜುಕಿ ಸ್ಕೂಟರ್ ಖರೀದಿ ಮಾಡಬಹುದು. ಹಾಗಾದರೆ ಸ್ಕೂಟರ್ ಖರೀದಿ ಮಾಡುವ ಜನರಿಗೆ ಸುಜುಕಿ ನೀಡಿರುವ ಆಫರ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
3000 ರೂ EMI ನಲ್ಲಿ ಖರೀದಿ ಸುಜುಕಿ ಆಕ್ಸೆಸ್ 125
ಸುಜುಕಿ ಕಂಪನಿಯ ಜನಪ್ರಿಯ ಸ್ಕೂಟರ್ ಅನಿಸಿಕೊಂಡಿರುವ Suzuki Access 125 ಸ್ಕೂಟರ್ ಈಗ ಅತೀ ಕಡಿಮೆ EMI ನಲ್ಲಿ ಖರೀದಿ ಮಾಡಬಹುದು. ಸಾಕಷ್ಟು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಅನುಭವ ನೀಡುತ್ತಾ ಬಂದಿರುವ Suzuki Access 125 ಮೈಲೇಜ್ ಮತ್ತು ಬೆಲೆ ವಿಷಯವಾಗಿ ಗ್ರಾಹಕರ ಮೆಚ್ಚುಗೆ ಗಳಿಸಿಕೊಂಡಿದೆ ಎಂದು ಹೇಳಬಹುದು. ಈ ನಡುವೆ Suzuki Access 125 ಸ್ಕೂಟರ್ ಖರೀದಿ ಮಾಡುವವರಿಗೆ ಉತ್ತಮ ಫೈನಾನ್ಸಿಯಲ್ ಆಫರ್ ಕೂಡ ಬಿಡುಗಡೆ ಆಗಿದೆ.
Suzuki Access 125 ಸ್ಕೂಟರ್ ಬೆಲೆ ಮತ್ತು EMI ಡೀಟೇಲ್ಸ್
Suzuki Access 125 ಸ್ಕೂಟರ್ ಆರಂಭಿಕ ಬೆಲೆ 1 ಲಕ್ಷ ಸಾವಿರ ರೂಪಾಯಿ ಆಗಿದೆ. ಇನ್ನು ಈ ಬೆಲೆಯಲ್ಲಿ RTO ಶುಲ್ಕ ಮತ್ತು ವಿಮೆ ಕೂಡ ಇದೆ. Suzuki Access 125 ಸ್ಕೂಟರ್ ಖರೀದಿ ಮಾಡಲು ಬಯಸುವವರು ಯಾವುದೇ ಡೌನ್ ಪೇಮೆಂಟ್ ಮಾಡುವ ಅಗತ್ಯ ಕೂಡ ಇರುವುದಿಲ್ಲ, ಹೌದು Zero ಡೌನ್ ಪೇಮೆಂಟ್ ನಲ್ಲಿ Suzuki Access 125 ಸ್ಕೂಟರ್ ಖರೀದಿ ಮಾಡಬಹುದು. ಇನ್ನು ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ನೀವು ಶೇಕಡಾ 9 ರ ಬಡ್ಡಿ ದರದಲ್ಲಿ ವಿವಿಧ ಬ್ಯಾಂಕುಗಳಿಂದ ವಾಹನ ಸಾಲ ಪಡೆದುಕೊಳ್ಳಬಹುದು.
ನೀವು 3 ವರ್ಷಗಳ EMI ಮಾಡಿದರೆ ನೀವು ಪ್ರತಿ ತಿಂಗಳು 3000 ರೂಪಾಯಿ EMI ಪಾವತಿ ಮಾಡುವುದರ ಮೂಲಕ Suzuki Access 125 ಸ್ಕೂಟರ್ ಖರೀದಿ ಮಾಡಬಹುದು. ಲೊಕೇಶನ್ ಆಧಾರದ ಮೇಲೆ Suzuki Access 125 ಸ್ಕೂಟರ್ ಬೆಲೆ ಹೆಚ್ಚು ಕಡಿಮೆ ಕೂಡ ಆಗಲಿದೆ. ಅದೇ ರೀತಿಯಲ್ಲಿ ಸುಜುಕಿ ಕಂಪನಿಯಿಂದ Suzuki Access 125 ಸ್ಕೂಟರ್ ಮೇಲೆ ಕೆಲವು ಕ್ಯಾಸ್ಗ್ ಬ್ಯಾಕ್ ಆಫರ್ ಕೂಡ ಪಡೆದುಕೊಳ್ಳಬಹುದು. ನೀವು ಬ್ಯಾಂಕುಗಳಿಂದ EMI ಮಾಡಿಸಿಕೊಂಡರೆ ಮೂರೂ ವರ್ಷಕ್ಕೆ 20 ಸಾವಿರ ರೂಪಾಯಿ ಅಧಿಕ ಹಣ ಪಾವತಿ ಮಾಡಬೇಕಾಗುತ್ತದೆ.
Suzuki Access 125 ಸ್ಕೂಟರ್ ಮೈಲೇಜ್ ಮತ್ತು ಫೀಚರ್
ಸಾಕಷ್ಟು ಹೊಸ ಫೀಚರ್ ಗಳನ್ನೂ ಒಳಗೊಂಡಿರುವ Suzuki Access 125 ಸ್ಕೂಟರ್ ಉತ್ತಮ ಸಾಮರ್ಥ್ಯದ ಎಂಜಿನ್ ಒಳಗೊಂಡಿದ್ದು ಒಮ್ಮೆ ಪೆಟ್ರೋಲ್ ಹಾಕಿಸಿದರೆ 45 Km ಮೈಲೇಜ್ ಪಡೆದುಕೊಳ್ಳಬಹುದು. ವಿವಿಧ ರೂಪಾಂತರದ ಮೇಲೆ ಮೈಲೇಜ್ ನಿಗದಿ ಮಾಡಲಾಗಿದೆ. ಅದೇ ರೀತಿಯಲ್ಲಿ ಡಿಜಿಟಲ್ ಡಿಸ್ಪ್ಲೇ, ಎಂಜಿನ್ ಡಿಜಿಟಲ್ ಮೀಟರ್, ಮುಂದಿನ ಚಕ್ರಕ್ಕೆ ಡಿಸ್ಕ್ ಬ್ರೇಕ್ ಕೂಡ ಇದೆ. BS6 ಎಂಜಿನ್ ಒಳಗೊಂಡಿರುವ ಸುಜುಕಿ ಆಕ್ಸೆಸ್ 125 ಸ್ಕೂಟರ್ ಯುವಜನರ ನೆಚ್ಚಿನ ಸ್ಕೂಟರ್ ಅನಿಸಿಕೊಂಡಿದೆ. 125CC ಹೊಂದಿರುವ ಕಾರಣ ದೂರ ಪ್ರಯಾಣಕ್ಕೆ ಈ ಸ್ಕೂಟರ್ ಬೆಸ್ಟ್ .
Need 0 Down payment Bike